Wednesday, August 26, 2026
Advertisement
ADVERTISEMENT

ರಾಷ್ಟ್ರೀಯ

ರಾಹುಲ್‌ಗಾಂಧಿ ರ‌್ಯಾಲಿಯಲ್ಲಿ ಪಾಕ್ ಪರ ಘೋಷಣೆ

ಮೊರಾದಾಬಾದ್, ಸೆ.27: ಈಗಾಗಲೇ ಹಲವು ವಿವಾದ ಹಾಗೂ ವಿಚಾರಗಳನ್ನು ಮೈಮೇಲೆ ಎಳೆದುಕೊಂಡಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಈಗ ಮತ್ತೊಂದು ಗುರುತರ ಆರೋಪ ಕೇಳಿಬಂದಿದೆ. ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದ ರಾಹುಲ್‌ಗಾಂಧಿ ಅವರ ರ‌್ಯಾಲಿಯಲ್ಲಿ ಪಾಕಿಸ್ಥಾನ ಪರ ಘೋಷಣೆಗಳನ್ನು ಕೂಗಲಾಗಿದೆ...

Read moreDetails

ಗಡಿಯಲ್ಲಿ ನಿರ್ಮಾಣವಾಗಲಿದೆ ಸ್ಮಾರ್ಟ್ ಬೇಲಿ: ಸರ್ಕಾರದ ತಾತ್ವಿಕ ಅನುಮೋದನೆ

ನವದೆಹಲಿ, ಸೆ.27: ಭಾರತ ಹಾಗೂ ಪಾಕಿಸ್ಥಾನದ ಗಡಿಯಲ್ಲಿ ಪಾಕ್ ಸೈನಿಕರ ಹಾಗೂ ಪಾಕ್ ಪ್ರೇರಿತ ಉಗ್ರರ ಉಪಟಳವನ್ನು ನಿಯಂತ್ರಿಸಲು ಹೊಸ ತಂತ್ರಕ್ಕೆ ಮೊರೆ ಹೋಗಿರುವ ಭಾರತ ಸರ್ಕಾರ, ಪಾಕ್‌ನೊಂದಿಗೆ ಹಂಚಿಕೊಂಡಿರುವ ಸುಮಾರು ೩,೩೨೩ ಕಿಮೀ ಉದ್ದದ ಗಡಿಗೆ ಸ್ಮಾರ್ಟ್ ಬೇಲಿಯನ್ನು ನಿರ್ಮಿಸಲು...

Read moreDetails

ಸಾಂಸದ ರಾಜೀವ್ ಚಂದ್ರಶೇಖರ್ ಕೇರಳ ಎನ್ಡಿಎ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಹೊಸದಿಲ್ಲಿ: ಸಾಂಸದ ರಾಜೀವ್ ಚಂದ್ರಶೇಖರ್ ಅವರು ಕೇರಳದ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟ (ಎನ್ಡಿಎ)ದ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಕಲ್ಲಿಕೋಟೆಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಎನ್ಡಿಎಯ ಕೇರಳ ಘಟಕವನ್ನು ಪುನಾರಚಿಸಲಾಗಿ ಈ ನೇಮಕವನ್ನು ಘೋಷಿಸಲಾಯಿತು. ಎನ್ಡಿಎ ಮೈತ್ರಿಕೂಟದ ಅಧ್ಯಕ್ಷ ಬಿಜೆಪಿ ರಾಜ್ಯಾಧ್ಯಕ್ಷ...

Read moreDetails

ರಾಹುಲ್ ಗಾಂಧಿ ಮೇಲೆ ಶೂ ಎಸೆತ

ಲಖ್ನೌ:ಸೆ:26;ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕಿಸಾನ್ ಯಾತ್ರೆ ನಡೆಸುತ್ತಿದ್ದಾಗ ಅವರ ಮೇಲೆ ವ್ಯಕ್ತಿಯೊಬ್ಬ ಚಪ್ಪಲಿ ಎಸೆದಿರುವ ಘಟನೆ ನಡೆದಿದೆ. ಇಲ್ಲಿನ ಸೀತಾಪುರ್ ನಗರದಲ್ಲಿ ತೆರದ ವಾಹನದಲ್ಲಿ ರಾಹುಲ್ ಗಾಂಧಿ ರೋದ್ ಶೋ ನಡೆಸುತ್ತಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಜನರಗುಂಪಿನ...

Read moreDetails

ಸಿಂಧೂ ಜಲ ಒಪ್ಪಂದ: ಪಿಐಎಲ್ ಸಲ್ಲಿಕೆ

ನವದೆಹಲಿ: ಸೆ:26: ಕಾಶ್ಮೀರದ ಉರಿ ವಲಯದಲ್ಲಿ ನಡೆದ ಭಯೋತ್ಪಾದಕರ ದಾಳಿ ಸಂಬಂಧ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಭಾರತ ಮುಂದಾಗಿರುವಾಗಲೇ ಪಾಕ್ನೊಂದಿಗಿನ ಸಿಂಧೂ ಜಲ ಒಪ್ಪಂದದ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಇಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಲಾಗಿದೆ. ಸಿಂಧೂನದಿ...

