Friday, January 30, 2026
">
ADVERTISEMENT

Special Articles

ಸ್ವಚ್ಛ ಭಾರತ ಅಭಿಯಾನಕ್ಕಾಗಿ ಶ್ರಮಿಸುತ್ತಿದೆ ಕಾಪುವಿನ ಈ ತಂಡ

ನರೇಂದ್ರ ಮೋದಿ ಪ್ರಧಾನಿಯಾದ ನಂತರ ಮಹಾತ್ಮ ಗಾಂಧೀಜಿ ಕನಸನ್ನು ನನಸು ಮಾಡುವ ಸಲುವಾಗಿ ಸ್ವಚ್ಛ ಭಾರತ ಅಭಿಯಾನಕ್ಕೆ ಕರೆ ನೀಡಿದರು. ಇದು ದೇಶವಾಸಿಗಳಲ್ಲಿ ಹೊಸ ಮನಃಸ್ಥಿತಿಗೇ ನಾಂದಿಯಾಗಿ, ಸ್ವಚ್ಛ ಭಾರತ ಅಭಿಯಾನವನ್ನು ವಿಶ್ವದ ಪ್ರಮುಖ ರಾಷ್ಟ್ರಗಳು ಅಚ್ಚರಿಯಿಂದ ನೋಡಿದವು. ಇಂತಹ ಅಭಿಯಾನಕ್ಕೆ...

Read moreDetails

ಇಂದು ಅನಂತ ಚತುರ್ದಶಿ: ವ್ರತ ಮಹತ್ವ ಹೀಗಿದೆ ನೋಡಿ

ಭಾದ್ರಪದ ಶುಕ್ಲ ಪಕ್ಷ ಚತುರ್ದಶಿಯನ್ನು ‘ಅನಂತ ಚತುರ್ದಶಿ’ ಎಂದು ಕರೆಯುತ್ತಾರೆ. ಈ ದಿನವು ಶ್ರೀಗಣೇಶ ಚತುರ್ಥಿ ಆಚರಣೆಯ ಕೊನೆವಯ ದಿನವೂ ಹೌದು. ಈ ದಿನದಂದು ಅನೇಕರು ಅನಂತ ವ್ರತವನ್ನು ಆಚರಿಸುತ್ತಾರೆ. ಈ ವ್ರತದ ಬಗ್ಗೆ ಪ್ರಚಲಿತವಿರುವ ಮಾಹಿತಿಯನ್ನು ತಿಳಿದುಕೊಳ್ಳೋಣ. ಈ ದಿನದಂದು...

Read moreDetails

ಸಮಾಜಕ್ಕೆ ಮಾದರಿ ಈ ನಿಸ್ವಾರ್ಥ ಜೀವಿ ಶ್ರುತಿ ದಾಸ್

ಪ್ರತಿ ವ್ಯಕ್ತಿಯ ಬದುಕನ್ನು ರೂಪಿಸುವುದು ಕಲಿಕೆ. ಕಲಿಕೆ ಎಂದರೆ ಶಾಲೆಯ ನಾಲ್ಕು ಗೋಡೆಗಳ ಮದ್ಯ ಕಲಿಯುವ ವಿದ್ಯೆ ಮಾತ್ರವಲ್ಲ. ಬದಲಿಗೆ ಜೀವನದ ಪ್ರತಿ ಹಂತದಲ್ಲಿ ನಾವು ಪಡೆಯುವ ಪಡೆದ ಅನುಭವಗಳೇ ನಮ್ಮ ನಿಜವಾದ ಕಲಿಕೆ. ಆದರೆ ಇಂದು ಶಿಕ್ಷಣ ಅಥವಾ ಕಲಿಕೆ...

