ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ನ್ಯಾಯಾಲಯದ ಆದೇಶ ಹಾಗೂ ಐಟಿ ಕಾನೂನುಗಳನ್ನು ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ 67 ಪೋರ್ನ್(ಅಶ್ಲೀಲ) ವೆಬ್’ಸೈಟ್’ಗಳನ್ನು ಬ್ಲಾಕ್ ಮಾಡಲು ಕೇಂದ್ರ ಸರ್ಕಾರ ಆದೇಶಿಸಿದೆ.
ಈ ಕುರಿತಂತೆ ಇಂಟರ್’ನೆಟ್ ಪ್ರೊವೈಡರ್’ಗಳಿಗೆ ಟೆಲಿಕಾಂ ಇಲಾಖೆ ಇಮೇಲ್ ಕಳುಹಿಸಿದ್ದು, ಪುಣೆ ನ್ಯಾಯಾಲಯದ ಆದೇಶದಂತೆ 63 ಹಾಗೂ ಉತ್ತರಾಖಂಡ್ ಹೈಕೋರ್ಟ್ ಆದೇಶದಂತೆ 4 ಪೋರ್ನ್ ವೆಬ್’ಸೈಟ್’ಗಳನ್ನು ನಿಷೇಧಿಸುವಂತೆ ತಿಳಿಸಲಾಗಿದೆ ಎಂದು ಎಲೆಕ್ಟ್ರಾನಿಕ್ ಮತ್ತು ಐಟಿ ಸಚಿವಾಲಯ ಹೇಳಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















Discussion about this post