Monday, October 12, 2026
Advertisement
ADVERTISEMENT

ರಾಷ್ಟ್ರೀಯ

12 ಗಂಟೆಗಳಲ್ಲಿ ನಿಫಾ ನಿಯಂತ್ರಿಸಬಹುದು: ಸಚಿವ ನಡ್ಡಾ

ನವದೆಹಲಿ: ದೇಶದಾದ್ಯಂತ ತೀವ್ರ ಆತಂಕಕ್ಕೆ ಕಾರಣವಾಗಿರುವ ನಿಫಾ ವೈರಸನ್ನು 12 ಗಂಟೆಗಳ ಒಳಗಾಗಿ ನಿಯಂತ್ರಿಸಬಹುದು ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹೇಳಿದ್ದಾರೆ. ಈ ಕುರಿತಂತೆ ಇಂದು ಮಾತನಾಡಿರುವ ಅವರು, 12 ಗಂಟೆಗಳ ಒಳಗೆ ನಿಫಾ ವೈರಸ್ ನಿಯಂತ್ರಿಸಲಾಗಿದೆ. ವೈರಸ್...

Read moreDetails

ಸುನಂದಾ ಪುಷ್ಕರ್ ಪ್ರಕರಣ: ತರೂರ್ ಗೆ ಸಮನ್ಸ್ ಜಾರಿ

ನವದೆಹಲಿ: ಸುನಂದಾ ಪುಷ್ಕರ್ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಶಶಿ ತರೂರ್ ಗೆ ದೆಹಲಿ ಹೈಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಸುನಂದಾ ಪುಷ್ಕರ್ ಅವರದ್ದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಅನುಮಾನದ ಹಿನ್ನೆಲೆಯಲ್ಲಿ ತನಿಖೆ ನಡೆಯತ್ತಿದ್ದು, ಈ ಪ್ರಕರಣದಲ್ಲಿ...

Read moreDetails

2022ರೊಳಗೆ ಎಲ್ಲರಿಗೂ ಸೂರು: ಮೋದಿ ಭರವಸೆ

ನವದೆಹಲಿ: 2022ರ ವೇಳೆಗೆ ಪ್ರತಿ ಭಾರತೀಯನಿಗೂ ಸೂರು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯನಿರತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ನಮೊ ಆಪ್ ಮೂಲಕ ಪ್ರಧಾನ ಮಂತ್ರಿ ಆವಾಸ್ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ, ಆವಾಸ್ ಯೋಜನೆಯೆಂದರೆ ಕೇವಲ...

Read moreDetails

ನಿರ್ಮಲಾ ಸೀತಾರಾಮನ್ ದೇಶದ ಹೆಮ್ಮೆ: ಯಾಕೆ ಗೊತ್ತಾ?

ನವದೆಹಲಿ: ಗಡಿಯಲ್ಲಿ ಪಾಕಿಸ್ಥಾನದ ಉಪಟಳ ಮುಂದುವರೆದಿರುವಂತೆಯೇ, ಶತ್ರುರಾಷ್ಟ್ರಕ್ಕೆ ಖಡಕ್ ಎಚ್ಚರಿಕೆ ನೀಡಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಭಯೋತ್ಪಾದನೆ ಹಾಗೂ ಉಗ್ರವಾದ ಎಂದಿಗೂ ಒಟ್ಟಾಗಿ ಸಾಗುವುದಿಲ್ಲ ಎಂದಿದ್ದಾರೆ. ಈ ಕುರಿತಂತೆ ಇಂದು ಮಾತನಾಡಿರುವ ಅವರು, ಕದನ ವಿರಾಮವನ್ನು ನಾವು ಗೌರವಿಸುತ್ತೇವೆ. ಆದರೆ,...

Read moreDetails

ಶಿಲ್ಪಾ ಶೆಟ್ಟಿ ಪತಿ ರಾಜ್‌ಕುಂದ್ರಾಗೆ ಇಡಿ ಸಮನ್ಸ್ ಜಾರಿ

ಮುಂಬೈ: ಮುಂಬೈನ ಪ್ರಖ್ಯಾತ ಉದ್ಯಮಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ಕುಂದ್ರಾಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿ, ವಿಚಾರಣೆ ನಡೆಸಿದೆ. ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವ ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದ್ರಾ ಅವರನ್ನು ವಿಚಾರಣೆ ನಡೆಸಲಾಗಿದೆ. ಪ್ರತಿದಿನ...

Read moreDetails

ಗುಜರಾತ್‌ನಲ್ಲಿ ಐಎಎಫ್ ವಿಮಾನ ಪತನ: ಪೈಟಲ್ ಸಾವು

ಕಚ್: ಭಾರತೀಯ ವಾಯಸೇನೆಯ ಸಣ್ಣ ವಿಮಾನವೊಂದು ಗುಜರಾತ್‌ನ ಕಚ್‌ನಲ್ಲಿ ಪತನದೊಂಡಿದ್ದು, ಪೈಟಲ್ ಸಾವಿಗೀಡಾದ ಘಟನೆ ಇಂದು ನಡೆದಿದೆ. ಮುಂದ್ರಾ ಬಳಿಯ ಬರೇಜಾ ಬಳಿ ಘಟನೆ ನಡೆದಿದ್ದು, ಪೈಲಟ್ ಸ್ಥಳದಲ್ಲೇ ಮೃತರಾಗಿದ್ದು, ಸ್ಥಳಕ್ಕೆ ಪೊಲೀಸರು ಹಾಗೂ ರಕ್ಷಣಾ ಪಡೆ ಕಾರ್ಯಾಚರಣೆ ಆರಂಭಿಸಿದೆ. ಐಎಎಫ್...

