No Result
View All Result
Le Méridien Dehradun in the Foothills of the Himalayas, Inviting Guests to Slow Down and Savour the Good Life
English Articles

Le Méridien Dehradun in the Foothills of the Himalayas, Inviting Guests to Slow Down and Savour the Good Life

by ಕಲ್ಪ ನ್ಯೂಸ್
February 25, 2026
0

Kalpa Media House  |  Bengaluru  | Le Méridien Hotels & Resorts, part of Marriott Bonvoy’s global portfolio of over 30...

Read moreDetails
From Complex Revisions to Robotic Spine Care: Narayana Health City Marks 10,000 Surgery Milestone

From Complex Revisions to Robotic Spine Care: Narayana Health City Marks 10,000 Surgery Milestone

February 24, 2026
Amazon Opens Its Second Largest Office in Asia in Bengaluru

Amazon Opens Its Second Largest Office in Asia in Bengaluru

February 24, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

SWR Opens Makajipalli–Dharmavaram Double Line Project

February 23, 2026
Samruddhi Kundapura: The Rising Pole Star of Coastal Talent

Samruddhi Kundapura: The Rising Pole Star of Coastal Talent

February 23, 2026
  • Advertise With Us
  • Grievances
  • About Us
  • Contact Us
Wednesday, February 25, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ನಿಮ್ಮ ಮನೆಯಲ್ಲೇ ವಾಸವಿ ಜಯಂತಿ ಆಚರಿಸಿ, ಅಲಂಕಾರದ ಫೋಟೋ ಕಳುಹಿಸಿ, ಆಕರ್ಷಕ ಬಹುಮಾನ ಗೆಲ್ಲಿ

ಶಿವಮೊಗ್ಗ ಆರ್ಯವೈಶ್ಯ ವಾಸವಿ ಚಾರಿಟಬಲ್ ಟ್ರಸ್ಟ್(ಬಡಾವಣೆ), ಶಿವಮೊಗ್ಗ: ಲಾಕ್’ಡೌನ್ ವೇಳೆ ಆಚರಣೆ ಹೇಗೆ? ಇಲ್ಲಿದೆ ಆರ್ಯವೈಶ್ಯರಿಗೆ ಸೂಚನೆಗಳು

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
April 28, 2020
in Special Articles
0
ಆದಿಶಕ್ತಿ ಅವತಾರ ಕನ್ನಿಕಾ ಪರಮೇಶ್ವರಿ ತಾಯಿಯ ಶಕ್ತಿ ಎಂತಹುದ್ದು ಗೊತ್ತಾ?
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಶಿವಮೊಗ್ಗ: ದೇಶದಾದ್ಯಂತ ಕೊರೋನಾ ವೈರಸ್ ಲಾಕ್’ಡೌನ್ ಪರಿಣಾಮವಾಗಿ ಎಲ್ಲ ರೀತಿಯ ಹಬ್ಬ ಹರಿದಿನಗಳಿಗೆ ಬ್ರೇಕ್ ಬಿದ್ದಿದ್ದು, ನಮ್ಮ ಮನೆಗಳಲ್ಲಿಯೇ ಎಲ್ಲ ಆಚರಣೆ ಮಾಡಬೇಕಿದೆ.

