ನವದೆಹಲಿ: 2019ರ ಲೋಕಸಭಾ ಚುನಾವಣೆಗೆ ಏಳನೆಯ ಹಾಗೂ ಕೊನೆಯ ಹಂತದ ಮತದಾನ ಮೇ 19ರಂದು ನಡೆಯಲಿದ್ದು, ಬಹಿರಂಗ ಪ್ರಚಾರಕ್ಕೆ ಇಂದು ತೆರೆಬಿದ್ದಿದೆ.
ಏಳು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟು 59 ಕ್ಷೇತ್ರಗಳಲ್ಲಿ ಭಾನುವಾರ ಮತದಾನ ನಡೆಯಲಿದ್ದು, 918 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
Seventh Phase | |||||||
---|---|---|---|---|---|---|---|
State/UT | Number of Lok Sabha seats | Total voters | Male Voters | Female Voters | Voters of Third Gender | Number of Candidates | Number of Polling Stations |
Bihar | 8 | 15252608 | 8095447 | 7156660 | 501 | 157 | 15811 |
Himachal Pradesh | 4 | 5330154 | 2724111 | 2605996 | 47 | 45 | 7723 |
Jharkhand | 3 | 4564681 | 2364541 | 2200119 | 21 | 42 | 4315 |
Madhya Pradesh | 8 | 14913890 | 7626516 | 7286890 | 484 | 82 | 18411 |
Punjab | 13 | 20892674 | 11059828 | 9832286 | 560 | 278 | 23213 |
Uttar Pradesh | 13 | 23638797 | 12818440 | 10818931 | 1426 | 167 | 25874 |
West Bengal | 9 | 14963064 | 7698023 | 7264664 | 377 | 111 | 17042 |
Chandigarh | 1 | 619285 | 327984 | 291282 | 19 | 36 | 597 |
Total | 59 | 100175153 | 52714890 | 47456828 | 3435 | 918 | 112986 |
ಭಾನುವಾರ ನಡೆಯಲಿರುವ ಮತದಾನದಲ್ಲಿ 10.01 ಲಕ್ಷ ಮತದಾರರ ಹಕ್ಕು ಚಲಾಯಿಸಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 9, ಮಧ್ಯಪ್ರದೇಶದಲ್ಲಿ 8, ಬಿಹಾರದಲ್ಲಿ 8, ಹಿಮಾಚಲ ಪ್ರದೇಶದಲ್ಲಿ 4 ಹಾಗೂ ಜಾರ್ಖಂಡ್’ನಲ್ಲಿ 3 ಹಾಗೂ ಕೇಂದ್ರಾಡಳಿತ ಪ್ರದೇಶ ಚಂಡೀಘಡ್’ನಲ್ಲಿ 1 ಸ್ಥಾನಗಳಿಗೆ ಮತದಾನ ನಡೆಯಲಿದೆ.
Discussion about this post