No Result
View All Result
“My Dad, My Hero Celebrating the Ultimate Bond with Hero Destini”
English Articles

“My Dad, My Hero: Celebrating the Ultimate Bond with Hero Destini”

by kalpa News
July 13, 2026
0

Kalpa Media House  |  Bengaluru  | Hero MotoCorp, the world’s largest manufacturer of motorcycles and scooters, launched its latest campaign...

Read moreDetails
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

Indian Railways | Partial Cancellation of Trains on Bengaluru–Chennai

July 10, 2026
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

Shivamogga SIR | District Achieves 81% e-Form Distribution

July 8, 2026
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
Culture & Tradition Shine as Rudraksham Marks Milestone Achievement

Culture & Tradition Shine as Rudraksham Marks Milestone Achievement

July 8, 2026
  • Advertise With Us
  • Grievances
  • About Us
  • Contact Us
Monday, July 13, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ಪ್ರತಿನಿತ್ಯ ಹತ್ತು ನಿಮಿಷವಾದರೂ ದೇವಾಲಯಕ್ಕೆ ಹೋಗುವುದನ್ನು ರೂಢಿಸಿಕೊಳ್ಳಿ

ವಾಸವೀ ಜಯಂತಿಯ ಆಚರಣೆ

kalpa News by kalpa News
May 16, 2019
in Small Bytes, ಚಿಕ್ಕ ಬಳ್ಳಾಪುರ
0
ಪ್ರತಿನಿತ್ಯ ಹತ್ತು ನಿಮಿಷವಾದರೂ ದೇವಾಲಯಕ್ಕೆ ಹೋಗುವುದನ್ನು ರೂಢಿಸಿಕೊಳ್ಳಿ
Share on FacebookShare on TwitterShare on WhatsApp

ಗೌರಿಬಿದನೂರು: ಲೋಕ ಕಲ್ಯಾಣಕ್ಕಾಗಿ ಆದಿಪರಾಶಕ್ತಿ ವಾಸವೀ ಕನ್ಯಕಾಪರಮೇಶ್ವರಿ ದೇವಿಯನ್ನು ಶ್ರದ್ಧಾಭಕ್ತಿಯಿಂದ ಆರಾಧಿಸಬೇಕು ಎಂದು ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಎ.ಎನ್. ರಾಜಣ್ಣ ಕರೆ ನೀಡಿದರು.

ನಗರದ ವಾಸವೀ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ವಾಸವೀ ಜಯಂತಿಯ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ದೇವಸ್ಥಾನಗಳು ಪ್ರತೀ ಸಮುದಾಯದ ಸಂಘಟನಾ ಕೇಂದ್ರಗಳಾಗಿದ್ದು, ಪ್ರತಿ ನಿತ್ಯವೂ ಹತ್ತು ನಿಮಿಷಗಳ ಕಾಲವಾದರೂ ದೇವಸ್ಥಾನಗಳಿಗೆ ತೆರಳುವಂತಹ ಪದ್ಧತಿಯನ್ನು ನಾವು ರೂಡಿಸಿಕೊಳ್ಳಬೇಕಾಗಿದೆ. ಆದರೆ ಇಂದಿನ ವೇಗಾತ್ಮಕವಾದ ಜೀವನದಲ್ಲಿ ಅದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕನಿಷ್ಟ ವಾರಕ್ಕೆ ಒಮ್ಮೆಯಾದರೂ ದೇವಸ್ಥಾನಕ್ಕೆ ಹೋಗಲೇಬೇಕು ಎಂಬ ಸಂಕಲ್ಪವನ್ನು ನಾವೆಲ್ಲರೂ ಮಾಡಬೇಕಾಗಿದೆ ‘ ಎಂದರು.

ಆರ್ಯವೈಶ್ಯ ಮಂಡಳಿಯ ಕಾರ್ಯದರ್ಶಿ ಬಿ.ಆರ್. ಶ್ರೀನಿವಾಸ ಮೂರ್ತಿ ಮಾತನಾಡಿ, ‘ನಮ್ಮಲ್ಲಿರುವ ಭಕ್ತಿ ಭಾವವನ್ನು ಮೂರ್ತ ರೂಪದಲ್ಲಿ ಕಾಣುವುದಕ್ಕಾಗಿಯೇ ಇಂದು ವೈಭವಯುತವಾಗಿ ವಾಸವೀ ಜಯಂತಿಯನ್ನು ಆಚರಿಸುತ್ತಿದ್ದೇವೆ. ಪ್ರತಿ ದಿನ ದೇವಿಗೆ ಹೊಸ ಸೀರೆಯನ್ನು ಉಡಿಸಬೇಕೆಂಬ ಸಂಕಲ್ಪವನ್ನು ನಾವು ಮಾಡಿದ್ದು, ಇಂದು ಭಕ್ತಾದಿಗಳ ಸಹಕಾರದಿಂದ ವರ್ಷದ ಮುನ್ನೂರ ಅರವತೈದು ದಿನವೂ ಹೊಸ ಸೀರೆಯನ್ನು ಉಡಿಸುತ್ತಿದ್ದೇವೆ ‘ ಎಂದರು.

ಆರ್ಯವೈಶ್ಯ ಮಂಡಳಿಯ ವತಿಯಿಂದ ವಿದ್ಯಾರ್ಥಿಗಳಿಗೆ ನೆರವಾಗುವಂತಹ ಹಲವಾರು ಯೋಜನೆಗಳನ್ನು ರೂಪಿಸುತ್ತಿದ್ದು, ಇವುಗಳನ್ನು ಫಲಾನುಭವಿಗಳು ಸದ್ಭಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.

