ಕಲ್ಪ ಮೀಡಿಯಾ ಹೌಸ್
ಹೊಸಪೇಟೆ: ಹಿರಿಯ ರಸ ರಿಷಿ ಹಾಗೂ ಅತ್ಯುತ್ತಮ ಶಿಕ್ಷಕರಾಗಿದ್ದ ನಾರಾಯಣ ಭಟ್ ನಿಧನರಾಗಿದ್ದಾರೆ.
ಭೀಷ್ಮಾಚರ್ಯರೆಂದು ಖ್ಯಾತರಾಗಿದ್ದ ಗಾಂಧಿ ತತ್ವಗಳ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಳಡಿಸಿಕೊಂಡಿದ್ದ ನಾರಾಯಣ ಭಟ್ ಅವರು ವಿಷ್ಣು ಸಹಸ್ರ ನಾಮದ ಗುಂಗನ್ನು ಪಾರಾಯಣದ ಮುಖಾಂತರ ನಾಡಿನ ತುಂಬಾ ಹರಡಿಸಿದ್ದ ಧಾರ್ಮಿಕ, ಸಾಮಾಜಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.
ಹಿರಿಯ ಗಾಂಧಿವಾದಿಗಳು ಹೊಸಪೇಟೆ ನಗರದ ಜೆಪಿ ಭವನದ ಸಂಸ್ಥಾಪಕ ನಾರಾಯಣ್ ಭಟ್ ಅವರ ಆತ್ಮಕ್ಕೆ ಅನೇಕ ಧಾರ್ಮಿಕ, ಸಾಮಾಜಿಕ ಮತ್ತು ಶಿಕ್ಷಣ ಕ್ಷೇತ್ರದ ಸಾಧಕರು ಸದ್ಗತಿ ಕೋರಿದ್ದಾರೆ.
ವರದಿ: ಮುರಳಿಧರ್ ನಾಡಿಗೇರ್, ಹೊಸಪೇಟೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post