ಕಲ್ಪ ಮೀಡಿಯಾ ಹೌಸ್ | ಮುಂಜಾನೆ ಸುವಿಚಾರ |ಮನುಷ್ಯ ಸಂಘ ಜೀವಿ, ಒಂಟಿಯಾಗಿ ಮನುಷ್ಯ ಏನನ್ನಾದರೂ ಸಾಧಿಸಬಲ್ಲ. ಆದರೆ ಅವನ ಸಾಧನೆಯನ್ನು ಸಂಭ್ರಮಿಸುವ ಜೊತೆಗೆ ಇರುವ ತನ್ನವರ ಮತ್ತು ಹಿತೈಷಿಗಳ ಇರುವಿಕೆ ಅವನಲ್ಲಿ ಸಾವಿರ ಆನೆಯ ಬಲ ತರುತ್ತದೆ.
ಮನುಷ್ಯನಿಗೆ ಸಣ್ಣ ಮಗುವಾಗಿದ್ದ ಸಮಯದಿಂದಲೂ ತಾಯಿ, ಗುರು, ಸಹೋದರ, ಸಹೋದರಿ, ಸ್ನೇಹಿತರ ಪ್ರೋತ್ಸಾಹ ಒಳ್ಳೆಯ ಮಾತುಗಳು ಹುಮ್ಮಸ್ಸು ತುಂಬುತ್ತದೆ. ಅದಕ್ಕೆ ಕಷ್ಟದ ಸಮಯದಲ್ಲಿ ನಿನಗೆ ಒಳ್ಳೆಯದಾಗುತ್ತದೆ ಎಂಬ ಸಾಂತ್ವನ ಆತ್ಮ ಸ್ಥೈರ್ಯ ನೀಡುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post