ಕಲ್ಪ ಮೀಡಿಯಾ ಹೌಸ್ | ಹೊಸನಗರ |
ತಾಲ್ಲೂಕಿನ ಕಾರಗಡಿ ಸಮೀಪ ನಡೆದ ರಸ್ತೆ ಅಪಘಾತದಲ್ಲಿ #Road Accident ಬೈಕ್ ಸವಾರ ಮಹೇಶ್ ಗೌಡ (56) ಮೃತಪಟ್ಟಿದ್ದಾರೆ. #Death
ನಾಗರಕೊಡಿಗೆ ಗ್ರಾಮದ ನಿವಾಸಿ ಮಹೇಶ್ ಗೌಡ ಅವರು ಬುಧವಾರ ರಾತ್ರಿ ಮನೆಗೆ ಬರುತ್ತಿರುವಾಗ ಕಾರಗಡಿ ಸಮೀಪ ರಾಮದಾಸ್ ಹೋಟೆಲ್ ಬಳಿ ದನಕ್ಕೆ ಡಿಕ್ಕಿ ಹೊಡೆದಿದ್ದಾರೆ.
Also read: ಭದ್ರಾವತಿ | ಕಳ್ಳನ ಬಂಧನ: ಎರಡು ದ್ವಿಚಕ್ರ ವಾಹನ ವಶ
ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಮಹೇಶ್ ಗೌಡ ಅವರಿಗೆ ಹೊಸನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಸಾವು ಕಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post