Read moreDetails

ಇಸ್ರೋದ ’ಅಷ್ಟ‘ ಸಾಧನೆ: ಏಕಕಾಲಕ್ಕೆ ೮ ಉಪಗ್ರಹ ನಭಕ್ಕೆ

ಶ್ರೀಹರಿಕೋಟಾ, ಸೆ.26: ಬಾಹ್ಯಾಕಾಶ ಕ್ಷೇತ್ರದಲ್ಲಿ ಈಗಾಗಲೇ ಇಡೀ ವಿಶ್ವವೇ ತಿರುಗಿ ನೋಡುವಂತೆ ಸಾಧನೆ ಮಾಡಿರುವ ಇಸ್ರೋ, ಇಂದು ಏಕಕಾಲಕ್ಕೆ ಎರಡು ಕಕ್ಷೆಗಳಿಗೆ 8 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಮತ್ತೊಂದ ಐತಿಹಾಸಿಕ ಸಾಧನೆ ಮಾಡಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಉಡಾವಣಾ...

Read moreDetails

ಸಿಂಗ್‌ಗೆ ಮೋದಿ ಶುಭಾಶಯ

ನವದೆಹಲಿ, ಸೆ.26: ಮನಮೋಹನ್ ಸಿಂಗ್ ೮೩ನೆಯ ಜನ್ಮದಿನದ ಸಂದರ್ಭದಲ್ಲಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.  ಮನಮೋಹನ್ ಸಿಂಗ್‌ಗೆ ಆಯುರಾರರೋಗ್ಯ ಭಾಗ್ಯ ದೊರೆಯಲಿ. ದೇವರು ದೀರ್ಘಾಯಸ್ಸು ನೀಡಲಿ ಎಂದು ಅವರು ಟ್ವೀಟ್ ಮಾಡಿದ್ದಾರೆ. ಇದರ ಜೊತೆಗೆ ಮೋದಿ  ದೂರವಾಣಿ ಮುಖಾಂತರ...

Read moreDetails

ಧರ್ಮಗ್ರಂಥಗಳ ಪುಟ ಕಾಲುವೆಯಲ್ಲಿ : ಉದ್ವಿಗ್ನ

ಜಲಂಧರ್, ಸೆ.26: ಧರ್ಮಗ್ರಂಥಗಳ ಪುಟಗಳು ಕಾಲುವೆ ನೀರಿನಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಪಂಜಾಬ್‌ನ ಜಲಂಧರ್ ಪಟ್ಟಣ ಉದ್ನಿಗ್ನವಾಗಿದೆ ಗುರುಗ್ರಂಥ ಸಾಹಿಬ್ ಮತ್ತು ಭಗವದ್ಗೀತೆಯ ಅನೇಕ ಪುಟಗಳನ್ನು ಹರಿದು ಕಾಲುವೆಗೆ ಎಸೆಯಲಾಗಿದೆ. ಈ ಹಿನ್ನೆಲೆಯಲ್ಲಿ ಜಲಂಧರ್‌ನ ಕಪೂರ್‌ತಲಾ ಚೌಕದಲ್ಲಿ ಸಿಖ್ ತಾಲ್‌ಮೇಲ್ ಸಮಿತಿ ಮತ್ತು...

Read moreDetails

ಶ್ರೀ ಶ್ರೀ ಪಾತ್ರ ಮೆಚ್ಚಿದ ಕೊಲಂಬಿಯಾ

ಹೊಸದಿಲ್ಲಿ: ಎಫ್ಎಆರ್ಸಿ ನಾಯಕತ್ವ ಹಾಗೂ ಕೊಲಂಬಿಯಾದ ಅಧ್ಯಕ್ಷರ ಆಹ್ವಾನದ ಹಿನ್ನಲೆಯಲ್ಲಿ ಶ್ರೀ ಶ್ರೀ ರವಿಶಂಕರ ಗುರೂಜಿಯವರು ಎಫ್ಎಆರ್ಸಿ ಹಾಗೂ ಕೊಲಂಬಿಯ ಸರ್ಕಾರದ ನಡುವೆ ನಡೆಯಲಿರುವ ಶಾಂತಿ ಒಪ್ಪಂದದ ಸಹಿ ಹಾಕುವ ಸಮಾರಂಭಕ್ಕೆ ಕೊಲಂಬಿಯಾದ ಕಾರ್ಟಜೀನ ಡಿ ಇಂಡಿಯಾಸ್ಗೆ ತೆರಳಲಿದ್ದಾರೆ. ಜಗತ್ತಿನ ಎಲ್ಲೆಡೆಯಿಂದ,...

Read moreDetails

ತ.ನಾಡು: ಬಿಜೆಪಿ ಕಚೇರಿ ಮೇಲೆ ಬಾಂಬ್ ದಾಳಿ

ಡಿಂಡಿಗಲ್: ತಮಿಳುನಾಡಿನಲ್ಲಿ ಬಿಜೆಪಿ ಸ್ಥಳೀಯ ಕಚೇರಿ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಪೆಟ್ರೋಲ್ ದಾಳಿಯಿಂದ ಸಣ್ಣ ಪ್ರಮಾಣದಲ್ಲಿ ಬೆಂಕಿ ಆವರಿಸಿತ್ತು, ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅಂತೆಯೇ ಕಟ್ಟಡಕ್ಕೂ ಕೂಡ ದೊಡ್ಡ ಪ್ರಮಾಣದ ಹಾನಿಯಾಗಿಲ್ಲ ಎಂದೂ...

Read moreDetails
Page 334 of 349 1 333 334 335 349
  • Trending
  • Latest
error: Content is protected by Kalpa News!!