Read - < 1 minute
- ಕಲ್ಪ ನ್ಯೂಸ್ ಓದುಗರಿಗೆ ಶುಭ ಮುಂಜಾನೆ
- ಕೇರಳ: 55 ವರ್ಷ ಕ್ರೈಸ್ತ ಸನ್ಯಾಸಿನಿ ನಿಗೂಢ ಸಾವು
- ಕೊಲ್ಲಂನ ಪಟನಾಪುರಂನಲ್ಲಿ ನಡೆದ ಘಟನೆ
- ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ
- ಇಂದು ಎರಡನೆಯ ದಿನದ ಕಾರ್ಯಕಾರಿಣಿ
- ಸಭೆಯಲ್ಲಿ ಹಲವು ವಿಚಾರಗಳ ಕುರಿತು ಚರ್ಚೆ
- ಮಿಷನ್ 2022 ಗುರಿಯ ಕುರಿತಾಗಿ ಹಲವು ನಿರ್ಣಯ
- ಹಲವು ರಾಜಕೀಯ ವಿಚಾರಗಳ ಮಹತ್ವದ ನಿರ್ಣಯ
- ಮಹಾಘಟಬಂಧನ್ ವಿರುದ್ಧ ರಾಜನಾಥ್ ಸಿಂಗ್ ವಾಗ್ದಾಳಿ
- ಪ್ರತಿಪಕ್ಷಗಳಿಗೆ ಮೋದಿಯಂತಹ ಓರ್ವ ನಾಯಕನೇ ಇಲ್ಲ
- ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳನ್ನು ಝಾಡಿಸಿದ ಸಿಂಗ್
Discussion about this post