ನವದೆಹಲಿ: ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ 2018ನೆಯ ಸಾಲಿನ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿದ್ದು, ವೆಬ್ ಸೈಟಲ್ಲಿ ನೋಡಬಹುದಾಗಿದೆ.
ಜೂನ್‌ನಲ್ಲಿ ನಡೆದ ಪರೀಕ್ಷಾ ಫಲಿತಾಂಶವನ್ನು ವಿವಿ ಪ್ರಕಟಿಸಿದ್ದು, ಅಧಿಕೃತ ವೆಬ್ ಸೈಟಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ. ಅಲ್ಲದೇ ಫಲಿತಾಂಶವನ್ನು ಡೌನ್ ಲೋಡ್ ಸಹ ಮಾಡಲು ಅವಕಾಶವಿದೆ.
ಅಲ್ಲದೇ, ಬಿಸಿಎ, ಎಂಸಿಎ, ಎಂಪಿ, ಎಂಪಿಎ ಸೇರಿದಂತೆ ಹಲವು ಪರೀಕ್ಷೆಗಳ ಫಲಿತಾಂಶವನ್ನೂ ಸಹ ವಿವಿ ಪ್ರಕಟಿಸಿದೆ.
ವಿವಿ ಹೆಸರು: ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ(IGNOU)
ಪರೀಕ್ಷೆಯ ಹೆಸರು: 2018ರ ಜೂನ್ ಅವಧಿಯ ಪರೀಕ್ಷೆ
ಅಧಿಕೃತ ವೆಬ್ ಸೈಟ್ ನಲ್ಲಿ ಫಲಿತಾಂಶ ವೀಕ್ಷಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ







