Wednesday, July 22, 2026
Advertisement
ADVERTISEMENT

Small Bytes

ಎಲ್ಲ ಕಾಲಘಟ್ಟಕ್ಕೆ ಸಲ್ಲುವ ಸಾಹಿತ್ಯ ಕುವೆಂಪು ಅವರದ್ದು: ಗುರುರಾಜ ಪೋಶೆಟ್ಟಿಹಳ್ಳಿ ಅಭಿಮತ

ಎಲ್ಲ ಕಾಲಘಟ್ಟಕ್ಕೆ ಸಲ್ಲುವ ಸಾಹಿತ್ಯ ಕುವೆಂಪು ಅವರದ್ದು: ಗುರುರಾಜ ಪೋಶೆಟ್ಟಿಹಳ್ಳಿ ಅಭಿಮತ

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯ ಎಲ್ಲ ಕಾಲಘಟ್ಟಕ್ಕೂ ಸಹ ಸಲ್ಲುವಂತಹದ್ದು ಎಂದು ಸಂಸ್ಕೃತಿ ಚಿಂತಕ, ಲೇಖನ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಅಭಿಪ್ರಾಯಪಟ್ಟರು. ರಾಷ್ಟ್ರಕವಿ ಕುವೆಂಪು ರವರಿಗೆ ಕನ್ನಡದ ಮೊದಲನೇ ಜ್ಞಾನಪೀಠ ಪ್ರಶಸ್ತಿ ದೊರೆತು 50 ವರ್ಷಗಳಾದ ಸವಿನೆನೆಪಿಗೆ ಡಾ. ಸುರೇಶ್ ಪಾಟೀಲ...

Read moreDetails

ಯತಿಪೀಳಿಗೆಯ ಶ್ರೀಜಯತೀರ್ಥರಿದ್ದಂತೆ, ಹರಿದಾಸರಲ್ಲಿ ಅಗ್ರಗಣ್ಯರು ಶ್ರೀ ಜಗನ್ನಾಥದಾಸರು

ಯತಿಪೀಳಿಗೆಯ ಶ್ರೀಜಯತೀರ್ಥರಿದ್ದಂತೆ, ಹರಿದಾಸರಲ್ಲಿ ಅಗ್ರಗಣ್ಯರು ಶ್ರೀ ಜಗನ್ನಾಥದಾಸರು

ಹರಿದಾಸ ಪರಂಪರೆಯಲ್ಲಿ ಅಗ್ರಗಣ್ಯರಾದ ಶ್ರೀಜಗನ್ನಾಥ ದಾಸರ ಆರಾಧನೆಯನ್ನು ಇಂದು ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಶ್ರದ್ದಾಭಕ್ತಿಗಳಿಂದ ಆಚರಿಸಲಾಯಿತು. ಈ ಹಿನ್ನೆಲೆಯಲ್ಲಿ ಜಗನ್ನಾಥದಾಸರ ಸ್ಮರಣಾರ್ಥ ಲೇಖನ. ಸಂತರು, ಯತಿಗಳು ಮತ್ತು ಹರಿದಾಸರು ಭೂಮಿಯಲ್ಲಿ ಅವತಾರ ಮಾಡಿರುವುದು ಮನು ಕುಲದ ಉದ್ಧಾರಕ್ಕೆ, ಸತ್ಯ ಪರಿಪಾಲನೆ ಮತ್ತು...

Read moreDetails

ಸೋಮವಾರದಿಂದ ಕಿರುತೆರೆಯ ‘ಜೊತೆ ಜೊತೆಯಲಿ’ ಅನಿರುದ್: ಪ್ರಮೋಷನಲ್ ಸಾಂಗ್ ಫುಲ್ ಹಿಟ್

ಸೋಮವಾರದಿಂದ ಕಿರುತೆರೆಯ ‘ಜೊತೆ ಜೊತೆಯಲಿ’ ಅನಿರುದ್: ಪ್ರಮೋಷನಲ್ ಸಾಂಗ್ ಫುಲ್ ಹಿಟ್

ಕನ್ನಡ ಚಿತ್ರರಂಗ ಹಾಗೂ ರಂಗಭೂಮಿಯಲ್ಲಿ ತಮ್ಮದೇ ಆದ ವಿಭಿನ್ನ ಛಾಪು ಮೂಡಿಸಿರುವ ನಟ ಅನಿರುದ್ ಜತ್ಕರ್ ಈಗಾಗಲೇ ಹಲವಾರು ಚಿತ್ರಗಳಲ್ಲಿ ನಾಯಕರಾಗಿ ನಟಿಸಿದ್ದು, ಈಗ ಬಹುವರ್ಷಗಳ ನಂತರ ಮತ್ತೆ ಕಿರುತೆರೆಗೆ ಕಾಲಿಡುತ್ತಿದ್ದಾರೆ. ಹೌದು... ಅನಿರುದ್ ಅವರು ಬೆಳ್ಳಿತೆರೆಗೆ ಕಾಲಿಡುವ ಮುನ್ನ ಕೆಲವು...

