Tuesday, November 17, 2026
Advertisement
ADVERTISEMENT

ರಾಷ್ಟ್ರೀಯ

ಗಂಗಾ ನದಿ ಸ್ವಚ್ಛತೆಗೆ 550ಕಿಮೀ ಈಜಿದ ಶ್ರದ್ಧಾಶುಕ್ಲ!

ಕಾನ್ಪುರ: ಆ;29: ಈಜಿನಲ್ಲಿ ಮೀನುಮರಿ ಎಂದೇ ಹೆಸರಾಗಿರುವ 11 ವರ್ಷದ ಶ್ರದ್ಧಾ ಶುಕ್ಲ ಗಂಗಾನದಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾನ್ಪುರದಿಂದ ವಾರಣಾಸಿವರೆಗಿನ 550 ಕಿ.ಮೀ ದೂರವನ್ನು 70 ಗಂಟೆಗಳಲ್ಲಿ ಈಜಿ ದಾಖಲೆ ಮಾಡಲು ಹೊರಟಿದ್ದಾಳೆ. ರಾಷ್ಟ್ರೀಯ ಕ್ರೀಡಾ ದಿನ(ಆ.29)ವಾದ...

Read moreDetails

ದನದ ಮಾಂಸ ತಿಂದು ಚಿನ್ನದ ಪದಕ ಗೆದ್ದ ಬೋಲ್ಟ್; ಬಿಜೆಪಿ ಸಂಸದನ ಹೇಳಿಕೆ!

ನವದೆಹಲಿ: ಆ;29: ಬಡ ಕುಟುಂಬದಲ್ಲಿ ಹುಟ್ಟಿ ಅದ್ಭುತ ಸಾಧನೆ ಮಾಡಿರುವ ಜುಮೈಕಾ ಅಥ್ಲೀಟ್ ಉಸೈನ್ ಬೋಲ್ಟ್ ದಿನಕ್ಕೆರಡು ಬಾರಿ ದನದ ಮಾಂಸ (ಬೀಫ್) ತಿಂದು ರಿಯೋ ಒಲಿಂಪಿಕ್ಸ್ನಲ್ಲಿ 9 ಚಿನ್ನದ ಪದಕ ಗೆದ್ದಿದ್ದಾನೆ ಎಂದು ಹೇಳುವ ಮೂಲಕ ಬಿಜೆಪಿ ಸಂಸದರೊಬ್ಬರು ಎಲ್ಲರೂ...

Read moreDetails

ಭದ್ರಾಚಲಂಗೆ ಹೆಚ್ ಡಿ ದೇವೇಗೌಡ ಭೇಟಿ-ದರ್ಶನ

ವಿಜಯವಾಡ: ಆ;29: ಶ್ರೀರಾಮ ಪ್ರತ್ಯಕ್ಷವಾಗಿ ದರ್ಶನ ನೀಡಿದ್ದ ಎಂದು ಪ್ರತೀತಿ ಇರುವ ಭದ್ರಾಚಲಂಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡರು ಭೇಟಿ ನೀಡಿದ್ದು, ಶ್ರೀರಾಮ, ಕನಕ ದುರ್ಗಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪತ್ನಿ ಚನ್ನಮ್ಮನವರೊಂದಿಗೆ ಹೆಲಿಕಾಪ್ಟರ್ನಲ್ಲಿ ವಿಜಯವಾಡಕ್ಕೆ...

Read moreDetails

ಮಲ್ಯಗೆ ಸಾಲ: ಬ್ಯಾಂಕ್ ಅಧಿಕಾರಿಗಳ ವಿಚಾರಣೆ

ನವದೆಹಲಿ: ಆ;29: ಅಸಲು, ಬಡ್ಡಿ ಸೇರಿದಂತೆ ಸುಮಾರು 9,000 ಕೋಟಿ ರೂಪಾಯಿ ಸಾಲವನ್ನು ವಿವಿಧ ಬ್ಯಾಂಕ್ ಗಳಿಗೆ ಕೊಡಬೇಕಿರುವ ಉದ್ಯಮಿ ವಿಜಯ್ ಮಲ್ಯ ವಿದೇಶದಲ್ಲಿ ನೆಲೆಸಿದ್ದಾರೆ. ಮಲ್ಯ ಒಡೆತನದ ಕಿಂಗ್ ಫಿಶ್ ಏರ್ ಲೈನ್ಸ್ ಗೆ 2007 ರಿಂದ 2010 ರ...