ಅದರಂತೆಯೇ ಮೇ 2ರಂದು ವಾಸವಿ ಜಯಂತಿ ಆಚರಣೆಯಿದ್ದು, ಈ ಬಾರಿ ಆಚರಣೆ ಹೇಗೆ ಎಂದು ಚಿಂತಿಸುತ್ತಿರುವ ಆರ್ಯವೈಶ್ಯ ಸಮುದಾಯದ ಬಾಂಧವರಿಗೆ ಶಿವಮೊಗ್ಗ ಆರ್ಯವೈಶ್ಯ ವಾಸವಿ ಚಾರಿಟಬಲ್ ಟ್ರಸ್ಟ್‌ (ಬಡಾವಣೆ) ವತಿಯಿಂದ ಕೆಲವೊಂದು ಸೂಚನೆಗಳನ್ನು ನೀಡಲಾಗಿದೆ. ಈ ಕುರಿತಂತೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಈ ವರ್ಷದ ವಾಸವಿ ಜಯಂತೋತ್ಸವ ಸಮಾರಂಭವು ಶ್ರೀ ಶಾರ್ವರಿ ನಾಮದ ವೈಶಾಖ ಶುದ್ದ ದಶಮಿಯ 2 ನೆಯ ಮೇ 2020 ನೆಯ ಶನಿವಾರದಂದು ಆಚರಿಸಲಾಗುವುದೆಂದು ತಿಳಿಸಲು ಸಂತೋಷವೆನಿಸುತ್ತಿದೆ. ಆದರೆ ಪ್ರಸ್ತುತ ದೇಶದಾದ್ಯಂತ ಮಹಾಮಾರಿಯಾಗಿ ಹರಡುತ್ತಿರುವ ಕೊರೋನಾದ ಅವಸ್ಥೆಯಿಂದ ಹೊರ ಬರಲು ಆರೋಗ್ಯದ ಅನೇಕ ಚಿಕಿತ್ಸಕ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಈ ಬಾರಿಯ ವಾಸವಿ ಜಯಂತಿಯನ್ನು ಶ್ರದ್ದಾಪೂರ್ವಕವಾಗಿ ನಿಮ್ಮ ನಿಮ್ಮ ಮನೆಗಳಲ್ಲಿ ವಿಶೇಷ ವಿಧಾನದ ರೀತಿಯಲ್ಲಿ ಆಚರಿಸಿ, ಇಡೀ ಮಾನವ ಸಂಕುಲ ಈ ಮಹಾಮಾರಿ ಸಂಕಟದಿಂದ ಪಾರಾಗುವಂತೆ ಶ್ರೀ ಮಾತೆ ವಾಸವಿ ದೇವಿಯ ಪ್ರಾರ್ಥನೆ ಮೂಲಕ ಆಚರಿಸುವಂತೆ ಆಗಲಿ ಎಂದು ಆಶಿಸುತ್ತೇವೆ. ಈ ನಿಟ್ಟಿನಲ್ಲಿ ಕೆಳಗೆ ಸೂಚಿಸಿರುವ ಕೆಲವು ಅಂಶಗಳನ್ನು ಅಳವಡಿಸಿಕೊಳ್ಳಲು ಶಿವಮೊಗ್ಗ ಆರ್ಯವೈಶ್ಯ ವಾಸವಿ ಚಾರಿಟಬಲ್ ಟ್ರಸ್ಟ್‌ (ಬಡಾವಣೆ) ಮನವಿ ಮಾಡುತ್ತಿದೆ.

1) ಮೇ 2ರ ಶನಿವಾರದಂದು ಪ್ರಾತಃ ಕಾಲ ಮುಂಚೆ ಎದ್ದು ಮನೆಯಲ್ಲಿ ಎಲ್ಲರು ಅಭ್ಯಂಜನ ಸ್ನಾನ ಮಾಡಿ.

2) ಪೂಜಾ ಕೋಣೆಯಲ್ಲಿ ಶ್ರೀ ವಾಸವಿ ಕನ್ಯಕಾಪರಮೇಶ್ವರಿ ದೇವಿಯ ಭಾವಚಿತ್ರ ಅಥವಾ ವಿಗ್ರಹ ಹಾಗೂ ಕಳಸ ಪ್ರತಿಷ್ಠಾಪನೆ ಮಾಡಿ ದೇವರಿಗೆ ತುಪ್ಪದ ದೀಪ ಹಚ್ಚಿ ವಿಶೇಷ ಪೂಜಾ ಅಲಂಕಾರ ಮಾಡಿ. ಪೂಜೆಗೆ ಮುಂಚೆ ವಿನಾಯಕನನ್ನು ಸಾಂಕೇತಿಕವಾಗಿ ಪೂಜಿಸಿ.

3) ಶ್ರೀ ಮಾತೆ ವಾಸವಿ ದೇವಿಯ ವಿಗ್ರಹಕ್ಕೆ ಪಂಚಾಮೃತಗಳಿಂದ ಅಭೀಷೇಕ ಮಾಡಿ.

4) ನಿಮ್ಮ ಮನೆಯಲ್ಲಿ ಇರುವ ಶ್ರೀ ವಾಸವಿ ದೇವಿಯ ಅಷ್ಟೋತ್ತರ ನಾಮಾವಳಿ ಹಾಗೂ ಸಹಸ್ರನಾಮಾವಳಿ ಪುಸ್ತಕವನ್ನು ಪಠಿಸುತ್ತ ಕುಂಕುಮಾರ್ಚನೆ ಹಾಗೂ ಪುಷ್ಪಾರ್ಚನೆ ಮಾಡಿ.

5) ವಿಶೇಷವಾಗಿ ಧೂಪದಾರತಿ ಅಥವಾ ಊದಿನಕಡ್ಡಿ ಮಂಗಳಾರತಿ ಮಾಡಿ.

6) ಫಲ ತಾಂಬೂಲ ಹಾಗೂ ನೈವೇದ್ಯ ಸೇವೆ ಮಾಡಿರಿ. ನೈವೇದ್ಯಕ್ಕಾಗಿ ಖಾರ ಪೊಂಗಲ್ ಮತ್ತು ಸಿಹಿ ಪೊಂಗಲ್ (ಉಪಹಾರಕ್ಕೆ ಸೇರಿ) ಮಾಡಬಹುದು.

