No Result
View All Result
SPARSH RR Nagar Launches 5 Plastic Surgery Clinics of Excellence
English Articles

SPARSH RR Nagar Launches 5 Plastic Surgery Clinics of Excellence

by kalpa News
July 4, 2026
0

Kalpa Media House  |  Bengaluru  | To mark International Plastic Surgery Day 2026, SPARSH Hospital, RR Nagar, has launched five...

Read moreDetails
SWR GM inspect Goods Terminal

SWR General Manager Inspects Central Workshop, Ashokapuram, Mysuru Railway Station and Goods Terminal

July 4, 2026
HERO MOTOCORP ANNOUNCES RS 3200+ CRORE INVESTMENT IN ANDHRA PRADESH

HERO MOTOCORP ANNOUNCES RS 3200+ CRORE INVESTMENT IN ANDHRA PRADESH

July 4, 2026
Indriya, Aditya Birla Jewellery makes history with India’s Largest Hand-Painted Madhubani Hoarding

Indriya, Aditya Birla Jewellery makes history with India’s Largest Hand-Painted Madhubani Hoarding

July 3, 2026
Tata Motors Delivers Strong Sales with 1,08,488 Units in Q1 FY27; Sustains Robust 27% YoY Growth

Tata Motors Delivers Strong Sales with 1,08,488 Units in Q1 FY27; Sustains Robust 27% YoY Growth

July 2, 2026
  • Advertise With Us
  • Grievances
  • About Us
  • Contact Us
Sunday, July 5, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ರಾಷ್ಟ್ರೀಯ

ಜೀವ ಬಿಟ್ಟೇನು, ರಹಸ್ಯ ಬಿಡೆನು: ದಾಖಲೆಗಳನ್ನೇ ನುಂಗಿದ ತ್ಯಾಗಮಯಿ ಅಭಿನಂದನ್!

kalpa News by kalpa News
February 28, 2019
in ರಾಷ್ಟ್ರೀಯ
0
ಜೀವ ಬಿಟ್ಟೇನು, ರಹಸ್ಯ ಬಿಡೆನು: ದಾಖಲೆಗಳನ್ನೇ ನುಂಗಿದ ತ್ಯಾಗಮಯಿ ಅಭಿನಂದನ್!
Share on FacebookShare on TwitterShare on WhatsApp

ನವದೆಹಲಿ: ಭಾರತದ ಮಣ್ಣಿನಲ್ಲಿ ಉದಯಿಸಿದ ಯೋಧರೇ ಹಾಗೆ.. ತಮ್ಮ ಪ್ರಾಣವನ್ನಾದರೂ ಕೊಡುತ್ತಾರೆ. ಆದರೆ, ದೇಶವನ್ನು ಬಿಟ್ಟುಕೊಡುವುದಿಲ್ಲ. ಇಂತಹ ವೀರ ಸಾಧಕರಿಗೆ ಉದಾಹರಣೆ ವಿಂಗ್ ಕಮಾಂಡರ್ ಅಭಿನಂದನ್.

ನಿನ್ನೆ ಪಾಕಿಸ್ಥಾನ ಅಚಾನಕ್ ಆಗಿ ಬಂಧಿಸಿದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರು ಇಡಿಯ ದೇಶವೇ ಮೆಚ್ಚಿ, ಕೊಂಡಾಡುವಂತಹ ಅಪ್ರತಿಮ ತ್ಯಾಗಮಯಿ ಎಂದರೆ ಅತಿಶಯೋಕ್ತಿಯಲ್ಲ.

ನಿನ್ನೆ ಅವರನ್ನು ಪಾಕ್ ಪಡೆಗಳು ಬಂಧಿಸುವ ಕೆಲವೇ ಕ್ಷಣಗಳ ಮುನ್ನ, ಎಲ್ಲಿ ನನ್ನನ್ನು ಬಂಧಿಸಿದರೆ ದಾಖಲೆಗಳು ಶತ್ರುಗಳ ಪಾಲಾಗುತ್ತವೋ ಎಂಬ ಉದ್ದೇಶದಿಂದ ತಾವೂ ನೀರಿಗೆ ಹಾರಿ, ತಮ್ಮ ಬಳಿಯಿದ್ದ ಮ್ಯಾಪ್, ಪತ್ರಗಳು, ಬಂದೂಕು ಹಾಗೂ ಮಹತ್ವದ ದಾಖಲೆಗಳನ್ನು ನೀರಿನಲ್ಲಿ ಮುಳುಗಿಸಿದ್ದರು.

ಇದೆಲ್ಲಕ್ಕೂ ಮಹತ್ವದ ವಿಚಾರವೆಂದರೆ ಅವರನ್ನು ಬಂಧಿಸಿದ ವೇಳೆ ಅವರ ಬಳಿ ಉಳಿದುಕೊಂಡಿದ್ದ ಕೆಲವು ಸಣ್ಣ ದಾಖಲೆಗಳನ್ನು ನುಂಗಿ ನೀರು ಕುಡಿದಿದ್ದರು. ಯಾವುದೇ ಕಾರಣಕ್ಕೂ ನಮ್ಮ ದೇಶದ ರಹಸ್ಯ ಶತ್ರುಗಳಿಗೆ ದೊರೆಯಬಾರದು ಎಂಬುದು ಅವರ ಉದ್ದೇಶವಾಗಿತ್ತು.

