Tuesday, March 3, 2026
Advertisement
ADVERTISEMENT

ರಾಷ್ಟ್ರೀಯ

ಪಾಕ್ ಕಲಾವಿದರೇ ದೇಶ ಬಿಟ್ಟು  ತೊಲಗಿ :  ಎಂಎನ್ಎಸ್

ಮುಂಬೈ, ಸೆ.23-ಮುಂಬೈನ ಮಹಾರಾಷ್ಟ್ರ ನವ ನಿರ್ಮಾಣ ಸೇನೆ (ಎಂಎನ್ಎಸ್) ಪಕ್ಷದ ಅಂಗಸಂಸ್ಥೆಯಾದ ಚಿತ್ರಪಥ್ ಸಂಘಟನೆ ಪಾಕಿಸ್ಥಾನದ ನಟ-ನಟಿಯರು ಭಾರತ ಬಿಟ್ಟು ತೊಲಗಬೇಕೆಂದು ಆಗ್ರಹಿಸಿದೆ. ಭಾರತದಲ್ಲಿ ನಿರಂತರವಾಗಿ ಪಾಕಿಸ್ಥಾನ ಹಿಂಸಾಕೃತ್ಯಗಳನ್ನು ಎಸಗುತ್ತಿದೆ. ಅಲ್ಲದೇ ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಭಂಗ ಉಂಟು ಮಾಡುತ್ತಿದೆ. ಭಾರತದ...

Read moreDetails

ವಿಮಾನದಲ್ಲಿ ಸ್ಯಾಮ್ಸಂಗ್ ಗೆಲಾಕ್ಸಿ ನೋಟ್ 2 ಸ್ಫೋಟ: ನಿಷೇಧಕ್ಕೆ ಸೂಚನೆ

ಚೆನ್ನೈ: ಸೆ:23: ವಿಮಾನದ ಒಳಗೆ ಸಾಮ್ಸಂಗ್ ಗೆಲಾಕ್ಸಿ ನೋಟ್ 2ರ ಬಳಕೆಯನ್ನು ನಿಷೇಧಿಸುವಂತೆ ಎಲ್ಲ ವಿಮಾನಯಾನ ಸಂಸ್ಥೆಗಳಿಗೆ ನಾಗರಿಕ ವಿಮಾನಯಾನ ಮಹಾ ನಿದರ್ೆಶನಾಲಯ, ಡಿಜಿಸಿಎ ಸೂಚಿಸಿದೆ. ಚೆನ್ನೈಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿಂದು ಅತ್ಯಾಧುನಿಕ ಸಮ್ಸಂಗ್ ಸ್ಮಾಟರ್್ ಫೋನ್ನಲ್ಲಿ ಬೆಂಕಿಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ...

Read moreDetails

ರಾಫೆಲ್ ಯುದ್ಧ ವಿಮಾನ ಖರೀದಿಗೆ ಭಾರತ-ಫ್ರಾನ್ಸ್ ಸಹಿ

ನವದೆಹಲಿ, ಸೆ.23: ಭಾರತೀಯ ಸೇನೆಗೆ ಹಾಗೂ ರಕ್ಷಣಾ ವ್ಯವಸ್ಥೆಗೆ ಹೆಚ್ಚಿನ ಬಲ ನೀಡುವ ರಾಫಲ್ ಜೆಟ್ ಯುದ್ಧ ವಿಮಾನಗಳನ್ನು ಖರೀದಿಸಲು ಫ್ರಾನ್ಸ್‌ನೊಂದಿಗಿನ ಒಪ್ಪಂದಕ್ಕೆ ಭಾರತ ಇಂದು ಸಹಿ ಹಾಕಿದೆ. ಫ್ರಾನ್ಸ್ ರಕ್ಷಣಾ ಸಚಿವ ಜಿಯಾನ್ ವೈವೆಸ್ ಲೆಡ್ರಿಯನ್ ಅವರೊಂದಿಗೆ ನವದೆಹಲಿಯಲ್ಲಿ ನಡೆದ...

Read moreDetails

ಯುದ್ಧಕ್ಕೆ ಸಿದ್ಧವಾಗಿದೆಯೇ ಪಾಕಿಸ್ಥಾನ?

ನವದೆಹಲಿ, ಸೆ.23: ಉರಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ನಡುವೆ ಮಾತಿನ ಯುದ್ಧ ನಡೆಯುತ್ತಿರುವಂತೆಯೇ, ಭಾರತದ ಮೇಲೆ ಯುದ್ಧ ಸಾರಲು ಪಾಕಿಸ್ಥಾನ ತಯಾರಿ ನಡೆಸಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿರುವ ಪಾಕಿಸ್ಥಾನ...

Read moreDetails

ಪಾಕ್ ವಿರುದ್ಧ ಜಲಯುದ್ಧಕ್ಕೆ ಭಾರತ ಚಿಂತನೆ?

ನವದೆಹಲಿ: ಪಾಕ್ ಸೇನೆ ಹಾಗೂ ಪಾಕ್ ಪ್ರೇರಿತ ಉಗ್ರದಿಂದ ಬೇಸತ್ತು ಹೋಗಿರುವ ಭಾರತ ಸರ್ಕಾರ, ಪಾಕ್‌ಗೆ ಪಾಠ ಕಲಿಸಲು ಪರೋಕ್ಷ ಹೊಡೆತ ನೀಡಲು ಚಿಂತನೆ ನಡೆಸಿದೆ. ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದ್ದು, ಭಾರತದ ವಿರುದ್ಧ ಭಯೋತ್ಪಾದನೆಯನ್ನು ನಿರಂತರವಾಗಿ ನಿರಾಕರಿಸುತ್ತಾ...