7) ಮಹಾಮಂಗಳಾರತಿ ಜೊತೆಗೆ ಐದು ರೀತಿಯ ಆರತಿಯನ್ನು ಶ್ರೀಮಾತೆ ವಾಸವಿ ದೇವಿಗೆ ಬೆಳಗಿ. ಈ ಸಂದರ್ಭದಲ್ಲಿ ಧ್ವನಿ ಮುದ್ರಿತ ವಾಗಿರುವ ಆರತಿ ಹಾಡನ್ನು ಹಾಕಿ ಕೊಂಡರೆ ಸಮಯ ಸ್ಪೂರ್ತಿಯಾಗುತ್ತದೆ. ಈ ಕೆಳಗಿನ ಲಿಂಕ್’ನಲ್ಲಿ ಶ್ರೀ ವಾಸವಿ ದೇವಿಯ ಆರತಿ ಹಾಡು ಲಭ್ಯವಿರುತ್ತದೆ.  https://youtu.be/yaA_Hf9BeM4

8) ಕುಂಟುಂಬದವರೆಲ್ಲರೂ ಜೊತೆಗೂಡಿ ಮಹಾ ಮಂಗಳಾರತಿ ತೆಗೆದುಕೊಂಡು, ಅಕ್ಷತೆ ಪುಷ್ಪ ಕೈಯಲ್ಲಿ ಹಿಡಿದುಕೊಂಡು ಸರ್ವೇ ಜನಃ ಸುಖಿನೊ ಭವಂತು ಎಂದು ಮಂತ್ರವನ್ನು ಪಠಿಸುತ್ತ ದೀರ್ಘ ನಮಸ್ಕಾರ ಮಾಡಿ. ಈ ಸಮಯದಲ್ಲಿ ವಿಶೇಷವಾಗಿ ದೇಶಕ್ಕೆ ಕೊರೋನಾ ಮಹಾಮಾರಿ ಸಂಕಟದಿಂದ ಮುಕ್ತಿ ಸಿಗಲೆಂದು ಪ್ರಾರ್ಥಿಸಿರಿ. ಪಾನಕ ಹಾಗೂ ಕೊಸಂಬರಿ ಪ್ರಸಾದ ಸ್ವೀಕರಿಸಿ.

9) ನಂತರ ವಾಸವಿ ದೇವಿಯ ಬಗ್ಗೆ ಹಾಡು ಹೇಳುವುದಿದ್ದರೆ ಹೇಳಿ ಆರತಿ ಮಾಡಿ. ಪೂಜಾ ಕೈಂಕರ್ಯವನ್ನು ಸಲ್ಲಿಸಬಹುದು.

10) ನಿಮ್ಮ ಮನೆಯಲ್ಲಿ ಸಣ್ಣ ವಯಸ್ಸಿನ ಹೆಣ್ಣು ಮಕ್ಕಳಿದ್ದರೆ ಕನ್ನಿಕ ಪೂಜೆ ನೆರವೇರಿಸಿ ತಾಂಬೂಲ ಉಡುಗೊರೆ ನೀಡಬಹುದು.

11) ಮಧ್ಯಾಹ್ನದ ಭೋಜನದ ಸಮಯದಲ್ಲಿ ಹೋಳಿಗೆ ಅಥವಾ ಬೆಲ್ಲದ ಒಂದು ಸಿಹಿ ಅಡಿಗೆ ಮಾಡಬಹುದು.

12) ಸಂಜೆ ದೀಪ ಹಚ್ಚಿದ ನಂತರ ಶ್ರೀಮಾತೆ ವಾಸವಿ ದೇವಿಯ ಪಾರಾಯಣ ಓದಿ ವಿಶೇಷ ಆರತಿ ಮತ್ತು ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಿ.











ಈ ರೀತಿ ಮೇಲೆ ತಿಳಿಸಿದ ಕೆಲವು ಸೂಚನೆಗಳನ್ನು ಪರಾಮರ್ಶಿಸಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮ ಮನೆಯಲ್ಲಿ ನಿಮ್ಮ ಕುಟುಂಬದವರೊಂದಿಗೆ ವಾಸವಿ ಜಯಂತಿಯನ್ನು ವಿಜೃಂಭಣೆಯಿಂದ, ಸಾರ್ಥಕತೆಯಿಂದ ಆಚರಿಸಿ ಎಂದು ಶಿವಮೊಗ್ಗ ಆರ್ಯವೈಶ್ಯ ವಾಸವಿ ಚಾರಿಟಬಲ್ ಟ್ರಸ್ಟ್‌ (ಬಡಾವಣೆ) ವತಿಯಿಂದ ಸಮಾಜ ಬಾಂದವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ.