Read moreDetails

ಯೆಮೇನ್ ನಲ್ಲಿ ಆತ್ಮಹತ್ಯಾ ಬಾಂಬ್ ದಾಳಿ: 60 ಜನರು ಸಾವು

ಅಡೆನ್:ಆ-29:ಯಮೇನ್ ನಲ್ಲಿ ಯೋಧರನ್ನು ಗುರಿಯಾಗಿಸಿಕೊಂಡು ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 60 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಯೆಮನ್ ನ ಅಡೆನ್ ನಗರದ ಸೇನಾ ತರಬೇತಿ ಶಿಬಿರದ ಮೇಲೆ ಆತ್ಮಾಹುತಿ ಕಾರ್ ಬಾಂಬ್ ದಾಳಿ ನಡೆಸಲಾಗಿದೆ. ನೂತನವಾಗಿ ಸೇರ್ಪಡೆಗೊಂಡ ಸೈನಿಕರಿಗೆ...

Read moreDetails

ಪ್ರಚೋದನಕಾರಿ ಉಡುಪು ಧರಿಸಬೇಡಿ: ಸಚಿವ ಮಹೇಶ್ ಶರ್ಮ!

ನವದೆಹಲಿ:ಆ-29:ಭಾರತಕ್ಕೆ ಬರುವ ವಿದೇಶಿ ಪ್ರವಾಸಿ ಮಹಿಳೆಯರು ಶಾರ್ಟ್ ಸ್ಕರ್ಟ್ ಹಾಗೂ ಇತರ ಪ್ರಚೋದನಕಾರಿ ಉಡುಪುಗಳನ್ನು ಧರಿಸಬೇಡಿ ಎಂದು ಕೇಂದ್ರ ಸಂಸ್ಕೃತಿ ಸಚಿವ ಮಹೇಶ್ ಶರ್ಮ ಸಲಹೆ ನೀಡಿದ್ದಾರೆ. ತಾಜ್ ಮಹಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾದಿದ ಅವರು, ಸುರಕ್ಷತೆ ದೃಷ್ಟಿಯಿಂದ ವಿದೇಶಿ ಮಹಿಳೆಯರು...

Read moreDetails

ಕಾಶ್ಮೀರದ ಹಲವೆಡೆ ಕರ್ಫ್ಯೂ ತೆರವು

ಶ್ರೀನಗರ:ಆ-29:ಕಣಿವೆ ರಾಜ್ಯ ಕಾಶ್ಮೀರದಲ್ಲಿ ಕಳೆದ 52 ದಿನಗಳಿಂದ ವಿಧಿಸಲಾಗಿದ್ದ ಕರ್ಫ್ಯೂವನ್ನು ಹಿಂತೆಗೆದುಕೊಳ್ಳಲಾಗಿದೆ. ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಉಗ್ರ ಬುರ್ಹಾನ್ ವನಿ ಹತ್ಯೆ ಬಳಿಕ ಕಾಶ್ಮೀರದಲ್ಲಿ ಉಂತಾಗಿದ್ದ ಹಿಂಸಾಚಾರ ಹಿನ್ನಲೆಯಲ್ಲಿ ಕರ್ಫ್ಯೂ ವಿಧಿಸಲಾಗಿತ್ತು. ಕಾಶ್ಮೀರದ ಹಲವೆಡೆ ಪರಿಸ್ಥಿತಿ ಸಹಜ ಸ್ಥಿತಿಯತ್ತ ಮರಳುತ್ತಿರುವ ಹಿನ್ನಲೆಯಲ್ಲಿ...

