ಅಹ್ಮದಾಬಾದ್: ದೇಶದ ಸ್ವಾತಂತ್ರ ಹೋರಾಟದಲ್ಲಿ ಮಹತ್ವದ ಘಟ್ಟ ದಂಡಿ ಸತ್ಯಾಗ್ರಹದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ದಂಡಿ ಆಶ್ರಮಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು.
Ahmedabad: #Visuals from Sabarmati Ashram on anniversary of 'Dandi March'; Congress party will attend a prayer meet at the ashram & then hold Congress Working Committee (CWC) meeting at Sardar Patel Smarak. #Gujarat pic.twitter.com/kxyiA4PkLZ
— ANI (@ANI) March 12, 2019
ಇಂದು ಗುಜರಾತ್’ನ ಸರ್ದಾರ್ ಪಟೇಲ್ ಸ್ಮಾರಕದಲ್ಲಿ ಸಿಡಬ್ಲ್ಯೂಸಿ ಸಭೆ ನಡೆಯಲಿದ್ದು, ಇದಕ್ಕೂ ಮುನ್ನ ದಂಡಿ ಆಶ್ರಮಕ್ಕೆ ಕಾಂಗ್ರೆಸ್ ನಾಯಕರು ಭೇಟಿ ನೀಡಿದರು.
Ahmedabad: Rahul Gandhi, Priyanka Gandhi Vadra & Sonia Gandhi at Sabarmati Ashram, to attend prayer meet on anniversary of 'Dandi March'. pic.twitter.com/hWjqkjISMU
— ANI (@ANI) March 12, 2019
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಗುಲಾಂ ನಬಿ ಆಜಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Ahmedabad: Rahul Gandhi, Sonia Gandhi, Manmohan Singh and Priyanka Gandhi Vadra attend prayer meet on anniversary of 'Dandi March' at Sabarmati Ashram pic.twitter.com/JYuEkRUORV
— ANI (@ANI) March 12, 2019
Discussion about this post