Read moreDetails

ನಿಲುಕದ ಒಂದು ಭಾವನೆಗಳ ಗುಚ್ಛವಾಗಿಯೇ ಉಳಿದ ಚಿತ್ರ

ಸ್ನೇಹಿತರಾದ Nithin Talari ಅವರಿಂದ "ಅಮೇರಿಕಾ!ಅಮೇರಿಕಾ!!" ಚಿತ್ರದ ಕೆಲವು ದೃಶ್ಯಗಳನ್ನು Wattsapp ಮೂಲಕ ಕಳುಹಿಸಿಕೊಂಡು ವೀಕ್ಷಿಸಿದ್ದೆ.... ಚಿತ್ರದ ಆಳ ಅರಿಯದ ವಯಸ್ಸಿನಲ್ಲಿ ನಾ ಈ ಚಿತ್ರ ವೀಕ್ಷಿಸಿದ್ದೆನಾದರೂ, ಚಿತ್ರದ ಹಾಡುಗಳು ಟಿವಿಯಲ್ಲಿ ಬಂದಾಗೆಲ್ಲ ಸಂಗೀತ ರುಚಿಸಿದ್ದು ನೆನಪಿಗೆ ಬರುತ್ತಿತ್ತು. ಮತ್ತೊಮ್ಮೆ ಹೊಸದಾಗಿ ಚಿತ್ರ ಅವಲೋಕಿಸಬೇಕೆಂದು  ಅಂದುಕೊಂಡಾಗೆಲ್ಲ ಕೆಲ ಕೆಲಸಗಳು...

Read moreDetails

ಅಟಲ್ ಜೀ, ನೀವಿಲ್ಲದ ಶೂನ್ಯ ಕವಿದ ಒಂದು ತಿಂಗಳು

ಹೌದು... ಅಟಲ್ ಜೀ ನೀವಿಲ್ಲದ ಒಂದು ತಿಂಗಳು ನಿಜಕ್ಕೂ ಒಂದರ್ಥದಲ್ಲಿ ಶೂನ್ಯವೇ... ಇಂದಿಗೆ ಸರಿಯಾಗಿ ಒಂದು ತಿಂಗಳ ಹಿಂದೆ ನೀವು ನಮ್ಮನ್ನೆಲ್ಲಾ ಅಗಲಿ ಮೋಕ್ಷದೆಡೆಗೆ ಸಾಗಿದಿರಿ. ನೀವೇನು ನನಗೆ ರಕ್ತ ಸಂಬಂಧಿಯಲ್ಲ, ಒಡಹುಟ್ಟಿದವರಲ್ಲ, ಸ್ನೇಹಿತರಲ್ಲ, ಬಂಧುವಲ್ಲ, ಪ್ರತಿನಿತ್ಯ ನಿಮ್ಮೊಂದಿಗೆ ಒಡನಾಟ ಹೊಂದಿದವನೂ...

Read moreDetails

ಕುರಲ್‌ ಪರ್ಬ

ಕುರಲ್ ಉಂದು ಕಂಡದ ಕೆಯ್ಯಿ ಬುಳೆದ್ ಕೊಯ್ಯನಗ ಮಲ್ಪುನ ಪರ್ಬ, ಉಂದು ಇಲ್ಲ್ ನ್ ದಿಂಜಾವುನ ಪರ್ಬೋ, ಏಣೆಲ್ ಬೆನ್ನಿದ ಕುರಲ್ ಕಂಡೊಡು  ತೆಲ್ತೊಂದುಪ್ಪುನ ಪೊರ್ತು ಸಾಮನ್ಯವಾದ್ ಕುರಲ್ ಬುಲೆಪುನ ಪೋರ್ತುಗು ಆಚರಣೆ ಮಲ್ಪುವೆರ್. ಹೆಚ್ಚಾದ್ ಚೌತಿ , ಮಾರ್ನೆಮಿದ ಪೋರ್ತುಗು ಮಲ್ಪುವೆರ್. ನೆಕ್ಕ್ ಕನ್ನಡೊಡು ಕದಿರು ಹಬ್ಬ, ತೆನೆ ಹಬ್ಬ, ಪನ್ಪೆರ್. ನೆಕ್ಕ್ ಕೊರಲ ಪರ್ಬ,ಕೊರಲ್ ಕಟ್ಟುನ...

Read moreDetails

ಸಾವಿರ ಸಂವತ್ಸರಕ್ಕೂ ಒಬ್ಬರೇ ಸರ್.ಎಂ.ವಿ.

ವ್ಯಕ್ತಿಗಳಿಗಿಂತ ವಿಚಾರ ಶ್ರೇಷ್ಠ, ವಿಚಾರಗಳಿಗಿಂತ ವ್ಯಕ್ತಿ ಮಾಡಿದ ಸಕರ್ಮ ಶ್ರೇಷ್ಠ ಎಂಬ ಮಾತು ಬಹುಶಃ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರಂತವರನ್ನೇ ನೆನೆದು ಹೇಳಿದಂತಿದೆ. ಇಂದು ಎರಡು ರಾಜ್ಯಗಳ ಬಹುಪಾಲು ಮಡಿಲಿಗೆ ಕುಡಿಯಲು ಶುದ್ದ ನೀರು ಸಿಗುತ್ತಿದೆ ಎಂದರೆ ಅದು ಸರ್.ಎಂ.ವಿ.ರವರ ನಿಸ್ವಾರ್ಥ ಕೊಡುಗೆಯೇ....

