ಬೆಂಗಳೂರು: ಮಾಂಸಹಾರಕ್ಕಿಂತಲೂ ಸಸ್ಯಹಾರ ಅತ್ಯುತ್ತಮ. ಹೀಗಾಗಿ, ಜಗತ್ತಿನಾದ್ಯಂತ ಸಸ್ಯಹಾರಕ್ಕೆ ಉತ್ತೇಜನ ನೀಡುವ ಅಗತ್ಯವಿದೆ ಎಂದು ಟಿಬೆಟ್ ಧರ್ಮಗುರು ದಲೈಲಾಮಾ ಹೇಳಿದ್ದಾರೆ.
ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು ಮಾಂಸಹಾರದ ಬಗ್ಗೆ ಹೇಳಿದ್ದಿಷ್ಟು:
ಮಾನವ ತೀರಾ ಎನ್ನುವಷ್ಟು ಮಾಂಸಹಾರ ಸೇವಿಸುತ್ತಿದ್ದಾನೆ. ಪ್ರಪಂಚದ ಎಲ್ಲ ಜೀವಿಗಳ ಬಗ್ಗೆಯೂ ನಾವು ಕರುಣೆ ಹಾಗೂ ಸೂಕ್ಷ್ಮವನ್ನು ಹೊಂದಬೇಕು. ಆದರೆ, ಮನುಷ್ಯ ಇದರ ಬದಲಾಗಿ ಪ್ರಾಣಿಗಳ ವಿರುದ್ದ ಕ್ರೂರತ್ವ ತೋರುವ ಜೊತೆಯಲ್ಲಿ ಪ್ರಕೃತಿಗೆ ವಿರುದ್ಧವಾಗಿ ನಡೆಯುತ್ತಿದ್ದೇವೆ ಎಂದಿದ್ದಾರೆ.
Discussion about this post