Monday, October 12, 2026
Advertisement
ADVERTISEMENT

ರಾಷ್ಟ್ರೀಯ

ಪ್ರಧಾನಿ ಅವಹೇಳನ: ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲು

ನವದೆಹಲಿ, ಅ.8: ಸರ್ಜಿಕಲ್ ಸ್ಟೈಕ್ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಕ್ತದ ದಲ್ಲಾಳಿ ಎಂದು ಬಹಿರಂಗವಾಗಿ ಟೀಕಿಸಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದ್ದು, ರಾಹುಲ್...

Read moreDetails

ಮತ್ತೆ ಉದ್ವಿಗ್ನಗೊಂಡ ಕಾಶ್ಮೀರ: 13 ವರ್ಷದ ಬಾಲಕ ಬಲಿ

ಶ್ರೀನಗರ, ಅ.8: ಕಣಿವೆ ರಾಜ್ಯ ಕಾಶ್ಮೀರಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದ್ದು, ಭದ್ರತಾ ಪಡೆಗಳು ಹಾಗೂ ಪ್ರತಿಭಟನಾಕಾರರ ನಡುವೆ ನಡೆದ ಚಕಮಕಿಯಲ್ಲಿ ಗುಂಡೇಟು ಬಿದ್ದಿದ್ದ 13 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಈ ಮೂಲಕ ರಾಜ್ಯದಲ್ಲಿ ಹಿಂಸೆಗೆ ಬಲಿಯಾದವರ ಸಂಖ್ಯೆ 90ಕ್ಕೆ ಏರಿದೆ. ಇಲ್ಲಿನ ಹಳೇನಗರದ...

Read moreDetails

ವಾಯುಪಡೆ ಯೋಧರಿಗೆ ಪ್ರಣಾಮಗಳು: ಮೋದಿ

ನವದೆಹಲಿ, ಅ.8: ಭಾರತೀಯ ವಾಯುಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯೋಧರು ಹಾಗೂ ಅವರ ಕುಟುಂಬಸ್ಥರ ತ್ಯಾಗ ಎಂದಿಗೂ ಅಜರಾಮರ. ನಿಮ್ಮಗಳ ಧೈರ್ಯ ಹಾಗೂ ಶೌರ್ಯಕ್ಕೆ ಭಾರತ ಹೆಮ್ಮೆ ಪಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತೀಯ ವಾಯುಪಡೆ ಇಂದು 84 ರ ಸಂಭ್ರಮಾಚರಣೆಯಲ್ಲಿರುವ...

Read moreDetails

ಅಜಿತ್ ಜಯಾ ಉತ್ತರಾಧಿಕಾರಿ!?

ಚೆನ್ನೈ, ಅ.7: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ತೀವ್ರ ಅನಾರೋಗ್ಯಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಖ್ಯಾತ ಚಿತ್ರನಟ ಅಜಿತ್ ಅಮ್ಮನ ಉತ್ತರಾಧಿಕಾರಿ ಆಗುವುದು ಬಹುತೇಕ ಖಚಿತವಾಗಿದೆ. ಈ ಮಹತ್ವದ ಬೆಳವಣಿಗೆ ಹಿನ್ನೆಲೆಯಲ್ಲಿ ಅಣ್ಣಾ ಡಿಎಂಕೆ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ಅಧಿನಾಯಕಿ...

Read moreDetails

10 ದಿನದಲ್ಲಿ 23 ಬಾರಿ ಯುದ್ಧ ವಿರಾಮ ಉಲ್ಲಂಘನೆ!

ಶ್ರೀನಗರ, ಅ.7: ಭಾರತೀಯ ಕಮ್ಯಾಂಡೋಗಳ ಸರ್ಜಿಕಲ್ ದಾಳಿಯ ನಂತರ ಕಾಶ್ಮೀರ ಕಣಿವೆಯಲ್ಲಿ ಯೋಧರನ್ನು ಗುರಿಯಾಗಿಟ್ಟುಕೊಂಡು ಅಪ್ರಚೋದಿತ ಫೈರಿಂಗ್ ನಡೆಸುವುದನ್ನೇ ಕಾಯಕ ಮಾಡಿಕೊಂಡಿರುವ ಪಾಕಿಸ್ಥಾನವು ಕಳೆದ 10 ದಿನಗಳಲ್ಲಿ 23 ಬಾರಿ ಯುದ್ಧವಿರಾಮ ಉಲ್ಲಂಘಿಸಿದೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್ ಗಡಿ ಬಳಿ...

Read moreDetails

ಜಯಲಲಿತಾ ಶೀಘ್ರ ಗುಣರಾಗುತ್ತಾರೆ: ರಾಹುಲ್ ಗಾಂಧಿ

ಚೆನ್ನೈ, ಅ.7: ಅತ್ಯಂತ ಕುತೂಹಲಕರ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯ ವಿಚಾರಿಸಿದರು. ರಾಹುಲ್ ಅವರ ಈ ಅನಿರೀಕ್ಷಿತ ಭೇಟಿ ಅಚ್ಚರಿ ಮೂಡಿಸಿದೆ. ಚೆನ್ನೈಗೆ ಆಗಮಿಸಿದ ಎಐಸಿಸಿ...