Read moreDetails

ಕುಂಚ ಲೋಕಕ್ಕೆ ಅದ್ಬುತ ಕೊಡುಗೆ ಕರಣ್ ಆಚಾರ್ಯರ ಈ ಗಣಪನ ಚಿತ್ರ

ಮಂಗಳೂರು: ಹಿಂದೂಗಳ ಐಕಾನ್ ಆಗಿ ಪರಿವರ್ತಿತವಾದ ವೀರ ಹನುಮಾನ್ ಚಿತ್ರ, ರಾವಣನನ್ನು ಸಂಹರಿಸುವ ಸಂದರ್ಭದಲ್ಲಿನ ತನ್ನ ಮನದೊಳಗಿನ ಭಾವವನ್ನು ವ್ಯಕ್ತಪಡಿಸುವ ಶ್ರೀ ರಾಮದೇವರ ಚಿತ್ರ ಹಾಗೂ ಯಕ್ಷಗಾನ ರೂಪದ ಹನುಮಾನ್ ಚಿತ್ರಗಳನ್ನು ರಚಿಸಿದ ಕರಣ್ ಆಚಾರ್ಯರ ಕಲಾಕುಂಚದಲ್ಲಿ ಈಗ ಮತ್ತೊಂದು ವಿಭಿನ್ನ...

Read moreDetails

ಮತ್ತೊಮ್ಮೆ ಅವತರಿಸಿ ಬರಲಿದ್ದಾನೆ… ವಿನಾಯಕ

ನಮ್ಮ ಹಿಂದೂ ಧರ್ಮದ ದೇವತಾರಾಧನೆ ಪೂಜಾ ಸಂಸ್ಕೃತಿ ವಿಧಾನದಲ್ಲಿ ಸರ್ವ ಪ್ರಥಮವಾಗಿ ಗಣಪತಿಯನ್ನ ಪೂಜಿಸುತ್ತೇವೆ, ಮನುಷ್ಯನ ಬದುಕಲ್ಲಿ ಹುಟ್ಟಿನಿಂದ ಆರಂಭವಾಗಿ ಅಂತ್ಯದ ತನಕ ವಿನಾಯಕನು ಪ್ರತಿ ಹಂತದಲ್ಲೂ ಆವರಿಸಿಕೊಂಡಿದ್ದಾನೆ. ಗಣಪತಿಯ ಬಗೆಗಿನ ಸತ್ಯವಾದ ಪುರಾಣ ಆಧಾರಿತ ಕುತೂಹಲ ಅಂಶಗಳನ್ನು ಈ ಲೇಖನದ...

Read moreDetails

ಹರಿಕಥಾಮೃತಸಾರದಲ್ಲಿ ಗಣಪತಿ ಚಿಂತನೆ

ಮಹೇಶಸಂಭವ ರುದ್ರದೇವರಿಂದ ಅವತರಿಸಿದ ಗಣಪತಿ; ವ್ಯಾಸಕರುಣಾಪಾತ್ರ ವೇದವ್ಯಾಸದೇವರ ಕರುಣಾಪಾತ್ರ ಏಕದಂತ -ಏಕದಂತವುಳ್ಳವನು ಇಭೇಂದ್ರಮುಖ ಆನೆಮುಖವುಳ್ಳವನು ವಿಘ್ನರಾಜ ವಿಘ್ನನಾಶಕ ಷಣ್ಮುಖನನುಜ ಷಣ್ಮುಖನ ಅನುಜ ಚಾರುದೇಷ್ಣಾಹ್ವಯ ಚಾರುದೇಷ್ಣನೆಂಬ ಹೆಸರಿನಿಂದ ಅವತರಿಸಿದ; ವಿಶ್ವೋಪಾಸಕ ಪರಮಾತ್ಮನ ವಿಶ್ವರೂಪ ಉಪಾಸಕ ಇಂದುದರ್ಪಹರ ಚಂದ್ರನ ದರ್ಪವನ್ನು ಹೋಗಲಾಡಿಸಿದವನು ಪಾಶಪಾಣಿ ಪಾಶಧರ...

Read moreDetails
Page 104 of 108 1 103 104 105 108
  • Trending
  • Latest
error: Content is protected by Kalpa News!!