ಕಲ್ಪ ಮೀಡಿಯಾ ಹೌಸ್ | ಚೆನ್ನೈ |
ಇತ್ತೀಚೆಗಷ್ಟೇ ತೆರೆಕಂಡ ‘ವೈಧಾ’ ಚಿತ್ರದಲ್ಲಿ ಅಭಿನಯಿಸಿದ್ದ ಕಾಲಿವುಡ್ ನಟಿ ದೀಪಾ Kollywood Actress Deepa ಅವರ ದೇಹ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಚೆನ್ನೈನ ವಿರುಗಂಬಕ್ಕಮ್ ನಲ್ಲಿರುವ ತಮ್ಮ ರೂಮ್ ನಲ್ಲಿ ನಟಿ ದೀಪಾ ಅವರ ದೇಹ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದೊಂದು ಆತ್ಮಹತ್ಯೆ ಎಂದು ಪೊಲೀಸ್ ನವರು ಶಂಕಿಸಿದ್ದಾರೆ.
Also read: ಶಿಕಾರಿಪುರ ತಾಲೂಕಿನಲ್ಲಿ 20 ಸಾವಿರ ಕ್ವಿoಟಾಲ್ ಅಕ್ಕಿ ವಿತರಣೆ: ಸಂಸದ ರಾಘವೇಂದ್ರ
ಪೌಲಿನ್ ಜೆಸ್ಸಿಕಾ ಇವರ ಮೂಲ ಹೆಸರಾಗಿದ್ದು, ವೈಧಾ, ತುಪ್ಪರಿವಾಲನ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರೀತಿಯಲ್ಲಿ ಎದುರಾದ ತೊಡಕುಗಳನ್ನು ಬಿಡಿಸಿಕೊಳ್ಳಲಾಗಿದೆ ಸಾವಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.











Discussion about this post