No Result
View All Result
Tumkur limited height subway opens at bheemasandra gate
English Articles

Tumkur Traffic Relief : New Limited Height Subway Opens At Old Bheemasandra Gate

by kalpa News
September 18, 2026
0

Kalpa Media House  |  Tumkur   | Union Minister of State for Railways and Jal Shakti V. Somanna inaugurated the newly...

Read moreDetails
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
mysuru rss journey exhibition showcasing its history

A Century of RSS Through a Unique Exhibition

September 17, 2026
  • Advertise With Us
  • Grievances
  • About Us
  • Contact Us
Sunday, September 20, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಜಿ.ಎಸ್. ನಟೇಶ್ ವ್ಯಾಖ್ಯಾನ: ಡಿವಿಜಿ ಒಂದು ಆದರ್ಶ ಮಾತ್ರವಲ್ಲ, ಸಾಹಿತ್ಯದ ಅಶ್ವತ್ಥ ವೃಕ್ಷ

kalpa News by kalpa News
March 20, 2019
in Special Articles
0
ಜಿ.ಎಸ್. ನಟೇಶ್ ವ್ಯಾಖ್ಯಾನ: ಡಿವಿಜಿ ಒಂದು ಆದರ್ಶ ಮಾತ್ರವಲ್ಲ, ಸಾಹಿತ್ಯದ ಅಶ್ವತ್ಥ ವೃಕ್ಷ
Share on FacebookShare on TwitterShare on WhatsApp

ಡಾ. ದೇವನಹಳ್ಳಿ ವೆಂಕಟಮರಣಯ್ಯ ಗುಂಡಪ್ಪನವರ ಹೆಸರು ಕನ್ನಡ ಸಾಹಿತ್ಯದಲ್ಲಿ ಅಜರಾಮರವಾಗಿ ಉಳಿಯವಂತಹದ್ದು. ಬಡತನದ ಬೇಗೆಯಲ್ಲಿ ಬೆಂದರೂ, ಕಷ್ಟ ಪರಂಪರೆಗಳನ್ನು ನಿರಂತರವಾಗಿ ಜೀವನದಲ್ಲಿ ಎದುರಿಸಿದರೂ ತಾವು ನಂಬಿದ ತತ್ವಕ್ಕೆ ಎಳ್ಳಷ್ಟೂ ಚ್ಯುತಿ ತಂದವರಲ್ಲ. ಅವರು ಉಸಿರಿರುವವರೆಗೂ ನುಡಿದಂತೆ ನಡೆದವರು.

ಕಾಲೇಜು ಶಿಕ್ಷಣವನ್ನು ಪಡೆಯಲಾಗದಿದ್ದರೂ ಸ್ವತಃ ಒಂದು ವಿಶ್ವವಿದ್ಯಾಲಯವದವರು. ಅವರನ್ನು ಆಧುನಿಕ ಭಾರತೀಯ ಸಾಹಿತ್ಯದ ಅಶ್ವತ್ಥವೃಕ್ಷವೆಂದೇ ಪರಿಗಣಿಸಲಾಗಿದೆ.

ಪತ್ರಿಕೋದ್ಯಮ, ಸಾಹಿತ್ಯ, ಸಾರ್ವಜನಿಕ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದವರು. ಎಲ್ಲ ಕ್ಷೇತ್ರಗಳಲ್ಲಿಯೂ ನ್ಯಾಯವನ್ನು ಒದಗಿಸಿಕೊಡಲು ಕಟಿಬದ್ದವಾಗಿ ನಿಂತವರು.

ಅವರು ಹುಟ್ಟಿದ್ದು ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ. ಮಾರ್ಚ್ 17, 1887 ಹುಟ್ಟಿದ ದಿನ. ತಾರುಣ್ಯದಲ್ಲಿಯೇ ಪತ್ನಿ ಭಾಗೀರಥಮ್ಮನವರನ್ನು ಕಳೆದುಕೊಂಡರು. ಕಾವ್ಯರಚನೆಯ ಮೂಲಕ ತಮ್ಮ ಮನಸ್ಸಿನ ದುಗುಢವನ್ನು ಮರೆಯಲು ಪ್ರಯತ್ನಿಸಿದರು. ನಿವೇದನೆ, ವಸಂತ ಕುಸುಮಾಂಜಲಿ ಎಂಬ ಕವನ ಸಂಕಲನಗಳನ್ನೂ, ನೂರಾರು ಬಿಡಿಬರಹಗಳನ್ನೂ, ಅಂತಃಪುರಗೀತೆ, ಅನುವಾದಗಳು ಜ್ಞಾಪಕ ಚಿತ್ರಶಾಲೆ, ನಾಟಕ ಮುಂತಾದವುಗಳನ್ನೂ ಅವರು ರಚಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು.