Read moreDetails

ಭಾರತಕ್ಕೆ ಶೀಘ್ರದಲ್ಲಿಯೇ ಡ್ರೋಣ್ ತಂತ್ರಜ್ಞಾನ!

ನವದೆಹಲಿ:ಆ:29: ಅಮೆರಿಕದ ಶಸ್ತ್ರಾಸ್ತ ಸಹಿತ ಹಾಗೂ ಚಾಲಕ ರಹಿತ ಯುದ್ಧ ವಿಮಾನ ಡ್ರೋಣ್ ನ ತಂತ್ರಜ್ಞಾನ ಶೀಘ್ರದಲ್ಲೇ ಭಾರತಕ್ಕೆ ಬರಲಿದೆ ಈ ನಿಟ್ಟಿನಲ್ಲಿ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅಮೆರಿಕದಿಂದ ಡ್ರೋಣ್ ತಂತ್ರಜ್ಞಾನ ಪಡೆಯುವ ಸಲುವಾಗಿ ಒಪ್ಪಂದ ಮಾಡಿಕೊಳ್ಳಲ್ಲಿದ್ದಾರೆ. 2015ರಲ್ಲಿ ಭಾರತ...

Read moreDetails

ಪಠಾಣ್ ಕೋಟ್ ದಾಳಿ ಹಿಂದೆ ಪಾಕ್ : ಅಮೆರಿಕಾ!

ನವದೆಹಲಿ, ಅ.೨೯: ಪಂಜಾಬಿನ ಪಠಾಣ್‌ಕೋಟ್ ವಾಯುನೆಲೆಯ ಮೇಲೆ ನಡೆದಿದ್ದ ದಾಳಿಗೆ ಪಾಕಿಸ್ಥಾನ ಕಾರಣ ಎಂಬ ಭಾರತದ ವಾದವನ್ನು, ಅಮೆರಿಕಾ ಪುಷ್ಟೀಕರಿಸಿದೆ. ಈ ವರ್ಷದ ಆರಂಭದಲ್ಲಿ ನಡೆದಿದ್ದ ಈ ದಾಳಿಗೆ, ಪಾಕ್ ಉಗ್ರರೇ ಕಾರಣ ಎಂದು ಭಾರತ ಅಂದೇ ಆರೋಪಿಸಿತ್ತು. ಈಗ ಅಮೆರಿಕಾ...

Read moreDetails

ಪರಿಸರ ಸ್ನೇಹಿಯಾಗಿ ಗಣೇಶ ಚತುರ್ಥಿ ಆಚರಿಸುವಂತೆ ಪ್ರಧಾನಿ ಸಲಹೆ !

ನವದೆಹಲಿ, ಆ.28-ಪರಿಸರ ಸ್ನೇಹಿಯಾಗಿಗಣೇಶಚತುಥರ್ಿಯನ್ನುಆಚರಿಸುವಂತೆ ಕಿವಿಮಾತು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಮಣ್ಣಿನಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಆರಾಧಿಸುವಂತೆ ಸಲಹೆ ಮಾಡಿದ್ದಾರೆ. ಮನ್ ಕಿ ಬಾತ್ (ಮನದ ಮಾತು) ಕಾರ್ಯಕ್ರಮದಲ್ಲಿಇಂದುದೇಶದಜನತೆಯನ್ನು ಉದ್ದೇಶಿ ಮಾತನಾಡಿದಅವರು, ವಿನಾಯಕಚೌತಿ ಮತ್ತುದುಗರ್ಾಷ್ಟಮಿಯನ್ನು ಪರಿಸರ ಸ್ನೇಹಿಯಾಗಿಆಚರಿಸಬೇಕು.ಈ ಆಚರಣೆಗಳು ಜನರ ಹಿತವನ್ನುರಕ್ಷಿಸುವಂತಿರಬೇಕುಎಂದು ಹೇಳಿದರು....

Read moreDetails
Page 360 of 361 1 … 359 360 361
  • Trending
  • Latest
error: Content is protected by Kalpa News!!