Read - < 1 minute
- ಕಲ್ಪ ನ್ಯೂಸ್ ಓದುಗರಿಗೆ ಶುಭ ಮುಂಜಾನೆ
- ಜಪಾನ್ ನಲ್ಲಿ ಇಂದು ಮುಂಜಾನೆ ಪ್ರಬಲ ಭೂಕಂಪನ
- ರಿಕ್ಟರ್ ಮಾಪಕದಲ್ಲಿ 5.1ರಷ್ಟು ತೀವ್ರತೆ ದಾಖಲು
- ಸ್ವತಂತ್ರ್ಯ ದಿನಾಚರಣೆ ಹಿನ್ನೆಲೆ: ಕಣಿವೆ ರಾಜ್ಯದಲ್ಲಿ ಕಟ್ಟೆಚ್ಚರ
- ಶ್ರೀನಗರದ ಎಲ್ಲೆಡೆ ಬಿಗಿ ಪೊಲೀಸ್ ಭದ್ರತೆ
- ಗಡಿಯಲ್ಲಿ ಸರ್ಪಗಾವಲು ಹಾಕಿರುವ ಭಾರತೀಯ ಸೇನೆ
- ಪ್ರತಿ ವಾಹನಗಳ ಕಟ್ಟುನಿಟ್ಟಿನ ತಪಾಸಣೆ
- ಉಮರ್ ಖಲೀದ್ ಹತ್ಯೆ ಯತ್ನ ಪ್ರಕರಣ
- ಆರೋಪಿಯ ಚಿತ್ರ ಸಿಸಿಟಿವಿಯಲ್ಲಿ ದಾಖಲು
- ಜಮ್ಮು ಕಾಶ್ಮೀರದಲ್ಲಿ ಕುಂಭದ್ರೋಣ ಮಳೆ
- ರಾಜೌರಿ ಜಿಲ್ಲೆಯಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣ
- ಚೀನಾದಲ್ಲೂ ಇಂದು ಮುಂಜಾನೆ ಭೂಕಂಪನ
- 18 ಮಂದಿಗೆ ತೀವ್ರತರವಾದ ಗಾಯ
- ಶೀಮ್ಲಾದಲ್ಲಿ 117 ವರ್ಷದಲ್ಲೇ ಈ ಬಾರಿ ಅತಿ ಹೆಚ್ಚು ಮಳೆ
- ದಾಖಲೆ ಮಳೆಯ ಕುರಿತು ಎಂಇಟಿ ಅಧಿಕೃತ ಪ್ರಕಟಣೆ
- ಗಡಿಯಲ್ಲಿ ಇಬ್ಬರು ಉಗ್ರರರನ್ನು ಹೊಡೆದುರುಳಿಸಿದ ಸೇನೆ
- ನಿನ್ನೆ ಯೋಧನೊಬ್ಬನನ್ನು ಹತ್ಯೆ ಮಾಡಿದ್ದ ಉಗ್ರರು
- ಇಂದು ಸೇಡು ತೀರಿಸಿಕೊಂಡ ಭಾರತೀಯ ಯೋಧರು
- ಗಡಿ ಭಾಗದಲ್ಲಿ ಮುಂದುವರೆದ ಸೇನಾ ಕಾರ್ಯಾಚರಣೆ
- ಕರಾವಳಿಯಲ್ಲಿ ಭಾರೀ ಮಳೆ ಗಾಳಿಯ ಅಬ್ಬರ
- ಮೀನುಗಾರಿಕೆಗೆ ತೆರಳಿದ್ದ ಬೋಟುಗಳಿಗೆ ಸಂಕಷ್ಟ
- ದಡಕ್ಕೆ ಬರಲಾಗದೇ ಸಂಕಷ್ಟದಲ್ಲಿರುವ ಬೋಟುಗಳು
- ಉಡುಪಿಯಲ್ಲಿ ಮುಂದುವರೆದ ನಿರಂತರ ಮಳೆ
- ಜನಜೀವನಕ್ಕೆ ವರುಣದ ಮುಂದುವರೆದ ಅಡ್ಡಿ
- ಆ.16ರಂದು ಕಾವೇರಿ ಐ ತೀರ್ಪು ಪ್ರಕಟ
- ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಿಎಂ ಕುಮಾರಸ್ವಾಮಿ ವಿಶೇಷ ಪೂಜೆ
- ಕುಟುಂಬ ಸಹಿತ ದರ್ಶನ ಪಡೆದ ಮುಖ್ಯಮಂತ್ರಿ
- ಆಶ್ಲೇಷ ಬಲಿ ಹಾಗೂ ಪೂಜೆ ನಡೆಸಿದ ಸಿಎಂ
- ಮಾಜಿ ಪಿಎಂ ದೇವೇಗೌಡ ದಂಪತಿ ಭಾಗಿ
- ಲೋಕಸಭೆ ಚುನಾವಣೆಯೊಂದಿಗೆ ವಿಧಾನಸಭೆ ಚುನಾವಣೆ ಇಲ್ಲ
- ಇಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟನೆ
- ಯುಎಸ್ ಡಾಲರ್ ವಿರುದ್ಧ ರೂಪಾಯಿ 70.09 ರೂ ಕುಸಿತ
- ಧ್ಯಾನ್ ಚಂದ್ ಪ್ರಶಸ್ತಿ ವಿಜೇತ ಹಕಮ್ ಸಿಂಗ್ ವಿಧಿವಶ
- ಸಿಂಗ್ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಕ್ರೀಡಾಪಟು
- ಶಿರಾಡಿಘಾಟ್‌ನಲ್ಲಿ ಚಲಿಸುವ ಬಸ್ ಮೇಲೆ ಗುಡ್ಡ ಕುಸಿತ
- ಇದರಿಂದ ಬಸ್‌ಗಳು ಪರಸ್ಪರ ಢಿಕ್ಕಿ, ಅದೃಷ್ಠವಶಾತ್ ಪಾರು
- ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ
- ಮಹದಾಯಿ ನೀರು ಹಂಚಿಕೆ ತೀರ್ಪು ಇಂದು ಪ್ರಕಟ
- ಇಂದು 4 ಗಂಟೆಗೆ ತೀರ್ಪು ಪ್ರಕಟ, ತೀವ್ರ ಕುತೂಹಲ
- ಉತ್ತರ ಕರ್ನಾಟಕದ ಮಂದಿಗೆ ಸಿಗಲಿದೆಯೇ ಕುಡಿಯುವ ನೀರು
- ದಶಕಗಳ ಕಾಲದ ಬೇಡಿಕೆಗೆ ಇಂದು ಸಿಗಲಿದೆ ಉತ್ತರ
- ದಶಕಗಳ ಕಾಲದ ಬೇಡಿಕೆಗೆ ಇಂದು ಸಿಗಲಿದೆ ಉತ್ತರ
- ಬಹುನಿರೀಕ್ಷಿತ ಮಹದಾಯಿ ತೀರ್ಪು ಪ್ರಕಟ
- 13.5 ಟಿಎಂಸಿ ನೀರು ಮಾತ್ರ ರಾಜ್ಯಕ್ಕೆ ದೊರೆತಿದೆ
- ಕುಡಿಯುವ ನೀರಿಗಾಗಿ 5.5 ಟಿಎಂಸಿ ನೀರು ಹಂಚಿಕೆ
- ಮಹದಾಯಿ ಕಣಿವೆಯಿಂದ ಮಲಪ್ರಭಾ ಕಣಿವೆಗೆ ನೀರು
- ನಾನು ಯಾವುದೇ ರೀತಿಯ ಹಿಂದುತ್ವವನ್ನು ನಂಬುವುದಿಲ್ಲ: ರಾಹುಲ್ ಗಾಂಧಿ
Discussion about this post