ಕಲ್ಪ ಮೀಡಿಯಾ ಹೌಸ್ | ಕೆಯ್ಯೂರು |
ಸುಳ್ಯ ತಾಲೂಕು ಮಂಡೇಕೋಲು ಗ್ರಾಮದ ಪೆರಜ ನಿವಾಸಿ ಗೋಪಾಲಕೃಷ್ಣ ಆಚಾರ್ಯ (82)ಅಸೌಖ್ಯದಿಂದ ಜ17 ರಂದು ನಿಧನರಾದರು.
ಮೃತರು 1995 ರಲ್ಲಿ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಡೆಪ್ಯುಟಿ ತಹಶೀಲ್ದಾರಾಗಿ ನಿವೃತ್ತಿ ಹೊಂದಿದರು , ಇವರು ವಂಶ ಪಾರಂಪರ್ಯವಾಗಿ ತಲಾಕಾವೇರಿ ದೇವಾಲಯದಲ್ಲಿ ಮೂಲ ಅರ್ಚಕರಾಗಿ ಸೇವೆ ಸಲ್ಲಿಸಿದ್ದಾರೆ, ಇವರು ಅನೇಕ ಸಂಘ ಸಂಸ್ಥೆಗಳಲ್ಲಿ ಗುರುತಿಸಿ, ಕೊಡುಗೈದಾನಿಯಾಗಿದ್ದರು.












Discussion about this post