ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನಾ ಸೋಂಕಿಗೆ ತುತ್ತಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶೀಘ್ರ ಗುಣಮುಖರಾಗಲಿ ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಹಾರೈಸಿದ್ದಾರೆ.
ತಮಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ಮುಖ್ಯಮಂತ್ರಿಗಳು ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಪ್ರಸನ್ನ ಕುಮಾರ್ ಸಹ ಟ್ವೀಟ್ ಮಾಡಿದ್ದು, ಶೀಘ್ರ ಗುಣಮುಖರಾಗಿ ಮುಖ್ಯ ಮಂತ್ರಿಗಳೇ, ನಮ್ಮೆಲ್ಲರ ಹಾರೈಕೆ ನಿಮ್ಮೊಂದಿಗಿದೆ ಎಂದಿದ್ದಾರೆ.
ಶೀಘ್ರ ಗುಣಮುಖರಾಗಿ ಮುಖ್ಯ ಮಂತ್ರಿಗಳೇ, ನಮ್ಮೆಲ್ಲರ ಹಾರೈಕೆ ನಿಮ್ಮೊಂದಿಗಿದೆ https://t.co/w7gtZyJsS7
— K B Prasanna Kumar (@KBP_Smg) August 2, 2020
Get In Touch With Us info@kalpa.news Whatsapp: 9481252093
Discussion about this post