ಶ್ರೀ ಮಾತೆ ವಾಸವಿ ಜಯಂತೋತ್ಸವದ ವಿಶೇಷ ಅಲಂಕಾರದ ಭಾವಚಿತ್ರವನ್ನು ವಾಟ್ಸಪ್ ಮುಖಾಂತರ 05-05-2020 ರೊಳಗಾಗಿ ಕಳುಹಿಸಿರಿ ಮತ್ತು ವಿಶೇಷ ಮೂರು ಬಹುಮಾನಗಳನ್ನು ಪಡೆಯಿರಿ. ಭಾವಚಿತ್ರ ಕಳುಹಿಸಬೇಕಾದ ವಾಟ್ಸಪ್ ಸಂಖ್ಯೆ: 9945776583

ನಿಮ್ಮ ಅನಿಸಿಕೆಗಳಿಗೆ ಸಂಪರ್ಕಿಸಿ
1. ಶ್ರೀ ಟಿ.ಎಸ್. ವೆಂಕಟಸುಬ್ಬಯ್ಯ ಶೆಟ್ಟಿ
9844026593

2. ಶ್ರೀ ಎಚ್.ಎಸ್. ಮಂಜುನಾಥ್
9448244214

3. ಶ್ರೀ ಎಸ್.ವಿ. ನಾಗೇಂದ್ರ
9845670388

4. ಶ್ರೀ ಡಿ.ಎಲ್. ಮಂಜುನಾಥ್
9945776583

5. ಶ್ರೀ ಸಿ.ಎನ್. ಶ್ರೀನಿವಾಸ್
9844082326

Get in Touch With Us info@kalpa.news Whatsapp: 9481252093

Tags: Arya Vaishya CommunityCoronavirusIndiaLockDownKannadaNewsWebsiteLatestNewsKannadaSri Kanyakaparameshwari DeviSri Vasavi DeviVasavi Jayantiಆರ್ಯವೈಶ್ಯ ವಾಸವಿ ಚಾರಿಟಬಲ್ ಟ್ರಸ್ಟ್‌ಕೊರೋನಾ ವೈರಸ್ವಾಸವಿ ಜಯಂತೋತ್ಸವಶ್ರೀ ವಾಸವಿ ಕನ್ಯಕಾಪರಮೇಶ್ವರಿ ದೇವಿಶ್ರೀ ವಾಸವಿ ದೇವಿ
Share214Tweet123Send
Previous Post

ಉಜ್ವಲಾ ಫಲಾನುಭವಿಗಳಿಗೆ ಮೂರು ತಿಂಗಳು ಉಚಿತ ಸಿಲಿಂಡರ್: ರಾಜ್ಯ ಸರ್ಕಾರ ಘೋಷಣೆ

Next Post

ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರು ನಕಲಿ ಪೊಲೀಸ್, ಹೆಲ್ತ್‌ ಆಫೀಸರ್ ಬಂಧನ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರು ನಕಲಿ ಪೊಲೀಸ್, ಹೆಲ್ತ್‌ ಆಫೀಸರ್ ಬಂಧನ

ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರು ನಕಲಿ ಪೊಲೀಸ್, ಹೆಲ್ತ್‌ ಆಫೀಸರ್ ಬಂಧನ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ಸೌರ ಶಕ್ತಿಯ ಸಮರ್ಥ ಬಳಕೆಯಿಂದ ಪರಿಸರ ಸಂರಕ್ಷಣೆ ಸಾಧ್ಯ: ಅರುಣ್ ಅಭಿಪ್ರಾಯ

ಸೌರ ಶಕ್ತಿಯ ಸಮರ್ಥ ಬಳಕೆಯಿಂದ ಪರಿಸರ ಸಂರಕ್ಷಣೆ ಸಾಧ್ಯ: ಅರುಣ್ ಅಭಿಪ್ರಾಯ

February 25, 2026
ಕೃಷ್ಣಾ ನದಿಯ ಮೇಲೆ 805 ಮೀಟರ್ ಉದ್ದದ ರೈಲ್ವೆ ಸೇತುವೆ ಕಾರ್ಯಾರಂಭ: ಎಜಿಎಮ್ ಅನಂತ್ 

ಕೃಷ್ಣಾ ನದಿಯ ಮೇಲೆ 805 ಮೀಟರ್ ಉದ್ದದ ರೈಲ್ವೆ ಸೇತುವೆ ಕಾರ್ಯಾರಂಭ: ಎಜಿಎಮ್ ಅನಂತ್ 

February 25, 2026
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

February 25, 2026
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

ಹೋಳಿ ಹಬ್ಬ | ಹುಬ್ಬಳ್ಳಿ – ಮುಜಫರ್‌ಪುರ ನಡುವೆ ವಿಶೇಷ ರೈಲುಗಳ ಸಂಚಾರ

February 25, 2026
Minister Somanna Inspects Road Over Bridges at Tiptur

Minister Somanna Inspects Road Over Bridges at Tiptur

February 25, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL