ಕಲ್ಪ ಮೀಡಿಯಾ ಹೌಸ್ | ಹೈದರಾಬಾದ್ |
ಲೋಕಸಭಾ ಚುನಾವಣೆಯ ಫಲಿತಾಂಶದ #Lok Sabha Election Result ನಂತರ ಎನ್’ಡಿಎ ಅಧಿಕಾರಕ್ಕೆ ಬರುವ ಹಂತದಲ್ಲಿರುವ ವೇಳೆಯೇ ಮೈತ್ರಿ ಪಕ್ಷವಾದ ಟಿಡಿಪಿ #TDP ಜೊತೆಗಿದೆಯೇ ಎಂಬ ವಿಚಾರದ ಕುರಿತಾಗಿ ಸ್ವತಃ ಚಂದ್ರಬಾಬು ನಾಯ್ಡು #Chandrababu Naidu ಮಹತ್ವದ ಹೇಳಿಕೆ ನೀಡಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಗೆದ್ದು, ದೆಹಲಿಯಲ್ಲಿ ಎನ್’ಡಿಎ #NDA ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ನಡೆಸಿದ ಮಹತ್ವದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಈಗಾಗಲೇ ನಾವು ಹೇಳಿದಂತೆ ಎನ್’ಡಿಎ ಒಕ್ಕೂಟದೊಂದಿಗೆ ಇದ್ದೇವೆ. ಅದರಲ್ಲಿ ಅನುಮಾನವಿಲ್ಲ. ಈಗ ದೆಹಲಿಗೆ ತೆರಳಿ ಎನ್’ಡಿಎ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post