Read - < 1 minute
72ನೆಯ ಸ್ವಾತಂತ್ರೋತ್ಸವವನ್ನು ಇಂದು ದೇಶದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಎಲ್ಲೆಲ್ಲೂ ದೇಶಭಕ್ತಿ ಮೇಳೈಸುತ್ತಿದೆ.
ಈ ಸಂಭ್ರಮವನ್ನು ಇಮ್ಮಡಿಗೊಳಿಸಲು ನೀವು ನೋಡಲೇಬೇಕಾದ ದೇಶ ಭಕ್ತ ಚಿತ್ರ ಗೀತೆಗಳಿವು:
ಹಿಂದೂಸ್ಥಾನವು ಎಂದೂ ಮರೆಯದ..
ಭಾರತಾಂಬೆ ನಿನ್ನಾ ಜನ್ಮ ದಿನ…
ಯೇ ದೇಶ್ ಹೈ ವೀರ್ ಜವಾನ್ ಕಾ
ಆಯೆ ಮೇರೆ ವಾತನ್ ಕೆ ಲೋಗೋ
ಸರ್ಫರೋಶಿ ಕಿ ತಮಣ್ಣ
ಮಾ ತುಜೆ ಸಲಾಮ್
ಸೇರ್ ಜಹಾನ್ ಸೆ ಅಚ
Discussion about this post