ಇನ್ನು, ಭಾರತದ ಕುರಿತಾಗಿ ಕೆಲವು ರಹಸ್ಯಗಳನ್ನು ಅವರಿಂದ ತಿಳಿದುಕೊಳ್ಳಲು ಪಾಕ್ ಸೈನಿಕರು ಅಭಿನಂದನ್ ಅವರನ್ನು ಚಿತ್ರಹಿಂಸೆಗೆ ಗುರಿ ಮಾಡಿದ್ದಾರೆ. ಆದರೆ, ನನ್ನ ಜೀವ ಹೋದರೂ ಸಹ ನನ್ನ ದೇಶದ ರಹಸ್ಯಗಳನ್ನು ಬಿಟ್ಟುಕೊಡುವುದಿಲ್ಲ ಎಂಬ ಅಪ್ರತಿಮ ದೇಶಪ್ರೇಮದ ಮಾತುಗಳನ್ನು ಗುಂಡು ಹೊಡೆದಂತೆ ಶತ್ರುಗಳಿಗೆ ಅವರ ಸಮ್ಮುಖದಲ್ಲೆ ಹೇಳಿದ್ದಾರೆ.

ಈ ಎಲ್ಲ ವಿಚಾರಗಳನ್ನು ಅಂತಾರಾಷ್ಟಿಯ ಮಾಧ್ಯಮವೊಂದು ವರದಿ ಮಾಡಿದ್ದು, ಪಾಕ್ ಸೇನೆಯ ಕ್ರೌರ್ಯವನ್ನು ಜಗತ್ತಿಗೆ ಮತ್ತೊಮ್ಮೆ ತೆರೆದಿಟ್ಟಿದ್ದಾರೆ. ಅಂತೆಯೇ, ಭಾರತೀಯ ಸೇನೆಯ ಯೋಧರ ತ್ಯಾಗ ಹಾಗೂ ಬಲಿದಾನದ ಮಹತ್ವ ಎಂತಹುದ್ದು ಎಂಬುದನ್ನೂ ಸಹ ತೋರಿಸಿದ್ದಾರೆ.

Tags: IndiaIndian Air Forceindian armyKannada NewsPakistanWing Commander Abhinandanವಿಂಗ್ ಕಮಾಂಡರ್ ಅಭಿನಂದನ್
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

Big Breaking: ಭಾರತಕ್ಕೆ ಐತಿಹಾಸಿಕ ಜಯ: ಅಭಿನಂದನ್ ಬಿಡುಗಡೆ, ನಾಳೆ ಭಾರತಕ್ಕೆ

Next Post

ಗೋಕರ್ಣ ದೇಗುಲದಲ್ಲಿ ಯೋಧರಿಗೆ ವಿವಿಐಪಿ ಎಂಟ್ರಿ: ಅಭಿನಂದನ್ ಸುರಕ್ಷತೆಗೆ ವಿಶೇಷ ಪೂಜೆ

kalpa News

kalpa News

Next Post
ಗೋಕರ್ಣ ದೇಗುಲದಲ್ಲಿ ಯೋಧರಿಗೆ ವಿವಿಐಪಿ ಎಂಟ್ರಿ: ಅಭಿನಂದನ್ ಸುರಕ್ಷತೆಗೆ ವಿಶೇಷ ಪೂಜೆ

ಗೋಕರ್ಣ ದೇಗುಲದಲ್ಲಿ ಯೋಧರಿಗೆ ವಿವಿಐಪಿ ಎಂಟ್ರಿ: ಅಭಿನಂದನ್ ಸುರಕ್ಷತೆಗೆ ವಿಶೇಷ ಪೂಜೆ

Leave a Reply Cancel reply

Your email address will not be published. Required fields are marked *

No Result
View All Result
SPARSH RR Nagar Launches 5 Plastic Surgery Clinics of Excellence
English Articles

SPARSH RR Nagar Launches 5 Plastic Surgery Clinics of Excellence

by kalpa News
July 4, 2026
0

Kalpa Media House  |  Bengaluru  | To mark International Plastic Surgery Day 2026, SPARSH Hospital, RR Nagar, has launched five...

Read moreDetails
SWR GM inspect Goods Terminal

SWR General Manager Inspects Central Workshop, Ashokapuram, Mysuru Railway Station and Goods Terminal

July 4, 2026
HERO MOTOCORP ANNOUNCES RS 3200+ CRORE INVESTMENT IN ANDHRA PRADESH

HERO MOTOCORP ANNOUNCES RS 3200+ CRORE INVESTMENT IN ANDHRA PRADESH

July 4, 2026
Indriya, Aditya Birla Jewellery makes history with India’s Largest Hand-Painted Madhubani Hoarding

Indriya, Aditya Birla Jewellery makes history with India’s Largest Hand-Painted Madhubani Hoarding

July 3, 2026
Tata Motors Delivers Strong Sales with 1,08,488 Units in Q1 FY27; Sustains Robust 27% YoY Growth

Tata Motors Delivers Strong Sales with 1,08,488 Units in Q1 FY27; Sustains Robust 27% YoY Growth

July 2, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!