Thursday, January 15, 2026
">
ADVERTISEMENT

ರಾಷ್ಟ್ರೀಯ

ವಿಮಾನನಿಲ್ಡಾಣದ ಸೀಮಾಸುಂಕ ಗೋದಾಮಿನಿಂದ80 ಕೆ.ಜಿ.ಚಿನ್ನಕಣ್ಮರೆ!

ನವದೆಹಲಿ, ಆ.28-ರಾಜಧಾನಿಯ ಇಂದಿರಾಗಾಂಧಿಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿಕಸ್ಟಮ್ಸ್ ಅಧಿಕಾರಿಗಳು ಕಳ್ಳಸಾಗಣೆದಾರರಿಂದ ವಶಪಡಿಸಿಕೊಂಡ 25 ಕೋಟಿರೂ.ಮೌಲ್ಯದ 80 ಕೆ.ಜಿ.ಚಿನ್ನ ನಿಗೂಢವಾಗಿಕಣ್ಮರೆಯಾಗಿದೆ. ಈ ಘಟನೆ ಬಗ್ಗೆ ಸಿಬಿಐ ತನಿಖೆಗೆಆದೇಶ ನೀಡಲು ಹಣಕಾಸು ಸಚಿವಾಲಯ ನಿರ್ಧರಿಸಿದೆ. ದೆಹಲಿಯಐಜಿಐ ವಿಮಾನನಿಲ್ಡಾಣದ ಸೀಮಾಸುಂಕ ಗೋದಾಮಿನಿಂದ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಸ್ಮಗ್ಲರ್ಗಳಿಂದ...

Read moreDetails

ಚಿನ್ನದಅಂಬಾರಿ ಬಳಕೆ ಪ್ರಶ್ನಿಸಿದಮನವಿ – ಸುಪ್ರೀಂಕೋರ್ಟ್ನಲ್ಲಿ ವಜಾ

ನವದೆಹಲಿ, ಆ.28- ವಿಶ್ವ ವಿಖ್ಯಾತ ಮೈಸೂರುಅರಮನೆಯಲ್ಲಿರುವ ಸುವರ್ಣ ಸಿಂಹಾಸನ ಮತ್ತುಚಿನ್ನದಅಂಬಾರಿಯಅಭಿರಕ್ಷೆ(ಕಸ್ಟಡಿ) ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಯೊಂದನ್ನು ಸುಪ್ರೀಂಕೋರ್ಟ್ನ ವಜಾಗೊಳಿಸಿದೆ. ಮೈಸೂರುಅರಮನೆಯ ಸುಪದರ್ಿಯಲ್ಲಿರುವ ಬಂಗಾರದ ಸಿಂಹಾಸನ ಹಾಗೂ ಅರಸರರಾಜಮನೆತನದಿಂದ ಜಗತ್ಪ್ರಸಿದ್ಧ ದಸರಾ ಸಂದರ್ಭದಲ್ಲಿ ಬಳಸುವ ಚಿನ್ನದಅಂಬಾರಿ ಬಳಕೆ ಪ್ರಶ್ನಿಸಿ ಪ್ರೊ.ಪಿ.ವಿ.ನಂಜರಾಜೇಅರಸ್ಅವರು ಸುಪ್ರೀಂಕೋಟರ್್ಗೆ ಮನವಿ ಸಲ್ಲಿಸಿದ್ದರು. ಈ...

Read moreDetails
Page 333 of 333 1 332 333
  • Trending
  • Latest
error: Content is protected by Kalpa News!!