ಕಲ್ಪ ಮೀಡಿಯಾ ಹೌಸ್ | ಇರುವಕ್ಕಿ(ಶಿವಮೊಗ್ಗ) |
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ #University of Agriculture and Horticulture ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡಿದ 17 ಪದವಿ ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಬಾಜನರಾಗಿದ್ದಾರೆ.
ನಿನ್ನೆ ನಡೆದ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ #Governer Thawarchand Gehlot ಅವರು ಪದಕ ಹಾಗೂ ಪದವಿ ಪ್ರದಾನ ಮಾಡಿದರು.
ಘಟಿಕೋತ್ಸವದಲ್ಲಿ #Convocation ಒಟ್ಟು 31 ಚಿನ್ನದ ಪದಕಗಳನ್ನು ಹಾಗೂ ಒಟ್ಟು 994 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಕೃಷಿ, ತೋಟಗಾರಿಕೆ, ಅರಣ್ಯ ವಿಭಾಗಗಳಲ್ಲಿ 793 ವಿದ್ಯಾರ್ಥಿಗಳಿಗೆ ಪದವಿ ಹಾಗೂ ಸ್ನಾತಕೋತ್ತರ ಪದವಿ 176 ವಿದ್ಯಾರ್ಥಿಗಳು ಹಾಗೂ 25 ವಿದ್ಯಾರ್ಥಿಗಳು ಪಿಎಚ್’ಡಿ ಪದವಿ ಪಡೆದುಕೊಂಡರು.

ಪದವಿ ಚಿನ್ನದ ಪದಕ ವಿಜೇತರು (2025)
ಎನ್.ಎಸ್. ಸಂಜೀತಾ 4 ಪದಕ, ಪ್ರತೀಕ್ಷಾ ಎಲ್. ನಾಯ್ಕ 2 ಚಿನ್ನದ ಪದಕ, ಜಿ. ಮೋಹನ್ ಪ್ರಸಾದ್ 1, ಆರ್. ಚಂದನ 1, ಎಚ್.ಆರ್. ಅರವಿಂದ 1, ಎಂ.ಬಿ. ಯಶಸ್ವಿನಿ 1, ಎಂ.ಎA. ಸುಪ್ರಿತ 1, ಅಭಿಜ್ಞಾ ನಾಯಕ್ 1 ಸೇರಿದಂತೆ ಒಟ್ಟು 25 ಚಿನ್ನದ ಪದಕ.
ಸ್ನಾತಕ ಪದವಿ ಚಿನ್ನದ ಪದಕ ವಿಜೇತರು

ಪಿಹೆಚ್’ಡಿ ಚಿನ್ನದ ಪದಕವಿಜೇತರು:
ದರ್ಶನ್ ಆರ್ 2, ವಿಶಾಲ ರೆಡ್ಡಿ, ಸುಪ್ರಿಯ ಕುಮಾರಸ್ವಾಮಿ ಸಾಲಿಮಠ, ರವಿಚಂದ್ರ, ರೇಷ್ಮಾ ಕೆ ತಲಾ 1 ಪದಕ ಒಟ್ಟು 6 ಚಿನ್ನದ ಪದಕ ಪಡೆದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post