ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಪ್ರಸಕ್ತ ಸಾಲಿನ ಕೇಂದ್ರ ಆಯವ್ಯಯವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಲೋಕಸಭೆಯಲ್ಲಿ ಮಂಡಿಸಿದ್ದು, ಹಲವು ವಸ್ತುಗಳ ಬೆಲೆ ಏರಿಕೆ ಹಾಗೂ ಇಳಿಕೆ ಕಂಡಿದೆ. ಹೀಗಿದೆ ಅವುಗಳ ಪಟ್ಟಿ:
ಯಾವುದು ಏರಿಕೆ?
ಪೆಟ್ರೋಲ್ , ಡೀಸೆಲ್
ಮದ್ಯ
ವಾಹನಗಳ ಬಿಡಿಭಾಗಗಳು
ಎಲೆಕ್ಟ್ರಾನಿಕ್ಸ್ ವಸ್ತುಗಳು
ಚರ್ಮದ ಶೂ
ಮೊಬೈಲ್ ಚಾರ್ಜರ್
ವಿದೇಶಿ ಅಡುಗೆ ಎಣ್ಣೆ
ಸೇಬು
ಹತ್ತಿ, ಕಲ್ಲಿದ್ದಲು
ರಸ ಗೊಬ್ಬರ
ಕಾಬೂಲ್ ಕಡಲೆ
ಬೇಳೆಕಾಳುಗಳು
ಯಾವುದು ಇಳಿಕೆ?
ಕಬ್ಬಿಣ
ಸ್ಟೀಲ್
ನೈಲಾನ್ ಬಟ್ಟೆಗಳು
ತಾಮ್ರದ ಲೋಹಗಳು
ಕೃಷಿ ಪರಿಕರಗಳು
ವಜ್ರ
ವಿಮೆ
ವಿದ್ಯುತ್
ಉಕ್ಕಿನ ಪಾತ್ರೆಗಳು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















