Read - < 1 minute
- ಕಲ್ಪ ನ್ಯೂಸ್ ಓದುಗರಿಗೆ ಶುಭ ಮುಂಜಾನೆ
- ಮಹಾರಾಷ್ಟ್ರದ ಕರಾವಳಿಯಲ್ಲಿ ಭಾರೀ ಮಳೆ
- ಮುಂಬೈನಲ್ಲಿ ಮಳೆಗೆ ಜನಜೀವನ ಅಸ್ತವ್ಯಸ್ತ
- ಮುಂಬೈನಲ್ಲಿ ಮಳೆಗೆ ಓರ್ವ ವ್ಯಕ್ತಿ ಬಲಿ
- ಹಲವು ಬಡಾವಣೆಗಳಲ್ಲಿ ಮನೆಗಳಿಗೆ ನುಗ್ಗಿನ ನೀರು
- ಗುಜರಾತ್‌ನ ಹಲವೆಡೆ ಭಾರೀ ಮಳೆ
- ವಲಸಡ್ ಜಿಲ್ಲೆಯ ಜನವಸತಿ ಪ್ರದೇಶಕ್ಕೆ ನುಗ್ಗಿದ ನೀರು
- ಇಲ್ಲಿನ ಖಾಸಗೀ ಬ್ಯಾಂಕ್ ನೀರಿನಲ್ಲಿ ಅರ್ಧ ಮುಳುಗಡೆ
- ಮುಂಬೈ ಮಳೆಗೆ ಒಟ್ಟು ಇಬ್ಬರ ವ್ಯಕ್ತಿ ಬಲಿ
- ಜುಲೈ 18ರಿಂದ ಆಗಸ್ಟ್ 10: ಸಂಸತ್ ಮಾನ್ಸೂನ್ ಅಧಿವೇಶನ
- ಕಾವೇರಿ ವಿವಾದ: ಸರ್ವಪಕ್ಷ ಸಭೆಗೆ ತೀರ್ಮಾನ
- ಸರ್ವ ಪಕ್ಷ ಸಭೆಗೆ ಸಿಎಂ ಎಚ್‌ಡಿಕೆ ನಿರ್ಣಯ





Discussion about this post