Monday, October 12, 2026
Advertisement
ADVERTISEMENT

ರಾಷ್ಟ್ರೀಯ

ಒತ್ತಡಕ್ಕೆ ಮಣಿದು ನಿರ್ಧಾರ ಬದಲಿಸದ ಪ್ರಣವ್ ಮುಖರ್ಜಿ

ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿರುವ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಕಾಂಗ್ರೆಸ್‌ನಿಂದ ಸಾಕಷ್ಟು ಆಂತರಿಕ ಒತ್ತಡಗಳು ಬರುತ್ತಿದ್ದರೂ, ಅವರು ತಮ್ಮ ನಿರ್ಧಾರ ಮಾತ್ರ ಬದಲಿಸಿಲ್ಲ. ಈ ಕುರಿತಂತೆ ಮಾತನಾಡಿರುವ ಅವರು, ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ...

Read moreDetails

ಡ್ಯಾನ್ಸ್ ಅಂಕಲ್ ಈಗ ವಿಧಿಶಾ ಕಾರ್ಪೊರೇಶನ್ ಅಂಬಾಸಡರ್

ನವದೆಹಲಿ: ಡ್ಯಾನ್ಸಿಂಗ್ ಸ್ಕಿಲ್‌ನಲ್ಲಿ ಸ್ಟಾರ್ ಗೋವಿಂದ ಅವರನ್ನು ಮೀರಿಸಿ ರಾತ್ರೋ ರಾತ್ರಿ ಧೂಳೆಬ್ಬಿಸಿ ಸ್ಟಾರ್ ಆದ ಡ್ಯಾನ್ಸ್ ಅಂಕಲ್ ಪ್ರೊಫೆಸರ್ ಸಂಜೀವ್ ಶ್ರೀವಾಸ್ತವ ಅವರನ್ನು ಈಗ ಮಧ್ಯಪ್ರದೇಶದ ವಿಧಿಶಾ ಮುನಿಸಿಪಲ್ ಕಾರ್ಪೊರೇಶನ್ ಅಂಬಾಸಡರ್ ಆಗಿ ನೇಮಿಸಲಾಗಿದೆ. 46 ವರ್ಷದ ಸಂಜೀವ್ ಅವರು...

Read moreDetails

ಅಪ್ರಚೋದಿತ ದಾಳಿ: ವೀರಸ್ವರ್ಗ ಸೇರಿದ ಇಬ್ಬರು ಯೋಧರು

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿರುವ ಭಾರತ ಪಾಕ್ ಅಂತರ ರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ಥಾನ ಯೋಧರು ನಡೆಸಿದ ಅಪ್ರಚೋದಿತ ದಾಳಿಗೆ ಗಡಿ ಭದ್ರತಾ ಪಡೆ(ಬಿಎಸ್‌ಎಫ್)ಯ ಇಬ್ಬರು ಯೋಧರು ವೀರಸ್ವರ್ಗ ಸೇರಿದ್ದಾರೆ. ಜಮ್ಮು ಕಾಶ್ಮೀರದ ಅಂಕೋರ್ ಸೆಕ್ಟರ್‌ನಲ್ಲಿ ನಿನ್ನೆ ತಡರಾತ್ರಿ ಪಾಕ್ ನಡೆಸಿದ ದಾಳಿಯಲ್ಲಿ ಶತ್ರುಗಳ...

