Read - < 1 minute
- ಸಲಿಂಗಕಾಮ ಅಪರಾಧವಲ್ಲ: ಸುಪ್ರೀಂ ಕೋರ್ಟ್
- ಐತಿಹಾಸಿಕ ತೀರ್ಪು ನೀಡಿದ ನ್ಯಾಯಾಲಯ
- ದೇಶದಾದ್ಯಂತ ಸಲಿಂಗಕಾಮಿಗಳ ಸಂಭ್ರಮ
- ಸಂಗಾತಿ ಆಯ್ಕೆ ವೈಯಕ್ತಿಕ, ಅದರಲ್ಲಿ ಹಸ್ತಕ್ಷೇಪ ಸಲ್ಲ
- ಹೋರಾಟಗಾರರ ಬಂಧನ ಪ್ರಕರಣ
- ಗೃಹ ಬಂಧನ ಅವಧಿ ಸೆ.12ರವರೆಗೂ ವಿಸ್ತರಣೆ
- ಅವಧಿ ವಿಸ್ತರಿಸಿ ಆದೇಶಿಸಿದ ಸುಪ್ರೀಂ ಕೋರ್ಟ್
- ಬೆಂಗಾಳಿ ನಟಿ ಪಾಯಲ್ ಚಕ್ರವರ್ತಿ ನಿಧನ
- ಹೊಟೇಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾದ ನಟಿ
- ಆತ್ಮಹತ್ಯೆ ಶಂಕೆ: ತನಿಖೆ ಆರಂಭಿಸಿದ ಪೊಲೀಸರು
- ತೆಲಂಗಾಣ ಸರ್ಕಾರ ವಜಾಗೊಳಿಸಿದ ರಾಜ್ಯಪಾಲ
- ಸಿಎಂ ಕೆಸಿ ರಾವ್ ಶಿಫಾರಸ್ಸಿನಂತೆ ಸರ್ಕಾರ ವಜಾ
- ವಜಾಗೊಳಿಸಿದ ರಾಜ್ಯಪಾಲ ನರಸಿಂಹನ್
- ಉಸ್ತುವಾರಿ ಸಿಎಂ ಆಗಿ ಮುಂದುವರಿಕೆಗೆ ಸೂಚನೆ
- ಕೆ.ಸಿ. ರಾವ್ ನಿಯೋಜಿತ ಸಿಎಂ ಆಗಿ ಮುಂದುವರಿಕೆ
Discussion about this post