Read - < 1 minute
- ಕಲ್ಪ ನ್ಯೂಸ್ ಓದುಗರಿಗೆ ಶುಭ ಮುಂಜಾನೆ
- ಛತ್ತೀಸ್‌ಘಡದಲ್ಲಿ ಭಾರೀ ಅಗ್ನಿ ಅನಾಹುತ
- ಗೋಡೌನ್ ಒಂದರಲ್ಲಿ ಬೆಂಕಿಯ ಕೆನ್ನಾಲಿಗೆ
- ಜಾರ್ಖಂಡ್‌ನಲ್ಲಿ ಓರ್ವ ನಕ್ಸಲನ ಬಂಧನ
- ಬಂಧಿತನಿಂದ ಭಾರೀಪ್ರಮಾಣದಲ್ಲಿ ಶಸ್ತ್ರಾಸ್ತ್ರ ವಶ
- ಗಡಿಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಚಕಮಕಿ
- ಕುಪ್ವಾರ ಜಿಲ್ಲೆಯಲ್ಲಿ ಸೇನೆ ಎನ್ ಕೌಂಟರ್
- ಪಾಕ್‌ನ ಓರ್ವ ಉಗ್ರನನ್ನು ಬಲಿ ಪಡೆದ ಸೇನೆ
- ಕ್ರಿಮಿನಲ್ ಮುನ್ನಾಭಜರಂಗಿ ಶೂಟೌಟನಲ್ಲಿ ಹತ್ಯೆ
- ಮುನ್ನಾ ಭಜರಂಗಿ ಮಾಫಿಯಾ ಡಾನ್
- ಬಿಎಸ್‌ಪಿ ಎಂಎಲ್‌ಎ ಹತ್ಯೆ ಪ್ರಕರಣದ ಆರೋಪಿ
Discussion about this post