ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ತಾಲೂಕಿನಲ್ಲಿಂದು ಒಟ್ಟು 34 ಕೊರೋನಾ ಸೊಂಕಿತರ ಸಂಖ್ಯೆ ಪತ್ತೆಯಾಗಿದ್ದು, ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿರುವುದು ನಾಗರಿಕರು ನಿಟ್ಟುಸಿರು ಬಿಡುವಂತಾಗಿದೆ.
ಇಂದು ಎಲ್ಲೆಲ್ಲಿ ಸೋಂಕು ಪತ್ತೆಯಾಗಿದೆ?
ಗ್ರಾಮೀಣ ಭಾಗದ ಅಂತರಗಂಗೆಯಲ್ಲಿ 2, ಬಿಆರ್’ಪಿ 2, ಭದ್ರಾ ಕಾಲೋನಿ 1, ದೊಣಬಘಟ್ಟ 1, ಹೊಳೆಹೊನ್ನೂರು 2, ತಳ್ಳಿಕಟ್ಟೆಯಲ್ಲಿ 1 ಪ್ರಕರಣ ಪತ್ತೆಯಾಗಿದೆ.
ನಗರ ವ್ಯಾಪ್ತಿಯ ಅಶ್ವತ್ಥ್ ನಗರದಲ್ಲಿ 4, ಜನ್ನಾಪುರ 7, ನೆಹರೂ ನಗರ 13, ಉಜ್ಜಿನೀಪುರದಲ್ಲಿ 1 ಸೋಂಕು ಪ್ರಕರಣ ಪತ್ತೆಯಾಗಿದೆ.
ಇನ್ನು ಸಂತೋಷದ ವಿಚಾರವೆಂದರೆ ತಾಲೂಕಿನಲ್ಲಿಂದು ಕೊರೋನಾದಿಂದ ಯಾವುದೇ ಸಾವು ಸಂಭವಿಸಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post