Read - < 1 minute
- ಕಲ್ಪ ನ್ಯೂಸ್ ಓದುಗರಿಗೆ ಶುಭ ಮುಂಜಾನೆ
- ದೆಹಲಿಯಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿತ
- ಹಲವು ಮಂದಿ ಅವಶೇಷದ ಅಡಿ ಸಿಲುಕಿರುವ ಶಂಕೆ
- ರಕ್ಷಣಾ ಕಾರ್ಯಾಚರಣೆ ಆರಂಭಿಸಿದ ಎನ್‌ಡಿಆರ್‌ಎಫ್
- ಆಧಾರ್ ಸಿಂಧುತ್ವ ಭವಿಷ್ಯ: ಇಂದು ಸುಪ್ರೀಂ ತೀರ್ಪು ಪ್ರಕಟ
- ಬಡ್ತಿಗೆ ಎಸ್‌ಸಿಎಸ್‌ಟಿ ಮೀಸಲಾತಿ: ಇಂದು ಸುಪ್ರೀಂ ತೀರ್ಪು
- ಬಡ್ತಿಯಲ್ಲಿ ಮೀಸಲಾತಿ ಕಡ್ಡಾಯವಿಲ್ಲ: ಸುಪ್ರೀಂ ಮಹತ್ವದ ತೀರ್ಪು
- ಆಧಾರ್ ಮಾನ್ಯತೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್
- ಆಧಾರ್ ದೇಶದ ಸಾಮಾನ್ಯ ನಾಗರಿಕರ ಗುರುತು
- ಆಧಾರ್ ಕಾಯ್ದೆ ಕಲಂ 33(2) ರದ್ದು
- ಅಕ್ರಮ ವಲಸಿಗರಿಗೆ ಆಧಾರ್ ನೀಡುವಂತಿಲ್ಲ: ಸುಪ್ರೀಂ
- ಆಧಾರ್ ಕಾರ್ಡ್ ಕಡ್ಡಾಯಗೊಳಿಸುವಂತಿಲ್ಲ: ತೀರ್ಪು
- ಹಣಕಾಸು ಉದ್ದೇಶಕ್ಕಾಗಿ ಆಧಾರ್ ಬಳಸಿಕೊಳ್ಳುವಂತಿಲ್ಲ
- ಖಾಸಗಿ ಸಂಸ್ಥೆಗಳು ಆಧಾರ್ ಕಡ್ಡಾಯಗೊಳಿಸುವಂತಿಲ್ಲ
- ಸಿಬಿಎಸ್‌ಸಿ, ನೀಟ್ ಪರೀಕ್ಷೆಗೂ ಆಧಾರ್ ಕಡ್ಡಾಯವಿಲ್ಲ
Discussion about this post