Read moreDetails

ಮೋದಿಯವರ ನಡವಳಿಕೆ ನನಗಂತೂ ವರ್ಣನಾತೀತ ಆನಂದ ನೀಡಿದೆ, ಮತ್ತೆ ನಿಮಗೆ?

ಮೋದಿಯವರ ನಡವಳಿಕೆ ನನಗಂತೂ ವರ್ಣನಾತೀತ ಆನಂದ ನೀಡಿದೆ, ಮತ್ತೆ ನಿಮಗೆ?

ಅಮೆರಿಕಾ ಹನ್ನೊಂದು ಬಾರಿ ವಿಫಲವಾಗಿದೆ....ಚೀನಾ ಮತ್ತು ರಷ್ಯಾ ದೇಶಗಳು ಬೆರಳೆಣಿಕೆಯ ಬಾರಿ ಅಸಫಲತೆ ಕಂಡು ಚಂದ್ರನನ್ನು ಮುಟ್ಟಲು ಸಫಲವಾಗಿವೆ. ಆದರೆ, ಭಾರತದ ವಿಜ್ಞಾನಿಗಳು ಮೊದಲ ಬಾರಿಗೆ ಶೇಕಡಾ ತೊಂಭತ್ತೈದರಷ್ಟು ಸಫಲರಾದರೂ ಕೊನೆಯ ಹೆಜ್ಜೆಯಲ್ಲಿ ತಾಂತ್ರಿಕವಾಗಿ ಯಶಸ್ವಿಯಾಗದೆ ಚಂದ್ರಯಾನ-2 ರ ವಿಕ್ರಮ್ ಭಾರತದ...

Read moreDetails

ಗೌರಿಬಿದನೂರು: ಗ್ರಾಮೀಣ ಪ್ರತಿಭೆ ಅರಳಲು ಶಿಕ್ಷಕರ, ಪೋಷಕರ ಜವಾಬ್ದಾರಿ ಮುಖ್ಯ

ಗೌರಿಬಿದನೂರು: ಗ್ರಾಮೀಣ ಪ್ರತಿಭೆ ಅರಳಲು ಶಿಕ್ಷಕರ, ಪೋಷಕರ ಜವಾಬ್ದಾರಿ ಮುಖ್ಯ

ಗೌರಿಬಿದನೂರು: ಗ್ರಾಮೀಣ ಭಾಗದಲ್ಲಿ ಪ್ರತಿಭೆಗಳು ಅರಳಲು ಶಿಕ್ಷಕರ ಕಠಿಣ ಪರಿಶ್ರಮ ಹಾಗೂ ಪೋಷಕರ ಜವಾಬ್ದಾರಿಯುತ ಕಾರ್ಯದಿಂದ ಮಾತ್ರ ಸಾಧ್ಯ ಎಂದು ಕೋಚಿಮುಲ್ ಮಾಜಿ ಅಧ್ಯಕ್ಷ ಜೆ. ಕಾಂತರಾಜು ಅಭಿಪ್ರಾಯಪಟ್ಟರು. ತಾಲೂಕಿನ ತೊಂಡೇಬಾವಿ ಹೋಬಳಿಯ ಬಸವಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ...

Read moreDetails

ವಿದುರಾಶ್ವತ್ಥ ಮಕ್ಕಳ ಸಾಧನೆ: ಕರಾಟೆ ರಾಜ್ಯ ಮಟ್ಟಕ್ಕೆ ಆಯ್ಕೆ

ವಿದುರಾಶ್ವತ್ಥ ಮಕ್ಕಳ ಸಾಧನೆ: ಕರಾಟೆ ರಾಜ್ಯ ಮಟ್ಟಕ್ಕೆ ಆಯ್ಕೆ

ಗೌರಿಬಿದನೂರು: ತಾಲ್ಲೂಕಿನ ವಿದುರಾಶ್ವತ್ಥದಲ್ಲಿರುವ ಕೆ.ಜಿ.ಬಿ.ವಿ. ಶಾಲೆಯ ವಿದ್ಯಾರ್ಥಿಗಳಾದ ಎ. ಲಾವಣ್ಯ, ಆರ್. ಮೌನಿಕ, ವಿ.ಎ. ಅಶ್ವಿನಿ ಮತ್ತು ಎಸ್. ಶ್ವೇತ ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಿಕ್ಷಣ...

Read moreDetails

ಗೌರಿಬಿದನೂರು: ಅಪಘಾತಕ್ಕೀಡಾದವರ ಕುಟುಂಬಸ್ಥರಿಗೆ ಜಿಪಂ ಅಧ್ಯಕ್ಷರಿಂದ ಧನಸಹಾಯ

ಚಿಕ್ಕಬಳ್ಳಾಪುರ: ಭಾನುವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮೂವರು ಮಹಿಳೆಯರ ಕುಟುಂಬಕ್ಕೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಚ್.ವಿ. ಮಂಜುನಾಥ್ ಅವರು ಸಹಾಯಧನ ವಿತರಿಸಿದರು. ಭಾನುವಾರ ಆಟೋ ಹಾಗೂ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಕದರಹಳ್ಳಿ ಗ್ರಾಮದ ಯಶೋಧಮ್ಮ, ದ್ರೋಣಕುಂಟೆ ಗ್ರಾಮದ...

