ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮಂಗಳೂರು: ಉತ್ತರ ಕ್ಷೇತ್ರದ ಶಾಸಕರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತಂತೆ ಸ್ವತಃ ಶಾಸಕರೇ ಟ್ವೀಟ್ ಮಾಡಿ ವಿಷಯವನ್ನು ಸ್ಪಷ್ಟಪಡಿದ್ದಾರೆ.
ಸ್ವತಃ ವೈದ್ಯರಾಗಿರುವ ಇವರಿಗೆ ಸೋಂಕಿತರ ಸಂಪರ್ಕದಿಂದಲೇ ವೈರಸ್ ತಗುಲಿದೆ ಎಂದು ಹೇಳಲಾಗಿದ್ದು, ಈ ಕುರಿತಂತೆ ಅಧಿಕೃತ ಮಾಹಿತಿಯಿಲ್ಲ.
ಇನ್ನು, ತಮಗೆ ಕೊರೋನಾ ಪಾಸಿಟಿವ್ ಬಂದಿದೆ ಎಂಬ ವಿಚಾರವನ್ನು ಸ್ವತಃ ತಾವೇ ಟ್ವಿಟರ್’ನಲ್ಲಿ ಹೇಳಿಕೊಂದ್ದರೂ ಸಹ, ಸರ್ಕಾರದ ನಿಯಮಾವಳಿಗಳನ್ನು ಗೌರವಿಸಿ, ನಾವು ಶಾಸಕರ ಹೆಸರನ್ನು ಪ್ರಕಟಿಸಿಲ್ಲ.
Get In Touch With Us info@kalpa.news Whatsapp: 9481252093
Discussion about this post