ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಾಗರ: ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಸಕ ಎಚ್. ಹಾಲಪ್ಪ ಅವರು ಸಾರ್ವಜನಿಕರ ಭೇಟಿಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದ್ದಾರೆ.
ಈ ಕುರಿತಂತೆ ಶಾಸಕರ ಆಪ್ತವಲಯ ಮಾಹಿತಿ ನೀಡಿದ್ದು, ಸದ್ಯ ತಮ್ಮ ನಿವಾಸದಲ್ಲಾಗಲಿ, ಕಚೇರಿಯಲ್ಲಾಗಲಿ, ಸಾರ್ವಜನಿಕರನ್ನು ಖುದ್ದು ಭೇಟಿ ಮಾಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಶಾಸಕರು ಕ್ಷೇತ್ರದಲ್ಲಿದ್ದು ಅಭಿವೃದ್ಧಿ ಕಾರ್ಯಗಳು, ಕೊರೋನ ಸಮಸ್ಯೆ, ಕೊರೋನ ಕಾರ್ಯಪಡೆಗಳೊಂದಿಗೆ ಹಾಗೂ ಸಾರ್ವಜನಿಕರೊಂದಿಗೆ ಸತತ ಸಂಪರ್ಕದಲ್ಲಿರುತ್ತಾರೆ, ತಮ್ಮ ಸಮಸ್ಯೆ, ಅಹವಾಲುಗಳಿದ್ದಲ್ಲಿ ಈ ಕೆಳಗಿನ ಫೋನ್ ನಂಬರ್ ಗಳಿಗೆ ಕರೆ ಮಾಡಬೇಕಾಗಿ ವಿನಂತಿಸಲಾಗಿದೆ.
ಸಾಗರ:
ಮಯೂರ್-9480034337, 9900950757
ಆವಿನಹಳ್ಳಿ- ಕರೂರು:
ಬಿ.ಟಿ.ರವೀಂದ್ರ-9980173909
ಹೊಸನಗರ:
ಮೋಹನ್ ಮಂಡಾನಿ-9480280602
ಜೋಗ-ಕಾರ್ಗಲ್-ಭಾರಂಗಿ:
ನಾಗರಾಜ್ ವಾಟೆಮಕ್ಕಿ – 8277649161
ರಿಪ್ಪನಪೇಟೆ:
ಕೀರ್ತಿ-9535471105
ಶಾಸಕರ ಕಾರ್ಯಾಲಯ: 9448639530
Get In Touch With Us info@kalpa.news Whatsapp: 9481252093
Discussion about this post