ಕಲ್ಪ ಮೀಡಿಯಾ ಹೌಸ್ | ಚೆನ್ನೈ |
ತಮ್ಮದು ಐರನ್ ಲೆಗ್ ಎಂದು ಹೀಯಾಳಿಸಿದವರಿಗೆ ಖ್ಯಾತ ನಟಿ ಶೃತಿ ಹಾಸನ್ Actress Shruti Haasan ಸರಿಯಾಗಿ ಚಾಟಿ ಬೀಸಿದ್ದಾರೆ.
ಸೂಪರ್ ಸ್ಟಾರ್ ಕಮಲ್ ಹಾಸನ್ ಪುತ್ರಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟು ಬಹಳಷ್ಟು ವರ್ಷಗಳ ನಂತರವೂ ಸಹ ಅವರನ್ನು ಐರನ್ ಲೆಗ್ ಎಂದು ಹಲವರು ಟೀಕಿಸುತ್ತಿದ್ದರು. ಇಂತಹವರಿಗೆ ಹಿಟ್ ಕಮ್ ಬ್ಯಾಕ್ ಮಾಡುವ ಮೂಲಕ ಸರಿಯಾಗಿ ಉತ್ತರ ನೀಡಿದ್ದಾರೆ.













Discussion about this post