Read moreDetails

ಟೆರರ್ ಫಂಡಿಂಗ್‌ನಲ್ಲಿ ಮೂವರು ದೋಷಿಗಳು: ನ್ಯಾಯಾಲಯ

ನವದೆಹಲಿ: 2011ರಲ್ಲಿ ಭಯೋತ್ಪಾದನೆಗೆ ಹಣ ಪೂರೈಕೆ ಮಾಡಿದ ಆರೋಪದಲ್ಲಿ ಮೂವರು ಉಗ್ರರನ್ನು ದೋಷಿಗಳು ಎಂದು ದೆಹಲಿ ಪಟಿಯಾಲ ಹೌಸ್ ಕೋರ್ಟ್ ತೀರ್ಪು ನೀಡಿದೆ. ಈ ಕುರಿತಂತೆ ಇಂದು ತೀರ್ಪು ಪ್ರಕಟಿಸಿದ ನ್ಯಾ ಪೂನಂ ಬಂಬಾ, ಮೋದ್ ಸಿದ್ದಿಖ್ ಗಿನೈ, ಗುಲಾಂ ಜೆಲಾನಿ...

Read moreDetails

ಅರ್ಧ ಇಳಿಕೆಯಾಗಲಿದೆ ಎನ್‌ಸಿಇಆರ್‌ಟಿ ಪಠ್ಯದ ಹೊರೆ

ನವದೆಹಲಿ: ಎನ್‌ಸಿಇಆರ್‌ಟಿ ಪಠ್ಯಪುಸ್ತಕದಲ್ಲಿರುವ ಪಠ್ಯಗಳ ಹೊರೆಯನ್ನು ಈಗ ಇರುವುದಕ್ಕಿಂತಲೂ ಅರ್ಧದಷ್ಟು ಇಳಿಕೆ ಮಾಡಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ನಿರ್ಧರಿಸಿದೆ. ಈ ಕುರಿತಂತೆ ಮಾತನಾಡಿರುವ ಸಚಿವ ಪ್ರಕಾಶ್ ಜಾವ್ಡೇಕರ್, ಮಕ್ಕಳಿಗೆ ಶಿಕ್ಷಣದೊಂದಿಗೆ ದೈಹಿಕ ಶಿಕ್ಷಣ, ಆರೋಗ್ಯ ಶಿಕ್ಷಣ, ಜೀವನಾವಶ್ಯಕ ಕೌಶಲ್ಯಗಳು, ಜೀವನದ...

Read moreDetails

ಇಂದಿನಿಂದ ಎರಡು ದಿನ ರಾಜ್ಯಪಾಲರ ಅಧಿವೇಶನ

ನವದೆಹಲಿ: ರಾಜ್ಯದ ಎಲ್ಲ ರಾಜ್ಯಪಾಲರು ಹಾಗೂ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್‌ಗಳ ರಾಷ್ಟ್ರಮಟ್ಟದ ಅಧಿವೇಶನ ಇಂದು ಹಾಗೂ ನಾಳೆ ನಡೆಯಲಿದೆ. ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಅಧ್ಯಕ್ಷತೆಯಲ್ಲಿ ಅಧಿವೇಶನ ನಡೆಯಲಿದ್ದು, ಇದು ಕೋವಿಂದ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ...

Read moreDetails

ಸಂವಿಧಾನವನ್ನು ಜಾತ್ಯತೀತವನ್ನಾಗಿಸುವುದು ಭ್ರಷ್ಟಾಚಾರ: ಗೋವಿಂದ ಕೆ. ಭರತನ್

ರಾಮನಾಥಿ (ಗೋವಾ): ಭ್ರಷ್ಟಾಚಾರ ಅಂದರೆ ಕೇವಲ ಆರ್ಥಿಕವಾಗಿ ಕೊಡು-ಕೊಳ್ಳುವಿಕೆಯಾಗಿರದೇ ಸಂವಿಧಾನವನ್ನು ಜಾತ್ಯತೀತವನ್ನಾಗಿಸುವುದು ಸಹ ಭ್ರಷ್ಟಾಚಾರವೇ ಆಗಿದೆ ಎಂದು ಕೇರಳದ ಸರಕಾರಿ ನ್ಯಾಯವಾದಿ ಗೋವಿಂದ ಕೆ. ಭರತನ್ ಪ್ರತಿಪಾದಿಸಿದರು. ಅವರು ಗೋವಾದ ಫೋಂಡಾದಲ್ಲಿರುವ ರಾಮನಾಥಿಯಲ್ಲಿನ ಶ್ರೀ ರಾಮನಾಥ ದೇವಸ್ಥಾನದ ಶ್ರೀವಿದ್ಯಾಧಿರಾಜ ಸಭಾಗೃಹದಲ್ಲಿ ಆಯೋಜಿಸಲಾದ...

Read moreDetails
Page 323 of 356 1 … 322 323 324 … 356
  • Trending
  • Latest
error: Content is protected by Kalpa News!!