Read moreDetails

ಜಯಲಲಿತಾ ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಚೆನ್ನೈ, ಸೆ.23: ತೀವ್ರ ಅನಾರೋಗ್ಯಕ್ಕೆ ಈಡಾಗಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರನ್ನು ನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವಿಶೇಷ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 68 ವರ್ಷ ಜಯಲಲಿತಾ ಅವರಿಗೆ ಪ್ರಾಥಮಿಕ ಹಂತದ ವೈದ್ಯಕೀಯ ಪರೀಕ್ಷೆಗಳು ನಡೆಸಿದ ಬಳಿಕ ವಿಶೇಷ ವಾರ್ಡ್‌ನಲ್ಲಿ ಚಿಕಿತ್ಸೆ...

Read moreDetails

ಮುಂಬೈ: ಶಂಕಿತ ಉಗ್ರನ ರೇಖಾಚಿತ್ರ ಬಿಡುಗಡೆ

ಮುಂಬೈ, ಸೆ.23: ವಾಣಿಜ್ಯ ನಗರಿ ಮುಂಬೈನಲ್ಲಿ ನಿನ್ನೆ ಶಸ್ತ್ರಾಸ್ತ್ರ ಒಯ್ಯುತ್ತಿದ್ದರು ಎಂದು ಶಂಕಿಸಲಾಗಿರುವ ಉಗ್ರರಿಗಾಗಿ ವ್ಯಾಪಕ ಶೋಧ ನಡೆಯುತ್ತಿದೆ. ಈ ನಡುವೆಯೇ ಮಕ್ಕಳು ನೀಡಿದ ಮಾಹಿತಿಯನ್ನು ಆಧರಿಸಿ ಶಂಕಿತ ಉಗ್ರನ ರೇಖಾ ಚಿತ್ರವನ್ನು ಇಂದು ಬಿಡುಗಡೆ  ಮಾಡಲಾಗಿದೆ. ಶಂಕಿತರನ್ನು ಪ್ರತ್ಯಕ್ಷವಾಗಿ ಕಂಡ...

Read moreDetails

ಬಾಲಕನಿಂದ ಪ್ರತಿನಿತ್ಯ ಪ್ರಧಾನಿಗೆ ಪೂಜೆ!

ಷಹಜಹಾನ್ಪುರ: ಸೆ:22; ದೇಶದಲ್ಲಿನ ಜನರು ತಮ್ಮ ತಮ್ಮ ಧರ್ಮದ ದೇವರ ಮೊರೆ ಹೋಗಿ ಪೂಜೆ-ಪುನಸ್ಕಾರ ಮಾಡುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ಪುಟಾಣಿ ಬಾಲಕ ದೇಶದ ಪ್ರಧಾನಿ ನರೇಂದ್ರ ಮೋದಿಗೆ ಪ್ರತಿದಿನ ತಪ್ಪದೆ ಪೂಜೆ ಮಾಡುತ್ತಾ ಗಮನ ಸೆಳೆದಿದ್ದಾನೆ. ಉತ್ತರ ಪ್ರದೇಶದ ಷಹಜಹಾನ್ಪುರ್ದಲ್ಲಿರುವ...

Read moreDetails

ವಾಹನ ಚಾಲನೆ ಮೊಬೈಲ್ ಫೋನ್ ಬಳಕೆಗೆ ಉಗ್ರ ಶಿಕ್ಷೆ?

ನವದೆಹಲಿ: ಸೆ:22; ವಾಹನ ಚಾಲನೆ ಮಾಡುವ ವೇಳೆ ಮೊಬೈಲ್ ಫೋನ್ ಬಳಸಿದರೆ ಪ್ರಸ್ತುತ ಇರುವ ಶಿಕ್ಷೆ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ಗಂಭೀರವಾಗಿ ಪರಿಗಣಿಸುವಂತೆ ಸುಪ್ರೀಂಕೋರ್ಟ್ , ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 184ರ ಅನ್ವಯ, ವಾಹನ...

Read moreDetails

ಶಸ್ತ್ರಾಸ್ತ್ರ ಹೊಂದಿದ್ದ ಅಪರಿಚಿತರ ಚಲನವಲನ: ಮುಂಬೈನಲ್ಲಿ ಕಟ್ಟೆಚ್ಚರ

ಮುಂಬೈ:ಸೆ:22:ಅಪರಿಚಿತ ವ್ಯಕ್ತಿಗಳು ಶಸ್ತ್ರಾಸ್ತ್ರಗಳನ್ನು ಒಯ್ಯುತ್ತಿರುವುದನ್ನು ನೋಡಿರುವುದಾಗಿ ಶಾಲಾ ಮಕ್ಕಳಿಬ್ಬರು ಹೇಳಿರುವುದನ್ನು ಅನುಸರಿಸಿ ಮುಂಬೈನ ನೌಕಾ ಶಸ್ತ್ರಾಸ್ತ್ರ ಸಂಗ್ರಹಾಗಾರ "ಐಎನ್ಎಸ್ ಅಭಿಮನ್ಯು' ಘಟಕದ ಭದ್ರತೆ ಹೆಚ್ಚಿಸಲಾಗಿದ್ದು, ಹೈಅಲಟರ್್ ಘೋಷಿಸಲಾಗಿದೆ. ಉರಾನ್ ಮತ್ತು ಕಾರಂಜಾ ಪ್ರದೇಶದಲ್ಲಿ ಸೇನಾ ಸಮವಸ್ತ್ರ ಧರಿಸಿದ್ದ ತಂಡವೊಂದು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದನ್ನು...

Read moreDetails
Page 325 of 337 1 324 325 326 337
  • Trending
  • Latest
error: Content is protected by Kalpa News!!