Monday, October 12, 2026
Advertisement
ADVERTISEMENT

ರಾಷ್ಟ್ರೀಯ

ಈ ವರ್ಷದ ದೀಪಾವಳಿ ಯೋಧರಿಗೆ ಸಮರ್ಪಣೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಅರ್ಪಣೆ

ನವದೆಹಲಿ, ಅ.30: ಬೆಳಕಿನ ಹಬ್ಬ ದೀಪಾವಳಿಯೆ ಹಿನ್ನೆಲೆಯಲ್ಲಿ ಮನ್ ಕಿ ಬಾತ್ ನಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಈ ಬಾರಿಯ ದೀಪಾವಳಿಯನ್ನು ವರ್ಷ ಪೂರ್ತಿ ನಮ್ಮನ್ನು ಗಡಿಯಲ್ಲಿ ಕಾಯುವ ಯೋಧರಿಗೆ ಸಮರ್ಪಿಸೋಣ ಎಂದು ದೇಶದ ಜನತೆಗೆ ಕರೆ ನೀಡಿದ್ದಾರೆ.  ಮನ್...

Read moreDetails

ನಕಲಿ ನೋಟುಗಳ ಚಲಾವಣೆ ಹೆಚ್ಚಳ: ನೋಟುಗಳನ್ನು ಪರೀಕ್ಷಿಸಿ ಸ್ವೀಕರಿಸಿ: ಆರ್ ಬಿಐ

ಮುಂಬೈ:ಅ:30: ನಕಲಿ ನೋಟುಗಳ ಚಲಾವಣೆ ಹೆಚ್ಚಿರುವ ಹಿನ್ನಲೆಯಲ್ಲಿ 500 ಮತ್ತು 1000 ರೂ ಮುಖಬೆಲೆಯ ನೋಟುಗಳನ್ನು ಸ್ವೀಕರಿಸುವಾಗ ಸಾರ್ವಜನಿಕರು ಎಚ್ಚರದಿಂದಿರಬೇಕು ಎಂದು ಭಾರತೀಯ ರಿಸವರ್್ ಬ್ಯಾಂಕ್(ಆರ್ ಬಿಐ) ಸೂಚನೆ ನೀಡಿದೆ. ಮಾರುಕಟ್ಟೆಗೆ ಭಾರೀ ಪ್ರಮಾಣದಲ್ಲಿ ನಕಲಿ ನೋಟುಗಳನ್ನು ಚಲಾವಣೆ ಮಾಡುತ್ತಿರುವ ಸುಳಿವು...

Read moreDetails

ಭಾರತೀಯ ಯೋಧರಿಂದ ಪಾಕ್ ನ ನಾಲ್ಕು ಪೋಸ್ಟ್ ಧ್ವಂಸ: ಪಾಕ್ ನ 20ಕ್ಕೂ ಅಧಿಕ ಉಗ್ರರ ಹತ್ಯೆ

ಶ್ರೀನಗರ, ಅ.30: ಗಡಿಯಲ್ಲಿ ಅಪ್ರಚೋದಿತ ದಾಳಿ ನಡೆಸಿ, ಭಾರತೀಯ ಯೋಧನ ದೇಹ ತುಂಡರಿಸಿ ವಿಕೃತಿ ಹಾಗೂ ಅಟ್ಟಹಾಸ ಮೆರೆದ ಪಾಕಿಸ್ಥಾನದ ವಿರುದ್ಧ ಭಾರತೀಯ ಯೋಧರು ಸಿಡಿದೆದ್ದಿದ್ದು, ಪಾಕ್ ಗೆ ಸೇರಿದ ನಾಲ್ಕು ಕ್ಯಾಂಪ್ ಗಳನ್ನು ಧ್ವಂಸ ಮಾಡಿದ್ದಾರೆ. ಈ ಘಟನೆಯಲ್ಲಿ ಪಾಕಿಸ್ಥಾನದ...

