ಕಲ್ಪ ಮೀಡಿಯಾ ಹೌಸ್ | ದೊಡ್ಡಬಳ್ಳಾಪುರ |
ಅತಿಯಾದ ಮೊಬೈಲ್ ಗೀಳು ಓರ್ವ ಯುವತಿಯ ಪ್ರಾಣವನ್ನೇ ತೆಗೆದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ನಗರದ ರಂಭಾ(19)(ಹೆಸರು ಬದಲಿಲಾಗಿದೆ) ಎಂಬ ಯುವತಿ ಅತಿಯಾದ ಮೊಬೈಲ್ ಗೀಳಿಗೆ ಬಿದ್ದಿದ್ದಳು. ಈಕೆಯ ಅತಿಯಾದ ಮೊಬೈಲ್ ಬಳಕೆಯಿಂದ ಬೇಸತ್ತ ಸಹೋದರ ಮೊಬೈಲ್ ಪಾಸ್’ವರ್ಡ್ ಬದಲಾವಣೆ ಮಾಡಿದ್ದನು. ಪಾಸ್’ವರ್ಡ್ ನೀಡುವಂತೆ ಸಹೋದರನನ್ನು ಆಕೆ ಪೀಡಿಸುತ್ತಲೇ ಇದ್ದಳು. ಆದರೆ, ಎಷ್ಟೇ ಜಗಳವಾಡಿದರೂ ನೀಡದ ಹಿನ್ನೆಲೆಯಲ್ಲಿ ಮನನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ವರದಿಯಾಗಿದೆ.
Also read: ಘೋರ ಘಟನೆ! ಪತಿಯ ಎದುರೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post