ನವದೆಹಲಿ: ಭಾರೀ ಬದಲಾವಣೆಯನ್ನು ಅಳವಡಿಸಿಕೊಂಡಿರುವ ಭಾರತೀಯ ರೈಲ್ವೆ ಇಲಾಖೆ, ರೈಲಿನಲ್ಲಿ ಟಿಕೇಟ್ ಇಲ್ಲದೆ ಪ್ರಯಾಣಿಸುವವರ ವಿರುದ್ಧ ಸಮರ ಸಾರಿದೆ. ಇದರ ಭಾಗವಾಗಿ ಸೆಂಟ್ರಲ್ ರೈಲ್ವೆಯ ರೈಲುಗಳಲ್ಲಿ ಕಳೆದ ಎಪ್ರಿಲ್ ನಿಂದ ಮೇ ವರೆಗೆ ಟಿಕೇಟ್ ಇಲ್ಲದೇ ಪ್ರಯಾಣಿಸಿದ ಪ್ರಯಾಣಿಕರಿಗೆ ವಿಧಿಸಿ, ಸಂಗ್ರಹಿಸಿದ ಒಟ್ಟು ಮೊತ್ತ ಬರೋಬ್ಬರಿ 42.15 ಕೋಟಿ…
ಈ ಅವಧಿಯಲ್ಲಿ ಟಿಕೇಟ್ ಇಲ್ಲದೇ ಪ್ರಯಾಣಿಸಿದ ಒಟ್ಟು 7.59 ಲಕ್ಷ ಪ್ರಯಾಣಿಕರಿಗೆ ದಂಡ ವಿಧಿಸಿದ ಪ್ರಕರಣ ದಾಖಲಾಗಿದ್ದರು, ನೋಂದಣಿ ಮಾಡಿಸದೇ ಲಗೇಜ್ ಹಾಕಿಸಿದ ಪ್ರಕರಣಗಳು 7.25 ಲಕ್ಷ…
ಇದಲ್ಲದೇ ಸುಮಾರು ಬುಕ್ಕಿಂಗ್ ಮಾಡಿದ ಟಿಕೇಟ್‌ನ್ನು ಇನ್ನೊಬ್ಬರಿಗೆ ವರ್ಗಾವಣೆ ಮಾಡಿದ್ದ ಸುಮಾರು 1,517 ಪ್ರಕರಣಗಳನ್ನು ಪತ್ತೆ ಹಚ್ಚಿದ್ದು, ಇದರಿಂದು ಸುಮಾರು 12,77 ಲಕ್ಷ ರೂ. ದಂಡ ಮೊತ್ತ ಸಂಗ್ರಹವಾಗಿದೆ ಎಂದು ಇಲಾಖೆ ಹೇಳಿದೆ.
Discussion about this post