Read moreDetails

ಭದ್ರಾವತಿ: ಮತದಾರರ ಪಟ್ಟಿಗೆ ಹೆಸರು ಸೇರಿಸಬೇಕೇ? ನಿಮ್ಮ ಮನೆಗೇ ಬರಲಿದ್ದಾರೆ ಬಿಎಲ್’ಒಗಳು!

ಭದ್ರಾವತಿ: ಮತದಾರರ ಪಟ್ಟಿಗೆ ಹೆಸರು ಸೇರಿಸಬೇಕೇ? ನಿಮ್ಮ ಮನೆಗೇ ಬರಲಿದ್ದಾರೆ ಬಿಎಲ್’ಒಗಳು!

ಭದ್ರಾವತಿ: 2020 ಕ್ಕೆ 18 ವರ್ಷ ತುಂಬಿದ ಕ್ಷೇತ್ರದ ಎಲ್ಲಾ ಯುವ ಮತದಾರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಸುವ ಗುರಿಯನ್ನು ತಾಲೂಕು ಆಡಳಿತ ಹೊಂದಿರುವುದಾಗಿ ತಹಶೀಲ್ದಾರ್ ಸೋಮಶೇಖರ್ ಹೇಳಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019 ಸೆ,1 ರಿಂದ ಸೆ.30...

Read moreDetails

ಭದ್ರಾವತಿ: ನಿರುಪಯುಕ್ತ ವಸ್ತುಗಳನ್ನು ಬಿಸಾಡದೆ ಪರರಿಗೆ ನೀಡಿ: ಪೌರಾಯುಕ್ತ ಮನೋಹರ್

ಭದ್ರಾವತಿ: ನಿರುಪಯುಕ್ತ ವಸ್ತುಗಳನ್ನು ಬಿಸಾಡದೆ ಪರರಿಗೆ ನೀಡಿ: ಪೌರಾಯುಕ್ತ ಮನೋಹರ್

ಭದ್ರಾವತಿ: ಮನೆಗಳಲ್ಲಿ ಉಪಯೋಗಿಸದೆ ನಿರುಪಯುಕ್ತ ಬಟ್ಟೆ, ಸೀರೆ, ಪುಸ್ತಕ ಮತ್ತಿತರೆ ಪರಿಕರಗಳನ್ನು ಬಿಸಾಡದೆ ಕೊಳ್ಳಲು ಸಾಮರ್ಥವಿರದ ಇತರರಿಗೆ ನೀಡುವಂತಹ ಅಭ್ಯಾಸ ಮಾಡಿಕೊಳ್ಳಿ ಎಂದು ಪೌರಾಯುಕ್ತ ಮನೋಹರ್ ಕರೆ ನೀಡಿದರು. ನಗರದ ಶಿವಶಂಕರಯ್ಯ ಪೆಟ್ರೋಲ್ ಬಂಕ್‍ನಲ್ಲಿ ಬಿಪಿಸಿಎಲ್ ಕಂಪನಿಯ ವತಿಯಿಂದ ಹಮ್ಮಿಕೊಂಡಿದ್ದ ಕರುಣೆಯ...

Read moreDetails

ಭದ್ರಾವತಿ-ಪ್ರತಿಭೆಗಳನ್ನು ಹೊರಹಾಕಲು ಪ್ರತಿಭಾ ಕಾರಂಜಿ ಸಹಕಾರಿ: ರಾಜಶೇಖರ್

ಭದ್ರಾವತಿ-ಪ್ರತಿಭೆಗಳನ್ನು ಹೊರಹಾಕಲು ಪ್ರತಿಭಾ ಕಾರಂಜಿ ಸಹಕಾರಿ: ರಾಜಶೇಖರ್

ಭದ್ರಾವತಿ: ವಿದ್ಯಾರ್ಥಿಗಳಿಗೆ ತಮ್ಮಲ್ಲಿನ ಪ್ರತಿಭೆಗಳನ್ನು ಹೊರಹಾಕಲು ಪ್ರತಿಭಾ ಕಾರಂಜಿ ಸಹಕಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ರಾಜಶೇಖರ್ ಹೇಳಿದರು. ಶನಿವಾರ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಪದನಿಮಿತ್ತ ಬ್ಲಾಕ್ ಯೋಜನಾ ಸಮನ್ವಯಾಧಿಕಾರಿಗಳ ಕಛೇರಿ...

Read moreDetails
Page 395 of 461 1 394 395 396 461
  • Trending
  • Latest
error: Content is protected by Kalpa News!!