ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಕಾದ ಕಾವಲಿಯಂತಾಗಿದ್ದ ಉಕ್ಕಿನ ನಗರಿ ಭದ್ರಾವತಿಯಲ್ಲಿ #Bhadravathi ಇಂದು ಸಂಜೆ ವರ್ಷದ ಮೊದಲ ಮಳೆಯ #Rain ಸಿಂಚನವಾಗಿದ್ದು, ಜನರ ಮೊಗದಲ್ಲಿ ನಗು ಕಾಣಿಸಿಕೊಂಡಿದೆ.
ಸಂಜೆ ವೇಳೆಗೆ ಭದ್ರಾವತಿ ನಗರ ಹಾಗೂ ಹೊರವಲಯದಲ್ಲಿ ಮಳೆಯಾಗಿದ್ದು, ರಸ್ತೆಯಲ್ಲಿ ನೀರು ಹರಿಯುವಷ್ಟು ಮಟ್ಟಿಗೆ ವರುಣ ಕೃಪೆ ತೋರಿದ್ದ.

Also read: ಜಪಾನ್: ತೈವಾನ್‌ನಲ್ಲಿ ಪ್ರಬಲ ಭೂಕಂಪ | ನಾಲ್ವರು ಸಾವು
ಬಿಸಿಲಿನ ಬೇಗೆಯಿಂದ ಬೆಂದಿರುವ ಜನರು ಅಲ್ಪವಾದರೂ ಸಹ ಸುರಿದ ಮಳೆಯಲ್ಲಿ ನೆನೆದು ದೇಹವನ್ನು ತಂಪು ಮಾಡಿಕೊಳ್ಳುತ್ತಿದ್ದುದು ಕಂಡು ಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post