Read - < 1 minute
- ಕಲ್ಪ ನ್ಯೂಸ್ ಓದುಗರಿಗೆ ಶುಭ ಮುಂಜಾನೆ
- ಅಮೃತ್ ಸರ ದುರಂತ: ಸಾವಿನ ಸಂಖ್ಯೆ 62ಕ್ಕೇರಿಕೆ
- ಹಲವು ಗಾಯಾಳುಗಳ ಸ್ಥಿತಿ ಗಂಭೀರ
- ಸಾವಿನ ಸಂಖ್ಯೆ ಏರಿಕೆಯಾಗುವ ಆತಂಕ
- ಈ ಮಾರ್ಗದ 8 ರೈಲುಗಳ ಸಂಚಾರ ರದ್ದು
- ಐದು ರೈಲುಗಳ ಮಾರ್ಗದಲ್ಲಿ ಬದಲಾವಣೆ
- ಶಬರಿಮಲೆ ಇಂದು ಮುಂದುವರೆದ ಆತಂಕ
- ದೇವಾಲಯದ ಬಳಿ ಹೆಚ್ಚಿನ ಪೊಲೀಸರ ನಿಯೋಜನೆ
- ಜಮ್ಮು ಕಾಶ್ಮೀರ ಸ್ಥಳೀಯ ಸಂಸ್ಥೆ ಚುನಾವಣೆ
- ಹಲವು ಕಡೆಗಳಲ್ಲಿ ಮತ ಎಣಿಕೆ ಆರಂಭ
- ಪಂಜಾಬ್ ಅಮೃತಸರ ರೈಲು ದುರಂತ
- ಆಸ್ಪತ್ರೆಗೆ ಪಂಜಾಬ್ ಸಿಎಂ ಅಮರೀಂದರ ಭೇಟಿ
- ತುರ್ತು ಸಹಾಯಕ್ಕೆ 3 ಕೋಟಿ ರೂ. ಬಿಡುಗಡೆ
- ಗಾಯಾಳುಗಳ ಕುಟುಂಬಕ್ಕೆ ತತಕ್ಷಣ ಸಹಾಯಹಸ್ತ
- ಗಾಯಾಳುಗಳನ್ನು ವಿಚಾರಿಸಿದ ಮುಖ್ಯಮಂತ್ರಿ
- ದೇವೇಗೌಡ-ಸಿದ್ದರಾಮಯ್ಯ ಜಂಟಿ ಪತ್ರಿಕಾಗೋಷ್ಠಿ
- 14 ವರ್ಷ ನಂತರ ಒಂದೆಡೆ ಇಬ್ಬರು ನಾಯಕರು
- ಪಂಜಾಬ್ ಅಮೃತಸರ ರೈಲು ದುರಂತ ಹಿನ್ನೆಲೆ
- ಯಾವುದೇ ರೀತಿಯ ಪರಿಹಾರ ನೀಡಲ್ಲ: ರೈಲ್ವೆ ಇಲಾಖೆ
- ಎಂಜಿನ್ ಡ್ರೈವರ್ ನಿಯಮದಂತೆ ಸೂಚನೆ ನೀಡಿದ್ದಾರೆ
- ಘಟನೆ ಕುರಿತಂತೆ ರೈಲ್ವೆ ಇಲಾಖೆ ಸ್ಪಷ್ಟೀಕರಣ
- ಅಸ್ಸಾಂನಲ್ಲಿ ಭೀಕರ ಅಪಘಾತ: ಕೊಳಕ್ಕೆ ಬಿದ್ದ ಬಸ್
- 7 ಮಂದಿ ಸಾವು, 20 ಮಂದಿಗೆ ತೀವ್ರ ಗಾಯ
- ಶರವೇಗದಲ್ಲಿ ರಕ್ಷಣಾ ಕಾರ್ಯ ಆರಂಭ
Discussion about this post