ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಉತ್ತರ ಪ್ರದೇಶ ಚುನಾವಣಾ ಮತ ಎಣಿಕೆ ನಡೆಯುತ್ತಿದ್ದು, ಆರಂಭದಿಂದಲೂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ನಾಗಾಲೋಟ ನಡೆಸುತ್ತಿದ್ದು, ಭಾರೀ ಮುನ್ನಡೆ ಕಾಯ್ದುಕೊಂಡಿದೆ.
Also Read: ಪಂಜಾಬ್’ನಲ್ಲಿ ಅಧಿಕಾರದತ್ತ ಎಎಪಿ ದಾಪುಗಾಲು? ಮುನ್ನಡೆ ಕಾಯ್ದುಕೊಂಡ ಕೇಜ್ರಿವಾಲ್ ಪಕ್ಷ
11 ಗಂಟೆ ವೇಳೆಗೆ ಬಿಜೆಪಿ 257 ಸ್ಥಾನಗಳ ಮುನ್ನಡೆ ಕಾಯ್ದುಕೊಂಡಿದ್ದರೆ, ಸಮಾಜವಾದಿ ಪಕ್ಷ 102, ಬಿಎಸ್’ಪಿ 5, ಕಾಂಗ್ರೆಸ್ 4 ಹಾಗೂ ಇತರರು 3 ಸ್ಥಾನಗಳಲ್ಲಿದ್ದಾರೆ.
Also Read: ಸುರಾನ ಕಾಲೇಜಿನ ವಿದ್ಯಾರ್ಥಿನಿಯರಿಂದ ಬೈಕ್ ರ‍್ಯಾಲಿ ಮೂಲಕ ಸಮಾನತೆಯ ಸಂದೇಶ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post