ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನಾ ವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಆದಿವಾಸಿಗಳಿಗೆ ಹಾಗೂ ಸ್ಲಂ ನಿವಾಸಿಗಳಿಗೆ ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ವತಿಯಿಂದ ದಿನಸಿ ಕಿಟ್ ವಿತರಿಸಲಾಯಿತು.
ಒಕ್ಕಲಿಗರ ಯುವ ವೇದಿಕೆಯ ಗೌರವ ಅಧ್ಯಕ್ಷರಾದ ರಮೇಶ್ ಹೆಗಡೆ. ಅಧ್ಯಕ್ಷರಾದ ಚೇತನ ಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಡಿ.ವಿ. ರಮೇಶ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಕಡಿದಾಳ್ ಗೋಪಾಲ, ಖ್ಯಾತ ವಕಿಲರಾದ ಜಿ.ಆರ್. ರಾಘವೇಂದ್ರ ಹಾಗೂ ಯುವ ಒಕ್ಕಲಿಗರ ವೇದಿಕೆಯ ಮುಂಖಡರಾದ ರಘು ಗೌಡ, ಎಸ್.ಕೆ. ರಾಘವೇಂದ್ರ, ಅರುಣ್, ಸಿದ್ದರಹಳ್ಳಿ ದೇವೇಂದ್ರಪ್ಪ, ಪ್ರಮೋದ್, ಧನರಾಜ್, ಸುನಿಲ್ ಮತ್ತು ಹಲವಾರು ಯುವ ಮುಖಂಡರುಗಳು ಹಾಜರಿದ್ದರು.
Get in Touch With Us info@kalpa.news Whatsapp: 9481252093
















