ಕಲ್ಪ ಮೀಡಿಯಾ ಹೌಸ್ | ಹೊನ್ನಾಳಿ |
ಮತಾಂಧನಾದ ಟಿಪ್ಪುವಿನ ನಿಜ ಸ್ವರೂಪದ ಕುರಿತಾಗಿ ಮುದ್ರಿಸಿ ಮಕ್ಕಳಿಗೆ ತಿಳಿಸಬೇಕು ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ MLA Renukacharya ಹೇಳಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಆತನೋರ್ವ ಮತಾಂಧ. ಅಮಾಯಕರನ್ನು ಕೊಂದವನಾಗಿದ್ದು, ಕನ್ನಡ ವಿರೋಧಿಯಾಗಿದ್ದ. ಅಲ್ಲದೇ, ದೇವಾಲಯಗಳನ್ನು ಧ್ವಂಸ ಗೊಳಿಸಿದವನು ಎಂದು ಮುದ್ರಿಸಿ ಅವನ ನಿಜ ರೂಪವನ್ನು ಮಕ್ಕಳಿಗೆ ತಿಳಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆತನೋರ್ವ
ಮತಾಂಧ
ಅಮಾಯಕರನ್ನು ಕೊಂದವ
ಕನ್ನಡ ವಿರೋಧಿ
ದೇವಾಲಯಗಳನ್ನು ಧ್ವಂಸ ಗೊಳಿಸಿದವನ ಎಂದು ಮುದ್ರಿಸಿ ಅವನ ನಿಜ ರೂಪವನ್ನು ಮಕ್ಕಳಿಗೆ ತಿಳಿಸಬೇಕು.— M P Renukacharya (@MPRBJP) March 30, 2022
ಈ ದೇಶದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿರುವವರೆಗೆ ಮಾತ್ರ ಸಂವಿಧಾನ ಜೀವಂತವಾಗಿರುತ್ತದೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post