ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಯಲ್ಲಾಪುರ: ಕೋವಿಡ್19 ಲಾಕ್ ಡೌನ್ ಹಿನ್ನೆಲೆಯಲ್ಲಿ ತೊಂದರೆಗೆ ಒಳಗಾಗಿರುವ ಕುಟುಂಬಗಳಿಗೆ ಜನಪ್ರಿಯ ಟ್ರಸ್ಟ್’ನ ತಿರುವಣ್ಣಾಮಲೈ ಶಾಖಾ ಕೇಂದ್ರದಿಂದ ಆಹಾರ ಧಾನ್ಯ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಸ್ಟ್ ಸ್ಥಾಪಕ ಮಹೇಶ್ ಭಟ್, ಸಂಸ್ಥೆ ನಮ್ಮೆಲ್ಲರದೂ ಆಗಿದ್ದು, ನಾವೆಲ್ಲರೂ ಸಂಸ್ಥೆಯವರು. ಹಾಗಾಗಿ ಇದು ಎಲ್ಲರ ಶ್ರಮದ ಫಲ ಎಂದು ಎಲ್ಲರನ್ನು ಅಭಿನಂದಿಸಿ ದಾನಿಗಳನ್ನು ಹುರಿದುಂಬಿಸಿದರು. ಇದೇ ರೀತಿ ಸಹಕಾರದಿಂದ ಸಂಸ್ಥೆಯ ಎಲ್ಲ ಕೆಲಸಗಳ ಯಶಸ್ಸಿಗೆ ಕಾರಣರಾಗಬೆಕೇಂದೂ ಸಹ ವಿನಂತಿಸಿದರು.
Get in Touch With Us info@kalpa.news Whatsapp: 9481252093