Read moreDetails

ನ.11ರಿಂದ ಪ್ರಧಾನಿ ಮೋದಿ ಜಪಾನ್ ಪ್ರವಾಸ: ನಾಗರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿ ಸಾಧ್ಯತೆ

ನವದೆಹಲಿ:ಅ-29: ನವೆಂಬರ್ 11, 12ರಂದು ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ಜಪಾನ್ ಭೇಟಿ ವೇಳೆ ಪ್ರಧಾನಿ ಮೋದಿಯವರು, ಜಪಾನ್ ರಾಜ ಅಕಿಹಿಟೋ ಹಾಗೂ ಪ್ರಧಾನಿ ಶಿಂಜೊ ಅಬೆ ಜೊತೆ ಮಾತುಕತೆ ನಡೆಸಲಿದ್ದಾರೆ....

Read moreDetails

ಪಾಕ್ ಗೂಢಚಾರರ ಜಾಲ: ರಾಜ್ಯಸಭಾ ಸದಸ್ಯ ಮುನಾವರ್ ಸಲೀಂ ಆಪ್ತನ ಬಂಧನ

ನವದೆಹಲಿ: ಅ:29: ಭಾರತದಲ್ಲಿ ರಹಸ್ಯವಾಗಿ ಕಾರ್ಯನಿರ್ವಹಿಸುತ್ತಿರುವ ಪಾಕಿಸ್ತಾನದ ಗೂಢಚಾರರ ಜಾಲವನ್ನು ಭೇದಿಸುವ ಕಾಯರ್ಾಚರಣೆ ತೀವ್ರಗೊಂಡಿದ್ದು, ಉತ್ತರಪ್ರದೇಶ ಪೊಲೀಸರು ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ಮುನಾವರ್ ಸಲೀಂ ಆಪ್ತ ಕಾರ್ಯದಶರ್ಿ ಫರಾತ್ನನ್ನು ಬಂಧಿಸಿದ್ದಾರೆ. ಈತ ಪಾಕಿಸ್ತಾನದ ಗೂಢಚಾರ ಎಂಬುದು...

Read moreDetails

ಭಾರತ-ಚೀನಾ ಗಡಿಯಲ್ಲಿ ಪ್ರಧಾನಿ ಮೋದಿ ದೀಪಾವಳಿ ಆಚರಣೆ

ನವದೆಹಲಿ: ಅ:29: ಪ್ರಧಾನಿ ನರೇಂದ್ರ ಮೋದಿ ಈ ಬಾರಿ ದೀಪಾವಳಿಯನ್ನು ಭಾರತ-ಚೀನಾ ಗಡಿಯಲ್ಲಿ ಯೋಧರೊಂದಿಗೆ ಆಚರಿಸಲಿದ್ದಾರೆ. ಉತ್ತರಾಖಂಡ್ನ ಭಾರತ-ಚೀನಾ ಗಡಿಯಲ್ಲಿ ಭದ್ರತೆಗೆ ನಿಯೋಜನೆಗೊಂಡಿರುವ ಇಂಡೋ-ಟಿಬೆಟ್ ಬಾರ್ಡರ್ ಪೊಲೀಸರ ಜೊತೆ ಪ್ರಧಾನಿ ಬೆಳಕಿನ ಹಬ್ಬವನ್ನು ಆಚರಿಸಲಿದ್ದಾರೆ. ಭಾರತ-ಚೀನಾ ಗಡಿಗೆ ಭಾನುವಾರ ಭೇಟಿ ನೀಡಲಿರುವ...

Read moreDetails

ಪಂಜಾಬ್ ಚುನಾವಣೆಯಲ್ಲಿ ಆಪ್ ಗೆ ಸ್ಪಷ್ಟ ಬಹುಮತ: ಸಮೀಕ್ಷೆ

ಚಂಢೀಗಡ: ಅ:29: ಮುಂದಿನ ವರ್ಷ ನಡೆಯುವ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಪಕ್ಷ ರಾಷ್ಟ್ರೀಯ ಪಕ್ಷಗಳನ್ನು ಹಿಂದಿಕ್ಕಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಸಮೀಕ್ಷೆಯೊಂದು ಹೇಳಿದೆ. ಇಂಡಿಯಾ ಡ್ರೆಡಿಂಗ್ನೌ ಸಂಸ್ಥೆ ನಡೆಸಿರುವ ಸಮೀಕ್ಷೆಯಂತೆ ಮುಂದಿನ ವಿಧಾನಸಭೆ ಚುನವಾಣೆಯಲ್ಲಿ ಆಮ್ ಆದ್ಮಿ ಪಕ್ಷ...

