ಕಲ್ಪ ಮೀಡಿಯಾ ಹೌಸ್
ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಗುಡ್ಡದ ಆನವೇರಿಯಲ್ಲಿ ಅನಧಿಕೃತ ದಾಸ್ತಾನು ಸಂಗ್ರಹಿಸಿದ್ದ ಕೇಂದ್ರದ ಮೇಲೆ ಕೃಷಿ ವಿಚಕ್ಷಣಾ ದಳ ದಾಳಿ ನಡೆಸಿದರು.
ಸುಮಾರು 2ಕೋಟಿ ರೂ.ಮೌಲ್ಯದ 68 ಟನ್‌ಗಿಂತಲೂ ಹೆಚ್ಚಿನ ಹೈಬ್ರೀಡ್ ಮೆಕ್ಕೆಜೋಳವನ್ನು ದಾಳಿ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾಗಿದ್ದು, ಜಾಗೃತ ಕೋಶದ ಸಹಾಯಕ ಕೃಷಿ ನಿರ್ದೇಶಕರಾದ ಪ್ರಾಣೇಶ್, ನಾರಾನ್‌ಗೌಡ ಹಾಗೂ ರಾಣೆಬೆನ್ನೂರು ಸಹಾಯಕ ಕೃಷಿ ನಿರ್ದೇಶಕ ಗೌಡಪ್ಪನವರ್ ನೇತೇತ್ವದಲ್ಲಿ ದಾಳಿ ನಡೆಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post