Read moreDetails

ನಿರ್ದಿಷ್ಟ ಗುರಿ ದಾಳಿ ಪುರಾವೆ ಕೇಳಿದ ಕೇಜ್ರಿ ಪಾಕ್ನಲ್ಲೀಗ ಜನಪ್ರಿಯ

ನವದೆಹಲಿ,ಅ.6 ಸದಾ ಸುದ್ದಿಯಲ್ಲಿರುವ ಕೇಜ್ರಿವಾಲ್ ದೇಶಘಾತಕ ಚಿಂತನೆ ಹೊಂದಿರುವ ವ್ಯಕ್ತಿ ಎಂಬ ಆರೋಪಗಳಿಗೆ ಪುಷ್ಟಿ ನೀಡುವಂತೆ , ಇದೀಗ ಅವರು ನಮ್ಮ ಯೋಧರು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ನಿರ್ದಿಷ್ಟ ಗುರಿ ದಾಳಿ ನಡೆಸಿರುವುದಕ್ಕೆ ಪುರಾವೆಗಳನ್ನು ಕೇಳಿರುವುದು ಅವರನ್ನು ಪಾಕಿಸ್ಥಾನದಲ್ಲಿ ಭಾರೀ...

Read moreDetails

ಕೇರಳ ಐಸಿಸ್ ಉಗ್ರರ ಬಂಧನ ಪ್ರಕರಣ ಎನ್ಐಎ ವಶಕ್ಕೆ 10 ವಿದ್ಯಾರ್ಥಿಗಳು

ಕೊಚ್ಚಿ,ಅ.6: ಕೇರಳದಲ್ಲಿ ಇತ್ತೀಚೆಗೆ ಕುಖ್ಯಾತ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ನ ಒಂದು ವಿಭಾಗವಾದ `ಅನ್ಸಾರ್-ಉಲ್-ಖಲೀಫಾ'ದ 10 ಮಂದಿ ಬಂತರಾದ ವಿಷಯಕ್ಕೆ ಸಂಬಂಸಿ ತಮಿಳುನಾಡಿನ ಕೊಯಂಬತ್ತೂರಿನ ಕಂಪ್ಯೂಟರ್ ಇಂಜಿನೀಯರ್ನೋರ್ವನನ್ನು ವಿಚಾರಣೆಗೊಳಪಡಿಸಲಾಗಿದ್ದು, ಏಳು ಮಂದಿ ಕಾಲೇಜು ವಿದ್ಯಾರ್ಥಿಗಳನ್ನು ತನಿಖಾವಿಧೇಯವಾಗಿ ಎನ್ಐಎ ಅಕಾರಿಗಳು ಬುಧವಾರದಂದು...

Read moreDetails

ಪಿಒಕೆ ಜನರಿಗೆ ಭಾರತ ಹೆಚ್ಚು ಬೆಂಬಲ ವಿಸ್ತರಿಸಬೇಕು : ಶಿವಸೇನೆ

ಮುಂಬೈ : ವಿಶ್ವದ ಮುಂದೆ ಪಾಕಿಸ್ಥಾನದ ನೈಜ ಮುಖವನ್ನು ಬಯಲುಗೊಳಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಯತ್ನಗಳನ್ನು ಕೊಂಡಾಡಿರುವ ಶಿವಸೇನೆ, ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಜನರಿಗೆ ಸಂಪೂರ್ಣ ಬೆಂಬಲ ನೀಡಬೇಕೆಂದು ಕೇಂದ್ರದಲ್ಲನ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರವನ್ನು...

Read moreDetails

ಉಗ್ರರ ನುಸುಳುವಿಕೆ ಯತ್ನ – ಹೊಸ ಗುಪ್ತಚರ ಮಾಹಿತಿ

ಅಹ್ಮದಾಬಾದ್: ಅ:6:ಸಮುದ್ರ ಮಾರ್ಗವಾಗಿ ಭಯೋತ್ಪಾದಕರು ನುಸುಳಿ ಬರಲು ಯತ್ನಿಸುವ ಸಾಧ್ಯತೆ ಬಗ್ಗೆ ಗುಪ್ತಚರ ಏಜೆನ್ಸಿಗಳಿಂದ ಹೊಸದಾಗಿ ಮಾಹಿತಿ ಬಂದಿರುವುದನ್ನು ಅನುಸರಿಸಿ ಗುಜರಾತ್ ಕರಾವಳಿಯಲ್ಲಿ ಪಹರೆಯನ್ನು ಹೆಚ್ಚಿಸಲಾಗಿದೆ. ಗುಜರಾತ್ ಕರಾವಳಿಯ ಬಂದರುಗಳು, ತೈಲಾಗಾರಗಳಂತ ಪ್ರಮುಖ ಕಟ್ಟಡ ಸ್ಥಾವರಗಳನ್ನು ಮತ್ತು ದ್ವಾರಕ ಹಾಗೂ ಸೋಮನಾಥದಲ್ಲಿ...

Read moreDetails
Page 335 of 356 1 … 334 335 336 … 356
  • Trending
  • Latest
error: Content is protected by Kalpa News!!