Read moreDetails

ಕಾಲ್ ಸೆಂಟರ್ ಬಹುಕೋಟಿ: ತನಿಖೆ ತೀವ್ರ

ಮುಂಬೈ: ಅ:29: ಅಮೆರಿಕನ್ನರಿಗೆ ಸಾವಿರಾರು ಕೋಟಿ ರೂಪಾಯಿ ನಾಮ ಹಾಕಿರುವ ಕಾಲ್ ಸೆಂಟರ್ ಬಹುಕೋಟಿ ಹಗರಣದ ಜಾಲವು ದೇಶಾದ್ಯಂತ ವ್ಯಾಪಿಸಿರುವ ಬಲವಾದ ಶಂಕೆಯಿದೆ. ಈಗ ಲಭಿಸಿರುವ ಮಾಹಿತಿಯು ಬೃಹತ್ ನೀರ್ಗಲ್ಲಿನ ತುತ್ತತುದಿ ಮಾತ್ರ ಎಂದು ಹೇಳಲಾಗುತ್ತಿದ್ದು, ಇದರ ಹಿಂದೆ ಭಾರೀ ಕುಳಗಳಿರುವ...

Read moreDetails

ವಿಶ್ವ ದಾಖಲೆಗೆ ಸಜ್ಜಾದ ಇಸ್ರೋ: ಒಂದೇ ರಾಕೇಟ್ ನಲ್ಲಿ 83 ಸೆಟಲೈಟ್ಗಳ ಉಡಾವಣೆಗೆ ಸಿದ್ಧತೆ

ಇಸ್ರೋ:ಅ-29:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ವಿಶ್ವ ದಾಖಲೆಗೆ ನಿರ್ಧರಿಸಿದ್ದು, 2017 ರಲ್ಲಿ ಒಂದೇ ರಾಕೆಟ್ ಮೂಲಕ ಒಟ್ಟಿಗೆ 83 ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಸಿದ್ಧತೆ ನಡೆಸಿದೆ. ಭಾರತದ 2 ಹಾಗೂ ವಿದೇಶದ 81 ಉಪಗ್ರಹಗಳನ್ನು ಒಂದೇ ರಾಕೆಟ್ ಮೂಲಕ...

Read moreDetails

ಬಿ ಫಾರಂಗೆ ಹೆಬ್ಬೆಟ್ಟು ಒತ್ತಿದ ಜಯಲಲಿತಾ!

ಚೆನ್ನೈ, ಅ.29: ನವೆಂಬರ್ ೧೯ರಂದು ತಮಿಳುನಾಡಿನಲ್ಲಿ ಉಪಚುನಾವಣೆ ನಡೆಯಲಿದ್ದು, ತಮ್ಮ ಪಕ್ಷದ ಅಭ್ಯರ್ಥಿಯೊಬ್ಬರ ಬಿ ಫಾರಂ ಹಾಗೂ ದಾಖಲೆ ಪತ್ರಗಳಿಗೆ ಜಯಲಲಿತಾ ಹೆಬ್ಬೆಟ್ಟು ಒತ್ತಿದ್ದಾರೆ ಎಂದು ವರದಿಯಾಗಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ತಿಂಗಳಿನಿಂದ ಆಸ್ಪತ್ರೆಗೆ ದಾಖಲಾಗಿರುವ ಜಯಲಲಿತಾ ಆರೋಗ್ಯದ ಕುರಿತಾಗಿ ಈಕ್ಷಣದವರೆಗೂ...

Read moreDetails
Page 325 of 356 1 … 324 325 326 … 356
  • Trending
  • Latest
error: Content is protected by Kalpa News!!