Read moreDetails

ಗ್ರೆನೇಡ್ ದಾಳಿ: ನಾಲ್ವರು ಯೋಧರು, ನಾಗರಿಕರಿಗೆ ಗಾಯ

ಶ್ರೀನಗರ: ಕಣಿವೆ ರಾಜ್ಯದಲ್ಲಿ ನಡೆಯುತ್ತಿರುವ ಗಲಭೆಯಲ್ಲಿ ಉಗ್ರರು ನಡೆಸಿದ ಗ್ರೆನೇಡ್ ದಾಳಿಗೆ ಸಿಆರ್‌ಪಿಎಫ್‌ನ ನಾಲ್ವರು ಯೋಧರು ಹಾಗೂ ನಾಲ್ವರು ನಾಗರಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಸಿಆರ್‌ಪಿಎಫ್ ವಾಹನಗಳನ್ನು ಗುರಿಯಾಗಿಸಿಕೊಂಡು ಗ್ರೆನೇಡ್ ದಾಳಿ ನಡೆಸಲಾಗಿದ್ದು, ಸೇನಾ ವಾಹನದ ಅಡಿಯಲ್ಲಿ ಸಿಲುಕಿ ಪ್ರತಿಭಟನಾಕಾರ ಸತ್ತ ಎಂಬ...

Read moreDetails

ನಮ್ಮ ಭವಿಷ್ಯಕ್ಕಾಗಿ ಹಿಂದೂ ರಾಷ್ಟ್ರ ನಿರ್ಮಾಣವಾಗಬೇಕು

ಗೋವಾ: ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂದೂಗಳ ಮತಾಂತರವಾಗುತ್ತಿದ್ದು ಅದನ್ನು ತಡೆಯುವುದು ಆವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಮತಾಂತರ ನಿಷೇಧ ಕಾನೂನನ್ನು ರೂಪಿಸಲು ನ್ಯಾಯವಾದಿಗಳು ಪ್ರಯತ್ನಿಸಬೇಕು. ನಮ್ಮ ಭವಿಷ್ಯವನ್ನು ಸುರಕ್ಷಿತವಾಗಿಡಬೇಕೆಂದಿದ್ದರೆ ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಪ್ರಯತ್ನಿಸಬೇಕು ಎಂದು ಹಿಂದೂ ಫ್ರಂಟ್ ಫಾರ ಜಸ್ಟಿಸ್ ಅಧ್ಯಕ್ಷ...

Read moreDetails

ದೆಹಲಿಯಲ್ಲಿ ಮೈತ್ರಿಗೆ ಕಾಂಗ್ರೆಸ್-ಎಎಪಿ ಚಿಂತನೆ

ನವದೆಹಲಿ: ಕರ್ನಾಟಕ ಚುನಾವಣಾ ಸಮರದಲ್ಲಿ ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿದ್ದು, ಜೆಡಿಎಸ್‌ನೊಂದಿಗೆ ಚುನಾವಣೋತ್ತರ ಮೈತ್ರಿ ಮಾಡಿಕೊಂಡ ಕಾಂಗ್ರೆಸ್, ಈಗ ದೆಹಲಿಯಲ್ಲಿ ಎಎಪಿ ಜೊತೆಯಲ್ಲಿ ಕೈಜೋಡಿಸಲು ಚಿಂತನೆ ನಡೆಸಿದೆ. 2019ರಲ್ಲಿ ಲೋಕಸಭಾ ಚುನಾವಣೆ ಎದುರಾಗಲಿರುವ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಮಣಿಸಲೇ ಬೇಕು ಎಂಬ ಉದ್ದೇಶದಿಂದ ಅಮ್...