ವಾಸವೀ ಜಯಂತಿಯ ಪ್ರಯುಕ್ತ ದೇವಿಗೆ ಬಂಗಾರದ ಸೀರೆಯನ್ನು ಉಡಿಸಿ ವಿಶೇಷ ಹೂವಿನ ಅಲಂಕಾರವನ್ನು ಮಾಡಲಾಗಿತ್ತು. ಇಡೀ ದೇವಸ್ಥಾನವು ನವವಧುವಿನಂತೆ ನಯನ ಮನೋಹರವಾಗಿ ಕಂಗೊಳಿಸುತ್ತಿತ್ತು.

ಬೆಂಗಳೂರಿನ ಕಾಶಿ ವಿಶ್ವನಾಥ ಸ್ವಾಮಿ ದೇವಸ್ಥಾನದಿಂದ ಬಂದಿದ್ದ ಆಗಮಿಕರು ದೇವಿಗೆ ವಿಶೇಷವಾದ ಆರತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಮೂರು ದಿನಗಳಿಂದ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದವು. ರಕ್ತದಾನ ಶಿಬಿರ, ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸೇರಿದಂತೆ ರಾತ್ರಿ ವಿಶೇಷವಾದ ಮುತ್ತಿನ ಪಲ್ಲಕಿಯಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ವಾಸವೀ ದೇವಿಯ ಮೆರವಣಿಗೆಯನ್ನೂ ನಡೆಸಲಾಯಿತು.

ವಾಸವೀ ಜಯಂತಿಯ ಹಿನ್ನಲೆಯಲ್ಲಿ ನಗರದ ಎಲ್ಲಾ ವೈಶ್ಯ ಜನಾಂಗದ ಬಂದುಗಳೂ ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದರಿಂದ ಒಂದು ರೀತಿಯಲ್ಲಿ ಅಘೋಷಿತ ಬಂದ್ ಏರ್ಪಟ್ಟಿತ್ತು.

ಈ ಸಂದರ್ಭದಲ್ಲಿ ಮುಖಂಡರಾದ ರತ್ನಯ್ಯ ಶೆಟ್ಟಿ, ರಾಜೇಂದ್ರ ಪ್ರಸಾದ್, ಇ.ಎಸ್.ಸತೀಶ್ ಕುಮಾರ್, ವಾಸವೀ ಯುವಜನ ಸಂಘ, ವಾಸವೀ ಮಹಿಳಾ ಮಂಡಳಿ, ಆರ್ಯಪುತ್ರಿ ಮಂಡಳಿ, ವಾಸವೀ ವನಿತಾ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

(ವರದಿ: ಅಜಯ್ ಬಿ.ಎಂ., ಗೌರಿಬಿದನೂರು)

Tags: Kannada NewsTempleVasavi Jayantiಆರ್ಯವೈಶ್ಯ ಮಂಡಳಿಕನ್ಯಕಾಪರಮೇಶ್ವರಿ ದೇವಸ್ಥಾನಗೌರಿಬಿದನೂರುದೇವಾಲಯವಾಸವೀ ಜಯಂತಿ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಭದ್ರಾವತಿ-ಧರ್ಮ ಮಾರ್ಗದಿಂದ ಮೋಕ್ಷ ಸಾಧನೆ ಸಾಧ್ಯ: ಶ್ರೀ ನಿರ್ಮಲಾನಂದ ಸ್ವಾಮೀಜಿ

Next Post

ಉಗ್ರರ ಮುಕ್ತ ಕಾಶ್ಮೀರ ನಮ್ಮ ಗುರಿ, ಇದಕ್ಕೆ ಯಾರೇ ಅಡ್ಡ ಬಂದರೂ ಹೊಸಕಿ ಹಾಕುತ್ತೇವೆ: ಸೇನೆ ಅಬ್ಬರ

kalpa News

kalpa News

Next Post
ಉಗ್ರರ ಮುಕ್ತ ಕಾಶ್ಮೀರ ನಮ್ಮ ಗುರಿ, ಇದಕ್ಕೆ ಯಾರೇ ಅಡ್ಡ ಬಂದರೂ ಹೊಸಕಿ ಹಾಕುತ್ತೇವೆ: ಸೇನೆ ಅಬ್ಬರ

ಉಗ್ರರ ಮುಕ್ತ ಕಾಶ್ಮೀರ ನಮ್ಮ ಗುರಿ, ಇದಕ್ಕೆ ಯಾರೇ ಅಡ್ಡ ಬಂದರೂ ಹೊಸಕಿ ಹಾಕುತ್ತೇವೆ: ಸೇನೆ ಅಬ್ಬರ

Leave a Reply Cancel reply

Your email address will not be published. Required fields are marked *

No Result
View All Result
“My Dad, My Hero Celebrating the Ultimate Bond with Hero Destini”
English Articles

“My Dad, My Hero: Celebrating the Ultimate Bond with Hero Destini”

by kalpa News
July 13, 2026
0

Kalpa Media House  |  Bengaluru  | Hero MotoCorp, the world’s largest manufacturer of motorcycles and scooters, launched its latest campaign...

Read moreDetails
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

Indian Railways | Partial Cancellation of Trains on Bengaluru–Chennai

July 10, 2026
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

Shivamogga SIR | District Achieves 81% e-Form Distribution

July 8, 2026
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
Culture & Tradition Shine as Rudraksham Marks Milestone Achievement

Culture & Tradition Shine as Rudraksham Marks Milestone Achievement

July 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!