Read - < 1 minute
- ಕಲ್ಪ ನ್ಯೂಸ್ ಓದುಗರಿಗೆ ಶುಭ ಮುಂಜಾನೆ
- ಮಾಜಿ ಪ್ರಧಾನಿ ವಾಜಪೇಯಿ ಆರೋಗ್ಯ ಸ್ಥಿತಿ ಗಂಭೀರ
- ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಅಜಾತಶತ್ರು
- ಎಐಐಎಂಎಸ್ ಆಸ್ಪತ್ರೆಗೆ ಉಪರಾಷ್ಟ್ರಪತಿ ಭೇಟಿ
- ವಾಜಪೇಯಿ ಆರೋಗ್ಯ ವಿಚಾರಿಸಿದ ವೆಂಕಯ್ಯ ನಾಯ್ಡು
- ಕೇರಳದಲ್ಲಿ ಮುಂದುವರೆದ ಭಾರೀ ಮಳೆ
- ರಾಜ್ಯದ ಹಲವೆಡೆ ಪ್ರವಾಹ ಪರಿಸ್ಥಿತಿ ಗಂಭೀರ
- ಎಐಐಎಂಎಸ್ ನಿಂದ ನಿರ್ಗಮಿಸಿದ ಉಪರಾಷ್ಟ್ರಪತಿ
- ಕೇರಳದಲ್ಲಿ ಮುಂದುವರೆದ ಭಾರೀ ಮಳೆ
- ಹಲವೆಡೆ ಪ್ರವಾಹ ಪರಿಸ್ಥಿತಿ ಮುಂದುವರಿಕೆ
- ಮಳೆಗೆ ಇದುವರೆಗೂ ರಾಜ್ಯದಲ್ಲಿ 67 ಮಂದಿ ಬಲಿ
- ಅಟಲ್ ಜಿ ಆರೋಗ್ಯ ಸ್ಥಿತಿ ಕುರಿತು ಹೆಲ್ತ್ ಬುಲೆಟಿನ್
- ಅವರ ಆರೋಗ್ಯದಲ್ಲಿ ಯಾವುದೇ ರೀತಿಯ ಸುಧಾರಣೆಯಿಲ್ಲ
- ಕೃತಕ ಉಸಿರಾಟ ವ್ಯವಸ್ಥೆಯಲ್ಲಿಯೇ ಮಾಜಿ ಪ್ರಧಾನಿ
- ಬಿಜೆಪಿ ಎಲ್ಲ ಪ್ರಮುಖರಿಗೆ ದೆಹಲಿಗೆ ಬುಲಾವ್
- ಆಸ್ಪತ್ರೆಗೆ ಗಣ್ಯಾತಿಗಣ್ಯರ ದಂಡು ಭೇಟಿ
- 11.30ಕ್ಕೆ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್
- ವಾಜಪೇಯಿ ಆರೋಗ್ಯ ಕುರಿತಾಗಿ ಸುದ್ದಿಗೋಷ್ಠಿ ಸಾಧ್ಯತೆ
- ದೇಶದೆಲ್ಲೆಡೆ ಅಟಲ್ ಜೀಗಾಗಿ ಪ್ರಾರ್ಥನೆ
- ಬಿಜೆಪಿಯ ಎಲ್ಲ ಅಧಿಕೃತ ಕಾರ್ಯಕ್ರಮಗಳು ರದ್ದು
- ಉಪರಾಷ್ಟ್ರಪತಿ ಹೈದರಾಬಾದ್ ಪ್ರವಾಸ ಮೊಟಕು
- ದೆಹಲಿಗೆ ದೌಡಾಯಿಸಿದ ವೆಂಕಯ್ಯ ನಾಯ್ಡು
- ಅಟಲ್‌ಜೀ ಆರೋಗ್ಯ ಮತ್ತಷ್ಟು ಗಂಭೀರ
- ಆಸ್ಪತ್ರೆಯಲ್ಲಿ ಗಣ್ಯಾತಿಗಣ್ಯರ ದಂಡು ಬೀಡು
- ಕೆಲವೇ ಕ್ಷಣಗಳಲ್ಲಿ ಪ್ರಧಾನಿ ಮೋದಿ ಆಗಮನ
- ಅಟಲ್ ಜೀ ನಿವಾಸದ ಬಳಿ ಸಾವಿರಾರು ಮಂದಿ ಜಮಾವಣೆ
- ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಸುದ್ದಿಗೋಷ್ಠಿ
- ವಾಜಪೇಯಿ ನಿವಾಸಕ್ಕೆ ಬಿಗಿ ಭದ್ರತೆ ಆಯೋಜನೆ
- ಅವರ ನಿವಾಸಕ್ಕೆ ಎಸ್‌ಪಿಜಿ ಭದ್ರತೆ ನಿಯೋಜನೆ
- ದೆಹಲಿಯ ಕೃಷ್ಣ ಮೆನನ್ ರಸ್ತೆಯಲ್ಲಿರುವ ನಿವಾಸ
- ಯೋಗಿ ಆದಿತ್ಯನಾಥ್ ಎಐಐಎಂಎಸ್‌ಗೆ ಶೀಘ್ರ ಭೇಟಿ
- ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್
- ಕೆಲವೇ ಕ್ಷಣಗಳಲ್ಲಿ ಆಸ್ಪತ್ರೆಗೆ ಪ್ರಧಾನಿ ಮೋದಿ
- ಅಟಲ್ ಜೀ ಆರೋಗ್ಯ ಮತ್ತಷ್ಟು ಗಂಭೀರ
- ದೇಶದ ಗಣ್ಯಾತಿಗಣ್ಯರು ನವದೆಹಲಿಗೆ ದೌಡು
- ಎಐಐಎಂಎಸ್ ಆಸ್ಪತ್ರೆಗೆ ಗಣ್ಯರುಗಳ ಭೇಟಿ
- ಆಸ್ಪತ್ರೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ
- ಮೋದಿ ಅವರೊಂದಿಗೆ ಅಮಿತ್ ಶಾ ಆಗಮನ
- ಆಸ್ಪತ್ರೆ ಸಂಪೂರ್ಣ ಎನ್‍ಎಸ್‍ಜಿ ವಶಕ್ಕೆ
- ಮಧ್ಯಾಹ್ನ 2.30ಕ್ಕೆ ಮತ್ತೊಂದು ಹೆಲ್ತ್ ಬುಲೆಟಿನ್
- ಚಿಂತಾಜನಕ ಸ್ಥಿತಿಯಲ್ಲಿ ಮಾಜಿ ಪ್ರಧಾನಿ ವಾಜಪೇಯಿ
- ಸಂಜೆ ಆಸ್ಪತ್ರೆಯಿಂದ ಮತ್ತೊಂದು ಹೇಳಿಕೆ ಬಿಡುಗಡೆ ಸಾಧ್ಯತೆ
- ಮಮತಾ ಬ್ಯಾನರ್ಜಿ ಸದ್ಯದಲ್ಲೇ ಆಸ್ಪತ್ರೆಗೆ ಭೇಟಿ
- ಕೆಲವೇ ನಿಮಿಷಗಳಲ್ಲಿ ಆಸ್ಪತ್ರೆಗೆ ಯೋಗಿ ಆದಿತ್ಯನಾಥ್
- ಯೋಗಿ ಉತ್ತರಪ್ರದೇಶ ಮುಖ್ಯಮಂತ್ರಿ
- ಅಟಲ್ ಬಿಹಾರಿ ವಾಜಪೇಯಿ ವಿಧಿವಶ
- ಸಂಜೆ 5.05ಕ್ಕೆ ಇಹಲೋಕ ತ್ಯಜಿಸಿದ ಅಟಲ್ ಜೀ
- ಎಐಐಎಂಎಸ್ ಅಧಿಕೃತ ಪ್ರಕಟಣೆ
- ದೇಶದಾದ್ಯಂತ ಮಡುಗಟ್ಟಿದ ದುಃಖ, ಶೋಕ
- ಫಲಿಸಲಿಲ್ಲ ದೇಶವಾಸಿಗಳ ನಿರಂತರ ಪ್ರಾರ್ಥನೆ
- ಬಾರದ ಲೋಕಕ್ಕೆ ಮಾಜಿ ಪ್ರಧಾನಿ
- ದೇಶದಾದ್ಯಂತ ಏಳು ದಿನ ಶೋಕಾಚರಣೆ
- ದೇಶದಲ್ಲಿ ರಾಷ್ಟ್ರಧ್ವಜ ಅರ್ಧ ಮಟ್ಟಕ್ಕೆ ಹಾರಿಸಬೇಕು
- ಹಲವು ರಾಜ್ಯಗಳಲ್ಲಿ ನಾಳೆ ಸರ್ಕಾರಿ ರಜೆ ಘೋಷಣೆ
- ನಾಳೆ ಮಧ್ಯಾಹ್ನದ ನಂತರ ಅಟಲ್ ಜೀ ಅಂತ್ಯಸಂಸ್ಕಾರ
- ಎಐಐಎಂಎಸ್ ನಿಂದ ಅಟಲ್ ನಿವಾಸಕ್ಕೆ ಪಾರ್ಥಿವ ಶರೀರ
- ಆಸ್ಪತ್ರೆಯಿಂದ ಶರೀರದ ಮೆರವಣಿಗೆ ಆರಂಭ
- ದಾರಿಯುದ್ದಕ್ಕೂ ಸಾವಿರಾರು ಮಂದಿ ಜಮಾವಣೆ
- ವಾಜಪೇಯಿ ನಿವಾಸದಲ್ಲಿ ಪಾರ್ಥಿವ ಶರೀರ
- ಕುಟುಂಬಸ್ಥರು ಹಾಗೂ ಆಪ್ತರಿಗೆ ದರ್ಶನಕ್ಕೆ ಅವಕಾಶ
- ಕೇಂದ್ರ ಸಚಿವರು ಹಾಗೂ ಗಣ್ಯರ ಭೇಟಿ
- ಪ್ರಧಾನಿ ನರೇಂದ್ರ ಮೋದಿ ಅವರಿಂದ ಗೌರವ ಸಲ್ಲಿಕೆ
- ವಿವಿಧ ರಾಜ್ಯಗಳ ಸಿಎಂಗಳಿಂದ ಅಂತಿಮ ದರ್ಶನ
Discussion about this post