Read moreDetails

ವೀಡಿಯೋ ನೋಡಿ: ಇಂಟರ್‌ನೆಟ್‌ನಲ್ಲಿ ವೈರಲ್ ಆಯ್ತು ಅಂಕಲ್ ಡ್ಸಾನ್ಸ್

ಭೋಪಾಲ್: ಸಾಮಾನ್ಯವಾಗಿ ಯುವ ಹುಡುಗಿಯರು ಹಾಗೂ ಹುಡುಗಿಯರ ಡ್ಯಾನ್ಸ್‍ಗಳು ಜನರನ್ನು ಹುಚ್ಚೆಬ್ಬಿಸುತ್ತವೆ. ಆದರೆ, ಇಲ್ಲಿ ನೋಡಿ ಮಧ್ಯವಯಸ್ಕ ಅಂಕಲ್ ಒಬ್ಬರು ಮಾಡಿರುವ ಡ್ಯಾನ್ಸ್ ಇಂಟರ್ ನೆಟ್‍ನಲ್ಲಿ ಸಂಚಲನ ಸೃಷ್ಠಿಸಿದ್ದು, ಧೂಳೆಬ್ಬಿಸುತ್ತಿದೆ. ಮಧ್ಯಪ್ರದೇಶದ ಪ್ರೊಫೆಸರ್ ಸಂಜೀವ್ ಶ್ರೀವಾಸ್ತವ್ ಎನ್ನುವವರು ಮಾಡಿರುವ ಡ್ಯಾನ್ಸ್ ವಿಡಿಯೋ...

Read moreDetails

ಕಣಿವೆ ರಾಜ್ಯದಲ್ಲಿ ಉಗ್ರವಾದ ಕೊನೆಯ ಹಂತದಲ್ಲಿದೆ

ನವದೆಹಲಿ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಉಗ್ರವಾದ ಹಾಗೂ ಉಗ್ರಗಾಮಿಗಳ ಉಪಟಳ ಕೊನೆಯ ಹಂತದಲ್ಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಈ ಕುರಿತಂತೆ ಇಂದು ಮಾತನಾಡಿರುವ ಅವರು, ನಮ್ಮ ಸರ್ಕಾರ ಅಸ್ಥಿತ್ವಕ್ಕೆ ಬಂದಂದಿನಿಂದ ಇದುವರೆಗೂ ಸುಮಾರು 600 ಉಗ್ರರನ್ನು...

Read moreDetails

ಬಿಜೆಪಿಯ ಮತ್ತೊಬ್ಬ ಕಾರ್ಯಕರ್ತ ಅನುಮಾನಾಸ್ಪದ ಸಾವು?

ಪುರೋಲಿಯಾ(ಪಶ್ಚಿಮ ಬಂಗಾಳ): ಬಿಜೆಪಿ ಕಾರ್ಯಕರ್ತನೊಬ್ಬ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆಯ ಬೆನ್ನಲ್ಲೇ ಇಂದು ಮುಂಜಾನೆ ಬಿಜೆಪಿಯ ಮತ್ತೊಬ್ಬ ಕಾರ್ಯಕರ್ತ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಪುರೋಲಿಯಾದಲ್ಲಿ ಹಾದುಹೋಗಿರುವ ಹೈಟೆನ್ಷಕ್ ಎಲೆಕ್ಟ್ರಿಕಲ್ ಬೃಹತ್ ಕಂಬದಲ್ಲಿ 30 ವರ್ಷದ ದಲಾಲ್...

Read moreDetails

ಒಆರ್ ಒಪಿ ಯೋಜನೆಗೆ 5,500 ಕೋಟಿ: ಪ್ರಧಾನಿ ಮೋದಿ ಹೇಳಿಕೆ

ನವದೆಹಲಿ, ಅ.30:  ಮೊದಲ ಒನ್ ರ್ಯಾಂಕ್  ಒನ್ ಪೆನ್ಷನ್ ಯೋಜನೆಯ ಮೊದಲ ಕಂತಿನಲ್ಲಿ  5,500 ಕೋಟಿರೂ. ಹಣವನ್ನು ಪಾವತಿ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮಾಜಿ ಸೈನಿಕರಿಗೆ ಒನ್ ರ್ಯಾಂಕ್  ಒನ್ ಪೆನ್ಷನ್ ಯೋಜನೆ ಬಗ್ಗೆ ಸಂಪೂರ್ಣ ಭರವಸೆ ಹೊಂದುವಂತೆ ತಿಳಿಸಿದ್ದಾರೆ....

Read moreDetails
Page 324 of 356 1 … 323 324 325 … 356
  • Trending
  • Latest
error: Content is protected by Kalpa News!!