ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತ ನಂತರ ಸರಣಿ ಆರೋಪಗಳನ್ನು ಎದುರಿಸುತ್ತಾ ಕಣ್ಮರೆಯಾಗಿರುವ ಮಾಜಿ ನಟಿ ಕಂ ರಾಜಕಾರಣಿ ರಮ್ಯಾ ವಿರುದ್ಧ ಈಗ ಮತ್ತೊಂದು ಆರೋಪ ಸ್ಯಾಂಡಲ್’ವುಡ್’ನಿಂದಲೇ ಕೇಳಿಬಂದಿದೆ.
ಸ್ಯಾಂಡಲ್’ವುಡ್’ಗೆ ತಲೆನೋವಾಗಿ ಪರಿಣಮಿಸಿದ್ದ ಮೀಟೂ ಅಭಿಯಾನ ಆಧರಿಸಿ ಚಿತ್ರವೊಂದನ್ನು ನಿರ್ದೇಶನ ಮಾಡುತ್ತಿರುವ ಕಿರಿಕ್ ಹುಡ್ಗ ಕೀರ್ತನ್ ಶೆಟ್ಟಿ ಇಂತಹ ಒಂದು ಆರೋಪ ಮಾಡಿದ್ದು, ಈ ಕುರಿತು ತಮ್ಮ ಟ್ವಿಟರ್’ನಲ್ಲಿ ಬರೆದುಕೊಂಡಿದ್ದಾರೆ.
ನಟಿ ರಮ್ಯ ರವರು ನನ್ನ ಲವ್ ಮಾಡ್ತಿನಿ ಮದುವೆ ಆಗ್ತಿನಿ ಅಂತ ಹೇಳಿ ಕೈ ಕೊಟ್ಟು ಹೋಗಿದ್ದರೆ ಇವಾಗ ಹೋಗಿ ಮುಂಬಯಿನಲ್ಲಿ ಕೂತಿದ್ದರೆ ನಾನು ರಮ್ಯ "ಗಂಡ-ಹೆಂಡತಿ" ರಮ್ಯ ವಾಪಸ್ ಬಂದಿಲ್ಲ ಅಂದ್ರೇ ನಾನು ವಿಡಿಯೋ ಮಾಡಿ #ಸುಸೈಡ್ ಮಾಡಿಕೊಳ್ಳುತ್ತೇನೆ
.
.
.
ಇಂತೀ ನಿಮ್ಮ ನೊಂದ ನಿರ್ದೇಶಕ ಕಿರಿಕ್ ಹುಡ್ಗ ಕೀರ್ತನ್ ಶೆಟ್ಟಿ ("ಮೀಟೂ ವಿಥ್ ಫೈಟೂ")— KirikHuduga Keerthan (@GajaKeerthan) June 21, 2019
‘ನಟಿ ರಮ್ಯ ರವರು ನನ್ನ ಲವ್ ಮಾಡ್ತಿನಿ ಮದುವೆ ಆಗ್ತಿನಿ ಅಂತ ಹೇಳಿ ಕೈ ಕೊಟ್ಟು ಹೋಗಿದ್ದರು. ಇವಾಗ ಹೋಗಿ ಮುಂಬಯಿನಲ್ಲಿ ಕೂತಿದ್ದರೆ ನಾನು ರಮ್ಯ ಗಂಡ-ಹೆಂಡತಿ ರಮ್ಯ ವಾಪಸ್ ಬಂದಿಲ್ಲ ಅಂದ್ರೇ ನಾನು ವಿಡಿಯೋ ಮಾಡಿ ಸುಸೈಡ್ ಮಾಡಿಕೊಳ್ಳುತ್ತೇನೆ.
ಇಂತೀ ನಿಮ್ಮ ನೊಂದ ನಿರ್ದೇಶಕ ಕಿರಿಕ್ ಹುಡ್ಗ ಕೀರ್ತನ್ ಶೆಟ್ಟಿ (ಮೀಟೂ ವಿಥ್ ಫೈಟೂ)’ ಎಂದು ತಮ್ಮ ಟ್ವಿಟರ್’ನಲ್ಲಿ ಬರೆದುಕೊಂಡಿದ್ದು ಇದೇ ವಿಚಾರನ್ನು ವೀಡಿಯೋ ಸಹ ಮಾಡಿ ಹರಿಬಿಟ್ಟಿದ್ದಾರೆ.
ನನ್ನ ಜೀವಕ್ಕೆ ನಾನು ಏನಾದರೂ ಮಾಡಿಕೊಂಡರೆ ಅದಕ್ಕೆ ರಮ್ಯ ಕಾರಣವಾಗ್ತರೆ ನನ್ನ ಸಾವಿಗೆ ಅವರೇ ಕಾರಣ 🙏😭😢 @publictvnews @suvarnanewstv @News18Kannada @btvnewslive @tv9kannada @TV5kannada @balkaninews @powertvnews @FilmibeatKa @Vijaykarnataka @VVani4U @udayavani_web @DighvijayNews
— KirikHuduga Keerthan (@GajaKeerthan) June 21, 2019
ಇನ್ನೊಂದು ಟ್ವೀಟ್’ನಲ್ಲಿ ನನ್ನ ಜೀವಕ್ಕೆ ನಾನು ಏನಾದರೂ ಮಾಡಿಕೊಂಡರೆ ಅದಕ್ಕೆ ರಮ್ಯ ಕಾರಣವಾಗ್ತರೆ ನನ್ನ ಸಾವಿಗೆ ಅವರೇ ಕಾರಣ ಎಂದು ಬರೆದುಕೊಂಡಿದ್ದಾರೆ.
🙏😭😢😦😤😭 @publictvnews @suvarnanewstv @News18Kannada @Balkanienglish @balkaninews @btvnewslive @KasthuriNewz24 @Samayanews24x7 @TV5kannada @firstnews_tv @tv9kannada @Tv9kannadanews @DighvijayNews @ColorsKannada @Vijaykarnataka @VVani4U @prajaatv @prajavani @news27karnataka pic.twitter.com/GlWzMKFZfV
— KirikHuduga Keerthan (@GajaKeerthan) June 22, 2019
ಕಿರಿಕ್ ಹುಡುಗನ ಈ ಟ್ವೀಟ್ ಈಗ ವೈರಲ್ ಆಗುತ್ತಿದೆ.
Discussion about this post