ಅವರ ‘ಮಂಕುತಿಮ್ಮನ ಕಗ್ಗ’ ಕನ್ನಡದ ಭಗವದ್ಗೀತೆಯೆನಿಸಿದೆ. ಮರುಳ ಮುನಿಯನ ಕಗ್ಗವೂ ಅವರದ್ದೇ ರಚನೆ. ಅವರ ವನಸುಮ ಕವಿತೆಯಂತೂ ಅವರ ಜೀವನದ ಸಮಗ್ರ ದರ್ಶನವನ್ನೂ ಮಾಡಿಸುತ್ತದೆ. ರಾಷ್ಟ್ರಕವಿ ಕುವೆಂಪುರವರು ಅವರ ಸಾಹಿತ್ಯ ಸೇವೆ ಹಾಗೂ ವನಸುಮ ಕವಿತೆಯ ಬಗ್ಗೆ ಹೀಗೆ ಉದ್ಗರಿಸಿದ್ದಾರೆ.

‘ವನಸುಮ’ ಡಿವಿಜಿಯವರ ಜೀವನವನ್ನು ಚೆನ್ನಾಗಿ ಚಿತ್ರಿಸುತ್ತದೆ. ಅದು ಸಾರ್ಥಕ ಮನಸ್ಸಿನ ಹೊಮ್ಮುಗೆ. ಡಿವಿಜಿಯವರ ಸಾಹಿತ್ಯ ಸೇವೆ ಮರದ ಬೇರಿನಂತೆ ಹೊರಗೆ ತೋರಿಸಿಕೊಳ್ಳದೇ, ಆಳವಾಗಿ ಇಳಿದು, ತುದಿಗೊಂಬೆಯ ಹೂಗಳಂತೆ ನಮಗೆ ಚೈತನ್ಯ ಕೆಂಡುತ್ತದೆ. ನಮ್ಮ ನಾಡು ನುಡಿಗಳು ಜೀವಂತವಾಗಿರುವ ತನಕ ಇವರ ಕೃತಿಗಳು ಉಳಿದಿರುತ್ತವೆ.

ಕುವೆಂಪು ಅವರ ಹೃದಯ ತುಂಬಿದ ಈ ಮಾತು ಸಾಕು ಡಿವಿಜಿಯವರನ್ನು ಪರಿಚಯಿಸಲು. ಡಿವಿಜಿಯವರು ಕೊನೆಯವರೆಗೂ ವನಸುಮದಂತೆ ಬಾಳಿದರು. ಬೆಟ್ಟದಡಿ ಹುಲ್ಲಾದರು, ಮನೆಗೆ ಮಲ್ಲಿಗೆಯಾದರು, ಕಷ್ಟಗಳ ಎದುರು ಕಲ್ಲಾದರು, ದೀನ ದುರ್ಬಲರಿಗೆ ಬೆಲ್ಲ ಸಕ್ಕರೆಯಾದರು, ಎಲ್ಲರೊಳಗೊಂದಾಗಿ ಬದುಕು ನಗುನಗುತ ಬಾಳಿದರು, ತೆರಳಿದರು.

ಲೇಖನ: ಜಿ.ಎಸ್. ನಟೇಶ್, ಶಿವಮೊಗ್ಗ

Tags: D V GundappaDVGG S NateshKannada NewsKannada PoetShivamoggaಕುವೆಂಪುಜಿ.ಎಸ್. ನಟೇಶ್ಡಿ.ವಿ. ಗುಂಡಪ್ಪಮಂಕುತಿಮ್ಮನ ಕಗ್ಗ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಪರಿಹಾರ ಕಾಣದ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಇಲ್ಲಿದೆ ವೈಜ್ಞಾನಿಕ ತಳಹದಿಯ ಶಾಶ್ವತ ಪರಿಹಾರ

Next Post

ಸುಮಲತಾ ನಾಮಪತ್ರ ಸಲ್ಲಿಕೆ: ಸಿದ್ದರಾಮಯ್ಯಗೆ ಅಹಿಂದ ತಿರುಗೇಟು

kalpa News

kalpa News

Next Post
ಸುಮಲತಾ ನಾಮಪತ್ರ ಸಲ್ಲಿಕೆ: ಸಿದ್ದರಾಮಯ್ಯಗೆ ಅಹಿಂದ ತಿರುಗೇಟು

ಸುಮಲತಾ ನಾಮಪತ್ರ ಸಲ್ಲಿಕೆ: ಸಿದ್ದರಾಮಯ್ಯಗೆ ಅಹಿಂದ ತಿರುಗೇಟು

Leave a Reply Cancel reply

Your email address will not be published. Required fields are marked *

No Result
View All Result
Tumkur limited height subway opens at bheemasandra gate
English Articles

Tumkur Traffic Relief : New Limited Height Subway Opens At Old Bheemasandra Gate

by kalpa News
September 18, 2026
0

Kalpa Media House  |  Tumkur   | Union Minister of State for Railways and Jal Shakti V. Somanna inaugurated the newly...

Read moreDetails
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
mysuru rss journey exhibition showcasing its history

A Century of RSS Through a Unique Exhibition

September 17, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL